ಇವತ್ತಿನ ಲೇಖನದಲ್ಲಿ ಕೇವಲ ಆಧಾರ್ ಕಾರ್ಡ್ ನ ಮೂಲಕ 50,000ಗಳವರೆಗೆ ಉಚಿತವಾಗಿ ಸಾಲವನ್ನು ಪಡೆಯಬಹುದು ಎಂಬ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಕೇವಲ ಆಧಾರ್ ಕಾರ್ಡ್ ಒಂದನ್ನೇ ಬಳಸಿಕೊಂಡು ಯಾವ ರೀತಿ ಸಾಲವನ್ನು ಪಡೆಯಬೇಕು ಎಂದು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ ಸಾಲ ಪಡೆಯಲು ಯೋಚಿಸುತ್ತಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಆಧಾರ್ ಕಾರ್ಡ್ ಮೂಲಕ ಸಾಲ :
ದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಆಧಾರ್ ಕಾರ್ಡ್ ಒಂದು ಮುಖ್ಯ ಗುರುತಿನ ಚೀಟಿಯಾಗಿದ್ದು ಆಧಾರ್ ಕಾರ್ಡ್ ಸಂಖ್ಯೆಯನ್ನು ಸರ್ಕಾರವೇ ನೀಡಿ ವ್ಯಕ್ತಿಯನ್ನು ಗುರುತಿಸಲು ಒಂದೊಳ್ಳೆ ದಾಖಲೆ ಎಂದು ಹೇಳಬಹುದಾಗಿದೆ. ವೈಯಕ್ತಿಕ ಸಾಲವನ್ನು ಬ್ಯಾಂಕುಗಳಲ್ಲಿ ಈ ಒಂದು ದಾಖಲಾತಿಯನ್ನು ಇಟ್ಟುಕೊಂಡು ಉಚಿತವಾಗಿ 50 ಸಾವಿರ ರೂಪಾಯಿಗಳವರೆಗೆ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಆಧಾರ್ ಕಾರ್ಡನ್ನು ಕೆಲವೊಂದು ಬ್ಯಾಂಕುಗಳಲ್ಲಿ ಲಿಂಕ್ ಮಾಡಿಸಿದರೆ ಸಾಕು ನಿಮಗೆ ವೈಯಕ್ತಿಕ ಸಾಲವನ್ನು ನೀಡಲಾಗುತ್ತದೆ ಇದನ್ನು ಆದರ್ಶಾಲ ಎಂದೇ ಹೇಳಬಹುದು.
ಪ್ರಧಾನ ಮಂತ್ರಿ ಆಧಾರ್ ಕಾರ್ಡ್ ಲೋನ್ :
ಸುಮಾರು ಐವತ್ತು ಸಾವಿರ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪ್ರಧಾನ ಮಂತ್ರಿ ಆಧಾರ್ ಕಾರ್ಡ್ ಲೋನ್ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿದೆ. ಕೇವಲ ಐದು ನಿಮಿಷದ ಸಮಯದಲ್ಲಿ ಸುಮಾರು 50,000ಗಳವರೆಗೆ ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ಸಾಲವನ್ನಾಗಿ ಪಡೆಯಬಹುದು. ಆಧಾರ್ ಕಾರ್ಡ್ ಲೋನ್ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಅರ್ಹ ವ್ಯಕ್ತಿಗಳಿಗೆ ಮಾತ್ರ ಈ ಯೋಜನೆಯ ಅಡಿಯಲ್ಲಿ ಸಾಲವನ್ನು ನೀಡಲು ಸರ್ಕಾರವು ನಿರ್ಧರಿಸಿದೆ. ಕಡಿಮೆ ಬಡ್ಡಿ ದರದಲ್ಲಿ ಕೇಂದ್ರ ಸರ್ಕಾರವು ಸಾಲವನ್ನು ನೀಡಲು ಮುಂದಾಗಿದೆ. ನೀವೇನಾದರೂ ಬ್ಯಾಂಕನಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಂಡಿದ್ದರೆ ಈ ಯೋಜನೆಯ ಮೂಲಕ ಸಾಲವನ್ನು ಪಡೆಯಬಹುದಾಗಿದೆ.
ಇದನ್ನು ಓದಿ : ಚಿನ್ನದ ಬೆಲೆ ಏರಿಕೆ : ಒಂದೇ ದಿನದಲ್ಲಿ ಎಲ್ಲ ಗ್ರಾಹಕರಿಗೂ ಕಾದಿತು ಬೆಳ್ಳಂಬೆಳಗ್ಗೆ ಶಾಕ್
ಬ್ಯಾಂಕ್ ನಿಂದ ಸಾಲ ಪಡೆಯುವುದು :
ಈ ಯೋಜನೆಯ ಮೂಲಕ ಬ್ಯಾಂಕ್ನಿಂದ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯಿಂದ ಸಾಲವನ್ನು ಪಡೆಯಬಹುದಾಗಿದ್ದು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಆಧಾರ್ ಕಾರ್ಡ್ ನಿಂದ ಸಾಲ ಪಡೆಯಬಹುದಾಗಿದೆ. ತಮ್ಮ ಬ್ಯಾಂಕ್ ನಿಂದ ಸಿಬ್ಬಂದಿ ವರ್ಗವನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಪರ್ಕಿಸುವ ಮೂಲಕ ಈ ಯೋಜನೆಯ ಬಗ್ಗೆ ಅವರಲ್ಲಿ ತಿಳಿದುಕೊಂಡು ಅರ್ಜಿಯ ಪ್ರಕ್ರಿಯೆಗಳನ್ನು ಆರಂಭಿಸಿ ಸರಿಯಾಗಿ ಗಮನಿಸಿ ಅರ್ಜಿಯನ್ನು ಕೆಲವೊಂದು ಸೂಚನೆಗಳು ಹಾಗೂ ಸಲಹೆಗಳು ಹಾಗೂ ಶರತ್ತುಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಷರತ್ತುಗಳಿಗೆ ಒಪ್ಪಿಕೊಂಡ ನಂತರವೇ ಆಧಾರ್ ಕಾರ್ಡ್ ಲೋನ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೀಗೆ ಕೇವಲ ಒಂದು ಆಧಾರ್ ಕಾರ್ಡ್ ನ ಮೂಲಕ ಸುಮಾರು 50,000ಗಳವರೆಗೆ ಅರ್ಜಿಯನ್ನು ಸಲ್ಲಿಸಿ ಬ್ಯಾಂಕ್ ನಲ್ಲಿ ಸಾಲವನ್ನು ಪಡೆಯಬಹುದು ಎಂಬ ಮಾಹಿತಿ ಎಲ್ಲರಿಗೂ ತಿಳಿದಿರುವುದಿಲ್ಲ ಹಾಗಾಗಿ ಈ ಲೇಖನದ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ಆಧಾರ್ ಕಾರ್ಡ್ ನಿಂದ 50,000ಗಳವರೆಗೆ ಸಾಲವನ್ನು ಪಡೆಯಬಹುದಾಗಿದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಚಿನ್ನದ ಬೆಲೆ ಏರಿಕೆ : ಒಂದೇ ದಿನದಲ್ಲಿ ಎಲ್ಲ ಗ್ರಾಹಕರಿಗೂ ಕಾದಿತು ಬೆಳ್ಳಂಬೆಳಗ್ಗೆ ಶಾಕ್
ಫೋನ್ ಪೇಯಲ್ಲಿ ಹಣ ಇಲ್ಲದಿದ್ದರೂ ಲೋನ್ ಪಡೆಯಬಹುದು ಕೇವಲ 2 ನಿಮಿಷದಲ್ಲಿ