rtgh

4,000 ಉಚಿತ ಬೈಕ್‌ ವಿತರಣೆ.! ಸರ್ಕಾರದಿಂದ ಆಯ್ಕೆ ಪ್ರಕ್ರಿಯೇ ಆರಂಭ.! ಈ ವರ್ಗದ ಜನರು ಈ ಕೂಡಲೇ ಅಪ್ಲೇ ಮಾಡಿ

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಉಚಿತವಾಗಿ 4000 ಬೈಕ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಪಡೆದುಕೊಳ್ಳಲು ಇಚ್ಚಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಹೇಗೆ ಆಯ್ಕೆ ಮಾಡಲಾಗುತ್ತದೆ.

free scooty yojana

ಸಮಾಜಕ್ಕೆ ಅಂಗವಿಕಲರು ಹೊರೆಯಲ್ಲ ಇತ್ತೀಚಿನ ದಿನದಲ್ಲಿ ಕ್ರೀಡೆಯೂ ಸೇರಿ ಎಲ್ಲಾ ರಂಗದಲ್ಲು ಅಂಗವಿಕಲರು ತಮ್ಮ ಸಾಧನೆಯನ್ನು ತೋರುತ್ತಿದ್ದಾರೆ. ಅಂಗವಿಕಲರಿಗೆ ಶಿಕ್ಷಣ, ಉದ್ಯೋಗ, ಸಮಾನತೆಯನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಅಂಗವಿಕಲರ ಉದ್ಯೋದ ಚಟುವಟಿಕೆಗಳಿಗೆ ಪ್ರಯಾಣ ಬೆಳಸಲು ಸಹಾಯವಾಗಲಿ ಎಂದು 4000 ಸಾವಿರ ಫ್ರೀ ತ್ರಚಕ್ರ ಬೈಕ್‌ ವಿತರಣೆ ಮಾಡಲು ನಿರ್ಧಾರವನ್ನು ಮಾಡಲಾಗಿದೆ.

ಅರ್ಹ ಫಲಾನುಭವಿಗಳಿಗೆ 36 ಕೋಟಿ ರೂ ವೆಚ್ಚದ 4000 ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಾಗಿದೆ. ಇದನ್ನು ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ಅನುಮೋದನೆಯನ್ನು ಮಾಡಿದೆ.

ಉಚಿತ ಬೈಕ್‌ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಿರಿ.

ಯಾರೆಲ್ಲ ಅಜಿ ಸಲ್ಲಿಸಬವುದು:


ಕರ್ನಾಟಕ ಸರ್ಕಾರದಿಂದ ಉಚಿತ ಬೈಕನ್ನು ಪಡೆದುಕೊಳ್ಳಲು ಅಂಗವಿಕಲರು ನೋಂದಣಿ ಮಾಡಬಹುದಾಗಿದೆ. 2011ರ ಜನಗಣತಿಯ ಪ್ರಕಾರ ನಮ್ಮ ರಾಜ್ಯದಲ್ಲಿ ಒಟ್ಟಾರೆಯಾಗಿ 13,24,205 ಅಂಗವಿಕಲರಿದ್ದಾರೆ ಜಿಲ್ಲಾವಾರು ವಿವರಗಳನ್ನು ಕೂಡ ನೀಡಲಾಗಿದೆ. ಅದರ ಆಧಾರದ ಮೇಲೆ ಅರ್ಹ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಸೊಂಟದ ಮೇಲ್ಬಾಗಕ್ಕೆ ಸದೃಢವಾಗಿರುವಂತಹ ವಿಕಲಚೇತನರು ಬೈಕ್‌ ಪಡೆಯಲು ಎಲ್‌ ಎಲ್‌ ಆರ್‌ ವಾಹನ ಕಲಿಕಾ ಅರ್ಹತೆಯ ಪತ್ರದ ದಾಖಲೆಯನ್ನು ಲಗತ್ತಿಸಿ ಅರ್ಜಿಯನ್ನು ಸಲ್ಲಿಸಬೇಕು. ನಂತರ ನಿಮ್ಮ ಜಿಲ್ಲೆಯಲ್ಲಿರುವ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಕಚೇರಿಗೆ ಅರ್ಜಿ ಸಲ್ಲಿಸಬೇಕು.

ಫಲಾನುಭವಿ ಆಯ್ಕೆ ವಿಧಾನ:

ನೀವು ಅರ್ಜಿಯನ್ನು ಸಲ್ಲಿಸಿದ ನಂತರ ನಿಮ್ಮ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿ ಜಿಲ್ಲಾ ಮಟ್ಟದ ಜಿಲ್ಲಾ ಪಂಚಾಯಿತ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಸಭೆಯಲ್ಲಿ ಫಲಾನುಭವಿ ಆಯ್ಕೆ ಮಾಡಲಾಗುತ್ತದೆ. ರಾಜ್ಯ ಸರ್ಕಾರ ವರದಿ ಸಲ್ಲಿಸುತ್ತದೆ. ವಾಹನಗಳ ಪೂರೈಕೆಗೆ ರಾಜ್ಯ ಮಟ್ಟದ ಟೆಂಡರ್‌ ಕರೆದು ಏಜನ್ಸಿ ಮೂಲಕ ಆಯಾ ಜಿಲ್ಲೆಗೆ ನಿಗಧಿ ಪಡಿಸದ ಹಾಗೇ ವಾಹನಗಳನ್ನು ಪೂರೈಕೆ ಮಾಡಲಾಗುತ್ತದೆ. ನಂತರ ಆಯ್ಕೆಯಾದ ಅರ್ಹ ವ್ಯಕ್ತಿಗಳಿಗೆ ಬೈಕ್‌ ವಿತರಣೆ ಮಾಡಲಾಗುತ್ತದೆ.

ಆರ್‌ಬಿಐ ನ್ಯೂ ರೂಲ್ಸ್.!! ರಾಜ್ಯಗಳ ಆರ್ಥಿಕ ಸ್ಥಿತಿಯ ಕುರಿತು ಆರ್‌ಬಿಐ ಅಧ್ಯಯನ; ‌ಏನಿದು ಹೊಸ ನಿಯಮ??

ಸ್ವಂತ ಮನೆ ಕನಸು ಇನ್ನು ದುಬಾರಿ.!! 3 ತಿಂಗಳಲ್ಲಿ ಮನೆ ಬೆಲೆ ಏರಿಕೆ; ಯಾಕೆ ಗೊತ್ತಾ??

Leave a Comment