ನಮಸ್ಕಾರ ಸ್ನೇಹಿತರೆ ಕರ್ನಾಟಕದ ರೈತರಿಗೆ ಪ್ರಸ್ತುತ ವರ್ಷದಲ್ಲಿ ಮಳೆಯೂ ಸರಿಯಾದ ಸಮಯಕ್ಕೆ ಬರದೇ ಇದ್ದ ಕಾರಣ ಹಲವು ತಾಲೂಕುಗಳನ್ನು ಬರಬೇಡಿ ರಾಜ್ಯ ಸರ್ಕಾರ ಈ ತಾಲೂಕಿನಲ್ಲಿ ಬೆಳೆದ ಬೆಳೆಯ ವಿಮೆ ನಿಮ್ಮ ಖಾತೆಗೆ ಜಮಾ ಆಗಬೇಕಾದರೆ .ಸರ್ಕಾರವು ತಿಳಿಸಿದಾಗೆ ನಿಮ್ಮ ಹೆಸರಿನಲ್ಲಿ ನಿಮ್ಮದೇ ಆದ ಫ್ರೂಟ್ಸ್ ಐಡಿ ಇದ್ದರೆ ನಿಮ್ಮ ಖಾತೆಗೆ ಹಣ ಬರುವುದು ಒಂದು ವೇಳೆ ಇಲ್ಲದೆ ಇದ್ದರೆ ನಿಮ್ಮ ಖಾತೆಗೆ ಯಾವುದೇ ತರನಾದಂತಹ ಬೆಳೆ ವಿಮೆ ಜಮಾ ಆಗುವುದಿಲ್ಲ ಹಾಗಾಗಿ ಫ್ರೂಟ್ಸ್ ಐಡಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ನೋಡೋಣ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.
ಯಾವ ದಾಖಲೆಗಳು ರಿಜಿಸ್ಟರ್ ಗೆ ಬೇಕು :
ರೈತರು ತಮ್ಮ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಇದರೊಂದಿಗೆ ಬ್ಯಾಂಕ್ ಶಾಖೆಯ ವಿವರ ಹಾಗೂ ನಿಮ್ಮ ಮೊಬೈಲ್ ಅಂಗಡಿ ಸಂಖ್ಯೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಆಗಿದ್ದರೆ .ಆ ದಾಖಲೆ ಪತ್ರಗಳು ತಮ್ಮ ಮಾಲೀಕತ್ವದ ಎಲ್ಲಾ ಜಮೀನಿನ ಸರ್ವೆ ನಂಬರ್ಗಳು ನಿಮ್ಮ ಹತ್ತಿರ ಇರಬೇಕು ಹಾಗೂ ತಹಸಿಲ್ದಾರ್ ಕಚೇರಿ ಕಂದಾಯ ನಿರೀಕ್ಷಕರ ಕಚೇರಿ ಅಥವಾ ಕೃಷಿ ಇಲಾಖೆ ತೋಟಗಾರಿಕೆ ರೇಷ್ಮೆ ಮೀನುಗಾರಿಕೆ ಪಶು ಸಂಗೋಪನೆ ಇನ್ನಿತರ ಕಚೇರಿಗಳಿಗೆ ಕೂಡಲೇ ಇವುಗಳನ್ನು ಒದಗಿಸಿ .ತಮ್ಮ ಮಾಲೀಕತ್ವದ ಎಲ್ಲಾ ಪಹಣಿಗಳನ್ನು 15 ದಿನದೊಳಗೆ ನೀವು ನೋಂದಾಯಿಸಿಕೊಳ್ಳಬೇಕಾಗುತ್ತದೆ .ನಂತರ ನಿಮಗೆ ಎಫ್ ಐ ಡಿ ಸಂಖ್ಯೆ ಎಂಬುದು ಸಿಗುತ್ತದೆ. ಇದರ ಅರ್ಥ ರೈತರ ಗುರುತಿನ ಚೀಟಿ ಆಗಿರುತ್ತದೆ ಹಾಗೂ ಅವನು ಬೆಳೆದ ಬೆಳೆ ಮತ್ತು ಆತನಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಪಡೆಯುವ ಅಧಿಕಾರ ಹೊಂದಿರುವುದಿಲ್ಲ ಬಳಸಿ ನೀವು ಅರ್ಜಿ ಸಲ್ಲಿಸಿ.
ಅಧಿಕೃತ ವೆಬ್ಸೈಟ್: https://fruits.karnataka.gov.in
ಈ ವೆಬ್ ಸೈಟ್ಗೆ ಭೇಟಿ ನೀಡಿದ ನಂತರ ನಿಮ್ಮ ಹೆಸರು ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಹಾಗೂ ಅಲ್ಲಿ ಕಾಣುವ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರದಲ್ಲಿ ನಿಮ್ಮ ಹೆಸರು ಮೊಬೈಲ್ ಸಂಖ್ಯೆ ನಮೂದಿಸಿ ನಂತರ ನಿಮಗೆ ಖಾತೆಯನ್ನು ನಿರ್ವಹಿಸಲು ಪಾಸ್ವರ್ಡ್ ಅನ್ನು ಇಟ್ಟುಕೊಳ್ಳಬೇಕಾಗುತ್ತದೆ ಆ ಕಾರಣದಿಂದ ನೀವು ಒಂದು ಪಾಸ್ವರ್ಡ್ ಅನ್ನು ನಿಮಗೆ ನೆನಪಿರುವ ಹಾಗೆ ಕ್ರಿಯೇಟ್ ಮಾಡಿ .ನಂತರ ರಿಜಿಸ್ಟ್ರೇಷನ್ ಮುಕ್ತಾಯವಾಗುತ್ತದೆ.
ನಂತರದಲ್ಲಿ ನಿಮಗೆ ಲಾಗಿನ್ ಪೇಜ್ ಎಂಬ ಆಯ್ಕೆ ತೆಗೆದುಕೊಳ್ಳುತ್ತದೆ ಅಲ್ಲಿ ನೀವು ಮೊದಲು ನೀವು ದಾಖಲೆಸಿರುವ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ ಆಗ ನಿಮಗೆ ಲಾಗಿನ್ ಸಿಗುತ್ತದೆ .ಎಫ್ ಐ ಡಿ ಸಿಗುತ್ತದೆ ನೀವು ಮೊದಲು ಪ್ರಧಾನಮಂತ್ರಿ ಕಿಸಾನ್ ಸೌಲತ್ತನ್ನು ಸರ್ಕಾರದಿಂದ ಪಡೆದಿದ್ದರೆ ನೀವು ಈ ಅಪ್ಲಿಕೇಶನ್ ಆಗಿದೆ ಎಂದು ತೋರಿಸುತ್ತದೆ.
ಒಂದು ವೇಳೆ ಪಿಎಂ ಕಿಸಾನ್ ಯೋಜನೆಯ ಭಾಗವಾಗದೆ ಇದ್ದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ .ಈ ಕೆಳಗಿನ ನೀಡಲಾಗಿರುವ ದಾಖಲೆಗಳೊಂದಿಗೆ ಅವರಿಗೆ ನೀಡಿ ಫ್ರೂಟ್ಸ್ ಐಡಿ ಮಾಡಿಕೊಡಲು ತಿಳಿಸಿ.
BIG BOSS: ಕಾರ್ತಿಕ್ ಕೂದಲಿಗೆ ಬಿತ್ತು ಕತ್ತರಿ! ಸಂಗೀತಾನೇ ಕಾರಣ..?
ಎಫ್ ಐ ಡಿ ಮಾಡಿಸಲು ಬೇಕಾಗುವ ದಾಖಲೆಗಳು
ರೈತರು ಎಫ್ ಐಡಿ ಮಾಡಿಸಿಕೊಳ್ಳಲು ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕಾಗುತ್ತದೆ ಅವು ಯಾವು ಎಂದರೆ ನಿಮ್ಮ ಆಧಾರ್ ಕಾರ್ಡ್ ಹಾಗೂ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕ ಹಾಗೂ ನಿಮ್ಮ ಜಮೀನಿನ ಪಹಣಿ ಮತ್ತು ಮೊಬೈಲ್ ಸಂಖ್ಯೆ ಹಾಗೂ ಅಗತ್ಯವಿದ್ದಲ್ಲಿ ನಿಮ್ಮ ಜಾತಿ ಪ್ರಮಾಣ ಪತ್ರವನ್ನು ಲಗದಿಸಿ. ಇಲ್ಲಿಂದ ನಿಮಗೆ ಎಫ್ ಐ ಡಿ ಸಿಗಲು ನಿಮಗೆ ನೆರವಾಗುತ್ತದೆ ಇದರಿಂದ ಅನೇಕ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದು.
ಈ ಮೇಲ್ಕಂಡ ಮಾಹಿತಿಯು ನಿಮಗೆ ಉಪಯೋಗಕರವಾಗಲಿದ್ದು ಹಾಗೂ ಇತರರೊಂದಿಗೂ ಸಹ ಈ ಮಾಹಿತಿಯನ್ನು ಹಂಚಿಕೊಳ್ಳಿ. ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ.
ಇತರೆ ವಿಷಯಗಳು :
ಗಂಡ ಹೆಂಡತಿಗೆ ಪ್ರತಿ ತಿಂಗಳು 5000 ಪಡೆಯುವ ಈ ಯೋಜನೆ ನಿಮಗೆ ಗೊತ್ತಾ..?