rtgh

ಗ್ಯಾಸ್ ಸಿಲಿಂಡರ್ ಬಂದ್: ಈ ಕೆಲಸ ಮಾಡಲೇ ಬೇಕು, 5 ದಿನ ಮಾತ್ರ ಬಾಕಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸುಳ್ಳು ಸುದ್ದಿ ಎಂದು ನಂಬಿ ರಾಜ್ಯದಲ್ಲಿ ಸಾರ್ವಜನಿಕರು ಈ ಕೆ ವೈ ಸಿ ಮಾಡಿಸಲು ಗ್ಯಾಸ್ ಏಜೆನ್ಸಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಾದ್ಯಂತ ಸದ್ಯ ಎಲ್ಪಿಜಿ ಸಿಲಿಂಡರ್ ಸಬ್ಸಿಡಿ ಯನ್ನು ಕೊಡುತ್ತಿದ್ದಾರೆ ಎಂಬ ಸುಳ್ಳು ವದಂತಿ ಎಲ್ಲಾ ಕಡೆಯಲ್ಲೂ ಹರಡಿದೆ. ಕರಾವಳಿ ಜಿಲ್ಲೆಗಳು ಉತ್ತರ ಕರ್ನಾಟಕ ಹಾಗೂ ಗಡಿ ಜಿಲ್ಲೆಗಳಲ್ಲಿಯೂ ಕೂಡ ಈ ಒಂದು ಸುಳ್ಳು ಸುದ್ದಿ ಹರಿದಾಡುತ್ತಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

Gas cylinder bandh This work must be done, only 5 days left
Gas cylinder bandh This work must be done, only 5 days left

ವೈರಲ್ ಆದ ಸಂದೇಶ :

ಡಿಸೆಂಬರ್ 31ರ ಒಳಗಾಗಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕವನ್ನು ಗ್ಯಾಸ್ ಏಜೆನ್ಸಿ ನೀಡಿರುವ ಪುಸ್ತಕ ಅಥವಾ ಕಾರ್ಡ್ ಜೊತೆ ಗ್ಯಾಸ್ ಸಂಪರ್ಕ ಇರುವವರು ಏಜೆನ್ಸಿ ಕಚೇರಿಗೆ ಭೇಟಿ ನೀಡಿ ಈ ಕೆ ವೈ ಸಿ ಮಾಡಿಸಬೇಕು. ಜನವರಿ ಒಂದರಿಂದ ಕೆವೈಸಿ ಮಾಡಿಸಿದರೆ ಸಬ್ಸಿಡಿ ಬರುತ್ತದೆ. 903 ರೂಪಾಯಿ ಈಗ ಇರುವ ಸಿಲಿಂಡರ್ ಗೆ ಬೆಲೆ ಇದ್ದು ಸಬ್ಸಿಡಿಯ ನಂತರ 500 ರೂಪಾಯಿಗೆ ಸಿಲಿಂಡರ್ ಸಿಗುತ್ತದೆ. ಈಕೆ ವೈಸಿ ಮಾಡಿಸದೆ ಇದ್ದರೆ ಗ್ಯಾಸ್ ಸಂಪರ್ಕವು ಸಬ್ಸಿಡಿ ರಹಿತವಾಗಿ ಕಮರ್ಷಿಯಲ್ ಆಗಿ ಮಾರ್ಪಾಡಾಗುತ್ತದೆ ಅಂದರೆ ಆಗ ನಾವು ಗ್ಯಾಸ್ ಸಿಲಿಂಡರ್ ಗೆ 1400ಗಳನ್ನು ನೀಡಬೇಕು ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನು ಓದಿ : ಈ ಕಾರ್ಡ್‌ ನಿಮ್ಮ ಬಳಿ ಇದ್ದರೆ 5 ಲಕ್ಷ ಆರ್ಥಿಕ ನೆರವು.! ರಾಜ್ಯದ ಜನತೆಗಾಗಿ ರಾಜ್ಯ ಸರ್ಕಾರದ ಹೊಸ ಸ್ಕೀಮ್

ಸಾರ್ವಜನಿಕರು ಈ ಸಂದೇಶ ಸುಳ್ಳು ಎಂದು ಹೇಳಿದರು ನಂಬುತ್ತಿಲ್ಲ :

ಜಲತಾಣಗಳಲ್ಲಿ ಕಳೆದ ವಾರದಿಂದ ಹರಿದಾಡುತ್ತಿರುವ ಈ ಮಾಹಿತಿಯು ಸುಳ್ಳು ಎಂಬುದನ್ನು ಸಾರ್ವಜನಿಕರಿಗೆ ಹೇಳಿದರು ಸಹ ಅವರು ಗೊಂದಲಕ್ಕೆ ಒಳಗಾಗಿ ಯಾರು ಹೇಳಿದ್ದನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಸಾರ್ವಜನಿಕರು ಗ್ಯಾಸ್ ಏಜೆನ್ಸಿಗಳ ಮುಂದೆ ನೇರವಾಗಿ ಬಂದು ಕೂಡಲೇ ಈ ಕೆವೈಸಿ ಮಾಡಿಕೊಡಿ ಎಂದು ಹೇಳುತ್ತಿದ್ದಾರೆ. ಸದ್ಯಕ್ಕೆ ಕೇವಲ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಸೂಚನೆ ಬಂದಿದ್ದು ಹೀಗೆ ವೈಸಿ ಎಂದು ಸಹ ಹೀಗಾಗಿ ಮಾಡಲಾಗುತ್ತಿದೆ ಯಾವುದೇ ಗಡುವ ಕೂಡ ಡಿಸೆಂಬರ್ 31ರ ಒಳಗೆ ಮುಗಿಸಬೇಕು ಎಂಬ ನಿಯಮವೂ ಇಲ್ಲ. ಈ ವಿಚಾರಕ್ಕೂ ಸಬ್ಸಿಡಿ ವಿಚಾರಕ್ಕೂ ಯಾವುದೇ ಮಾಹಿತಿಯು ತಿಳಿದು ಬಂದಿಲ್ಲ ಹೀಗಾಗಿ ಗಲಿಬಿಳಿಗೆ ಒಳಗಾಗುವಂತಹ ಅಗತ್ಯವಿಲ್ಲ ಗ್ರಾಹಕರು ಎಂದು ಅನಿಲ ವಿತರಕರು ಹೇಳುತ್ತಿದ್ದಾರೆ ಆದರೂ ಸಹ ಅನಿಲ ವಿತರಕರ ಈ ಮಾತನ್ನು ಗ್ರಾಹಕರು ಕೇಳುತ್ತಿಲ್ಲ.

ಸದ್ಯ ಯಾರಿಗೆಲ್ಲ ಈ ಪ್ರಯೋಜನ ಸಿಗಲಿದೆ :


ಪ್ರತಿ ಸಿಲಿಂಡರ್ ಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ 300 ಸಹಾಯಧನವನ್ನು ನೀಡಲಾಗುತ್ತಿದೆ. ಹಾಗಾಗಿ ಯಾರಿಗೂ ಕೂಡ ಬಾಕಿ ಉಳಿದವರಿಗೆ ಸಹಾಯಧನ ನೀಡುತ್ತಿಲ್ಲ ಆದರೆ ಈ ಕೆವೈಸಿ ಮಾಡಿಸುವುದು ಎಚ್ ಪಿ ಗ್ಯಾಸ್ ತಿಳಿಸಲಾಗಿದೆ. ಯಾವುದೇ ಗೊಂದಲಕ್ಕೆ ಸಾರ್ವಜನಿಕರು ಒಳಗಾಗುವ ಅಗತ್ಯವಿಲ್ಲ ಬಸ್ ಪಾಸ್ ಬುಕ್ಕಿನೊಂದಿಗೆ ಆಧಾರ್ ಲಿಂಕ್ ಮಾಡಿಸಲು ಜನವರಿ ನಂತರ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ.

ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಸುಳ್ಳು ಮಾಹಿತಿಯನ್ನು ಸಾರ್ವಜನಿಕರು ನಂಬುತ್ತಿದ್ದು ಅದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಇದು ಈಗ ಕೇಂದ್ರ ಸರ್ಕಾರವು ನೀಡಿದೆ. ಅದರಂತೆ ಅನಿಲ ವಿತರಕರು ಸಹ ಗ್ಯಾಸ್ ಏಜೆನ್ಸಿ ಮುಂದೆ ಬರುವ ಗ್ರಾಹಕರಿಗೆ ಈ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದಾರೆ. ಹಾಗಾಗಿ ಸಾಮಾಜಿಕ ಜಲತಾಣದಲ್ಲಿ ಹರಿದಾಡುತ್ತಿರುವ ಸಂದೇಶ ಸುಳ್ಳು ಎಂಬ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment