ನಮಸ್ಕಾರ ಸ್ನೇಹಿತರೆ ಚಿನ್ನದ ಬೆಲೆಯು ದೇಶಿಯ ಮಾರುಕಟ್ಟೆಯಲ್ಲಿ ದಿನೇ ದಿನೇ ವ್ಯತ್ಯಾಸ ಕಾಣುತ್ತಿದೆ ಎಂದು ಹೇಳಬಹುದು. ದಿನ ಆರಂಭವಾಗುತ್ತಿದ್ದಂತೆ ಇಂದು ಚಿನ್ನದ ಬೆಲೆಯಲ್ಲಿ ಯಾವ ರೀತಿ ವ್ಯತ್ಯಾಸ ಆಗಿದೆ ಆಭರಣಪ್ರಿಯರು ಕುತೂಹಲದಲ್ಲಿ ಇರುತ್ತಾರೆ. ಅದರಂತೆ ಚಿನ್ನದ ಬೆಲೆಯು ಇಳಿಕೆಯಾದರೆ, ಚಿನ್ನ ಖರೀದಿಸುವವರ ಸಂಖ್ಯೆಯು ಹೆಚ್ಚಾಗುತ್ತದೆ ಆದರೆ ಒಂದೆರಡು ದಿನಗಳಿಂದ ಚಿನ್ನದ ಬೆಲೆಯು ಸಹಿತಗೊಂಡಿದ್ದು ಒಂದೇ ದಿನದಲ್ಲಿ ಏರಿಕೆ ಕಂಡಿದೆ. ಆದರೆ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎಂದು ನೋಡುವುದಾದರೆ

750 ಚಿನ್ನದ ಬೆಲೆಯಲ್ಲಿ ಏರಿಕೆ :
ಚಿನ್ನದ ಬೆಲೆಯು ದಿನೇ ದಿನೇ ಹೆಚ್ಚು ಕಡಿಮೆಯಾಗುತ್ತಿದ್ದು ಸ್ಥಗಿತಗೊಂಡಿದ್ದ ಚಿನ್ನದ ಬೆಲೆಯು ಇಳಿಕೆಯಾಗುತ್ತಿದೆ ಎಂದು ಆಭರಣಪ್ರಿಯರು ನಿರೀಕ್ಷೆಯಲ್ಲಿದ್ದವರು ಆದರೆ ಇದೀಗ ಶಾಕ್ ಎದುರಾಗಿದೆ. ಅದೇನೆಂದರೆ ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಏರಿಕೆಯಾಗಿದ್ದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು ಇದರಿಂದ ಜನರು ಕಂಗಲಾಗಿದ್ದಾರೆ. ಚಿನ್ನದ ಬೆಲೆಯಲ್ಲಿ ಒಂದೇ ಸಮನೆ ಏರಿಕೆಯೂ ಸಾಕಷ್ಟು ಜನರಿಗೆ ಹೆಚ್ಚಿನ ನಷ್ಟವನ್ನು ನೀಡಲಿದೆ ಅದರಂತೆ ಇಂದು ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ 750ಗಳಷ್ಟು ಏರಿಕೆಯಾಗಿದೆ. ಅದರಂತೆ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ನ ಚಿನ್ನದ ಬೆಲೆಯನ್ನು ನೋಡುವುದಾದರೆ,
ಇದನ್ನು ಓದಿ : ಹಿರಿಯರಿಗೆ ಬಂಪರ್ ಕೊಡುಗೆ.!! ಈ ರೀತಿ ಮಾಡಿದ್ರೆ ಪ್ರತಿ ತಿಂಗಳು ನಿಮ್ಮದಾಗಲಿದೆ ಈ ಹಣ; ನೀವು ಚೆಕ್ ಮಾಡಿ
22 ಕ್ಯಾರೆಟ್ ನ ಚಿನ್ನದ ಬೆಲೆ :
ಒಂದು ಗ್ರಾಮ ನ ಚಿನ್ನದ ಬೆಲೆಯು ನಿನ್ನೆ 5735 ರೂಪಾಯಿಗಳಷ್ಟು ಇದ್ದು ಇಂದು 75 ಗೆ ಏರಿಕೆಯಾಗುವುದರ ಮೂಲಕ ಒಂದು ಗ್ರಾಮದ 22 ಕ್ಯಾರೆಟ್ ನ ಚಿನ್ನದ ಬೆಲೆ 5810 ರೂಪಾಯಿಗಳಷ್ಟಾಗಿದೆ. ಅದರಂತೆ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು ಇಂದು 750 ರೂಪಾಯಿಗಳಷ್ಟು ಏರಿಕೆಯಾಗಿದ್ದು 58100 ಅಷ್ಟಿದ್ದರೆ ನೆನ್ನೆ 57350 ಗಳಷ್ಟು ಇತ್ತು.
24 ಕ್ಯಾರೆಟ್ ನ ಚಿನ್ನದ ಬೆಲೆ :
24 ಕ್ಯಾರೆಟ್ ನ ಚಿನ್ನದ ಬೆಲೆಯನ್ನು ನೋಡುವುದಾದರೆ ಒಂದು ಗ್ರಾಮ ನ ಚಿನ್ನದ ಬೆಲೆಯು ನಿನ್ನೆ 6256 ರೂಪಾಯಿಗಳಷ್ಟು ಇದ್ದು ಇಂದು 6338 ರೂಪಾಯಿಗಳಷ್ಟ ಆಗಿದ್ದು 82 ರೂಪಾಯಿಗಳು ಅಷ್ಟು ಏರಿಕೆಯಾಗಿದೆ. ಅದರಂತೆ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು ಇಂದು 63 380 ರೂಪಾಯಿಗಳ ಅಷ್ಟಿದ್ದು ನಿನ್ನೆ 68560ಗಳಷ್ಟು ಇತ್ತು ಅಂದರೆ 820ಗಳಷ್ಟು ಚಿನ್ನದ ಬೆಲೆಯು 24 ಕ್ಯಾರೆಟ್ ನಲ್ಲಿ ಏರಿಕೆಯಾಗಿದೆ.
ಹೀಗೆ ಚಿನ್ನದ ಬೆಲೆಯು ದಿನೇ ದಿನೇ ಹೆಚ್ಚಾಗುತ್ತಿದ್ದು ನಿನ್ನೆ ಒಂದು ದಿನಕ್ಕೆ ಸುಮಾರು 750ಗಳಷ್ಟು ಚಿನ್ನದ ಬೆಲೆ ಏರಿಕೆ ಕಂಡಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ಅಥವಾ ಸಂಬಂಧಿಕರು ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ಅವರಿಗೆ ಇಂದು ಚಿನ್ನದ ಬೆಲೆಯು ಏರಿಕೆಯಾಗಿದೆ ಎಂಬುದರ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
1.2 ಕೋಟಿ ರೈತರ ಸಾಲ ಮನ್ನಾ ಘೋಷಣೆ.! ಸರ್ಕಾರದಿಂದ ಹೊಸ ಲಿಸ್ಟ್ ಬಿಡುಗಡೆ.! ಈ ಲಿಂಕ್ ಬಳಸಿ ಹೆಸರನ್ನು ಚೆಕ್ ಮಾಡಿ
ಗೂಗಲ್ ಪೇ ಬಳಸುವವರಿಗೆ ಆಘಾತ! ಹೊಸ ನಿಯಮ ಜಾರಿಗೆ.! ಪೇಮೆಂಟ್ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ