rtgh

ದೇಶದ ಜನತೆಗೆ ಗುಡ್‌ ನ್ಯೂಸ್.!!‌ ಒಂದಲ್ಲ ಏರಡಲ್ಲ ಕೇಂದ್ರದ ಉಡುಗೊರೆಗಳ ಸಂಖ್ಯೆ; ಅರ್ಜಿ ಸಲ್ಲಿಸಿದವರಿಗಷ್ಟೆ

ನಮಸ್ಕಾರ ಸ್ನೇಹಿತರೇ, ದೇಶದ ಪ್ರತಿಯೊಬ್ಬ ಜನತೆಗೆ ಪ್ರಧಾನಿ ನರೇಂದ್ರ ಮೋದಿಯವರು ಬಂಫರ್ ಗಿಫ್ಟ್ ಎನ್ನುವ ಹಾಗೆ ಇದೀಗ 81 ಕೋಟಿ ಜನರಿಗೆ 5 ಕೆಜಿಯೊಂದಿಗೆ ಉಚಿತ ಪಡಿತರ ವಿತರಣೆಯ ಯೋಜನೆಯಾದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಇನ್ನೂ ಮುಂದಿನ ಐದು ವರ್ಷಗಳ ಕಾಲ ವಿಸ್ತರಣೆ ಮಾಡಿದ್ದಾರೆ. ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವುದುಹೇಗೆ ಎನ್ನುವುದನ್ನು ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

Good news from Central Govt

ಅಲ್ಲದೇ 15,000 ದಷ್ಟು ಸ್ರೀ ಶಕ್ತಿ ಸಂಘಗಳಿಗೆ ಕೃಷಿ ಡ್ರೋನ್ ನೀಡುವುದಾಗಿ ಏರಡು ಭರ್ಜರಿ ಕೊಡುಗೆಯನ್ನು ಸರ್ಕಾರ ಜನಸಾಮಾನ್ಯರಿಗಾಗಿ ನೀಡಿದ್ದಾರೆ. ನಿನ್ನೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯರವರ ನೇತೃತ್ವದಲ್ಲಿ ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆಯು ನಡೆಯಿತು. ಈ ಸಭೆಯಲ್ಲಿ 81.35 ಕೋಟಿ ಪ್ರತಿಯೊಬ್ಬ ಬಡವರಿಗೆ ತಿಂಗಳಿಗೆ 5 ಕೆಜಿ ಉಚಿತ ಪಡಿತರ ಆಹಾರ ಧಾನ್ಯಗಳನ್ನು ಒದಗಿಸುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸುವಂತಹ ನಿರ್ಧಾರಕ್ಕೆ ಸರ್ಕಾರ ಕೈ ಹಾಕಿದೆ. ಇದು ಪ್ರತಿಯೊಬ್ಬರಿಗೂ ಸಹಕಾರಿಯಾಗಿದೆ.

15,000 ದಷ್ಟು ಮಹಿಳಾ ಸ್ವಸಹಾಯ ಗುಂಪುಗಳಿಗೆ ಕೃಷಿ ಡ್ರೋನ್ ಒದಗಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ತನ್ನ ಅನುಮೋದನೆ ನೀಡಿದೆ. ಮುಂದಿನ ಏಪ್ರಿಲ್-ಮೇನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ಚುನಾವಣಾ ದೃಷ್ಟಿಯಿಂದ ಸರ್ಕಾರಕ್ಕೆ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ವಿರೋಧ ಪಕ್ಷದವರು ತಿಳಿಸಿದ್ದಾರೆ. ಆದರೆ ಈ ಯೋಜನೆಯು ಪ್ರತಿಯೊಬ್ಬ ಬಡ ಕುಟುಂಬಗಳಿಗೆ ಸಹಕಾರಿಯಾಗುತ್ತದೆ.

ಚೇತನ ಮತ್ತು ಧನಶ್ರೀ ಯೋಜನೆ ಹಣ ಪಡೆಯುವುದರ ಬಗ್ಗೆ ನಿಮಗೆ ಎಷ್ಟು ಗೊತ್ತು.?

ಕೀಟನಾಶಕ, ನ್ಯಾನೋ ಗೊಬ್ಬರ ಸಿಂಪಡನೆಗೆ ಬಳಸಬಹುದಾಗಿ 10 ಲಕ್ಷ ಮೌಲ್ಯದ ಕೃಷಿ ಡ್ರೋನ್ ಕೊಳ್ಳಲು ದೇಶದ 15,000 ಸ್ವಸಹಾಯ ಸಂಘಗಳಿಗೆ ಕೇಂದ್ರ ಸರ್ಕಾರವು ತಲಾ 8 ಲಕ್ಷ ರೂ. ನೀಡಲಿದೆ. ಉಳಿದ 2 ಲಕ್ಷ ರೂ. ಸಾಲವಾಗಿ ಪಡೆಯಬಹುದು. ಈ ಡ್ರೋನ್ ನಿರ್ವಹಿಸಲು ಸರ್ಕಾರವೇ ಸ್ತ್ರೀ ಶಕ್ತಿ ಸಂಘದ ಒಬ್ಬರಿಗೆ ಪೈಲಟ್ ಹಾಗೂ ಸಹ ಪೈಲಟ್ ತರಬೇತಿ ನೀಡಲಿದೆ. ಆ ಬಳಿಕ ಅವರಿಗೆ ಕ್ರಮವಾಗಿ ಮಾಸಿಕ 15,000 ರೂ ಹಾಗೂ 10,000 ಸಂಭಾವನೆ ಕೂಡ ನೀಡಲಿದೆ. ಸ್ತ್ರೀ ಶಕ್ತಿ ಸಂಘಗಳು ಡ್ರೋನ್ ಗಳನ್ನು ರೈತರಿಗೆ ಬಾಡಿಗೆಗೆ ನೀಡಿ, ತಾವೇ ಹೋಗಿ ಕೆಲಸ ಮಾಡಿಕೊಟ್ಟು, ಹಣ ಸಂಪಾದಿಸಬಹುದಾಗಿದೆ.


ರೈತರಿಗೆ ಬ್ಯಾಡ್‌ ನ್ಯೂಸ್.!!‌ ಈ ಕಾರ್ಡ್ ಇದ್ದವರಿಗೆ ಮಾತ್ರ ಬರ ಪರಿಹಾರ ಪಡೆಯಲು ಸಾ‍ಧ್ಯ; ಇಲ್ಲಿಂದ ಚೆಕ್‌ ಮಾಡಿ

ರೈಲ್ವೆ ಪ್ರಯಾಣಿಕರಿಗೆ ಬಂಪರ್‌ ನ್ಯೂಸ್.! ಒಂದೇ ಟಿಕೆಟ್ ನಲ್ಲಿ 56 ದಿನ ಪ್ರಯಾಣ; ಇಂದಿನಿಂದಲೇ ಬುಕಿಂಗ್ ಆರಂಭ

Leave a Comment