ನಮಸ್ಕಾರ ಸ್ನೇಹಿತರೆ .ನಿಮಗೆಲ್ಲರಿಗೂ ಒಂದು ಅತ್ಯುತ್ತಮ ವಿಷಯವನ್ನು ತಿಳಿಸಲಿದ್ದೇವೆ. ಅದೇನೆಂದರೆ ಡ್ರೈವಿಂಗ್ ಲೈಸ್ ಇರುವವರಿಗೆ ಹೊಸ ನಿಯಮ ಜಾರಿ ಬಂದಿದ್ದೆ ಈ ಕಾರ್ಡ್ ನೊಂದಿಗೆ ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಲಿಂಕ್ ಮಾಡಬೇಕೆಂದು .ಹೊಸ ಸೂಚನೆಯನ್ನು ಓಡಿಸಲಾಗಿದೆ ಆ ಸೂಚನೆ ಯಾವುದು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ತಪ್ಪದೇ ಓದಿ.
ದೇಶದಲ್ಲಿ ಸಾಕಷ್ಟು ಹೊಸ ಹೊಸ ಕಾನೂನುಗಳು ಜಾರಿಗೆ ಬರುತ್ತದೆ ಆಧಾರ್ ಕಾರ್ಡ್ ಪಾನ್ ಕಾರ್ಡ್ ಮೊದಲಾದ ಗುರುತಿನ ಚೀಟಿಯನ್ನು ಇಟ್ಟುಕೊಂಡು ನಡೆಯುತ್ತಿರುವ ವಂಚನೆಯನ್ನು ತಪ್ಪಿಸಬೇಕಾಗಿದೆ ಒಬ್ಬ ವ್ಯಕ್ತಿಯ ಎಲ್ಲ ವೈಯಕ್ತಿಕ ದಾಖಲೆಗಳು ನಮ್ಮ ಆಧಾರ್ ಕಾರ್ಡ್ ನೊಳಗೆ ಸೇರಿಸಲು ಸರ್ಕಾರ ಹೊಸ ನಿಯಮಗಳನ್ನು ಜಾರಿ ಮಾಡುತ್ತಿರುತ್ತದೆ ಕಡ್ಡಾಯ ಮಾಡಿದೆ .ಅದೇ ರೀತಿ ಇದೀಗ ನಿಮ್ಮ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಹೊಸ ನಿಯಮವನ್ನು ಜಾರಿಗೆ ತಂದಿದೆ ಅದೇನೆಂದರೆ ಆಧಾರ ಕಾರ್ಡ್ ನೊಂದಿಗೆ ಡ್ರೈವಿಂಗ್ ಕಾರ್ಡ್ ಅನ್ನು ಸೇರಿಸಲು ಕಡ್ಡಾಯ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇನ್ನು ಮುಂದೆ ನೀವು ರಸ್ತೆಯಲ್ಲಿ ರಾಜಾರೋಷವಾಗಿ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡು ವಾಹನ ಚಲಾವಣೆ ಮಾಡಿದ್ರೆ ಈ ನಿಯಮವನ್ನು ಪಾಲನೆ ಮಾಡಿ ಡ್ರೈವಿಂಗ್ ಲೈಸನ್ಸ್ ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು.
ಒಂದು ವೇಳೆ ನೀವು ಡ್ರೈವಿಂಗ್ ಲೈಸೆನ್ಸ್ ಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ನೀವು ಕಳೆದುಕೊಳ್ಳುತ್ತೀರಾ ಆಗಂದ ಮಾತ್ರಕ್ಕೆ ನೀವು ಆರ್ ಟಿ ಓ ಕಚೇರಿಗೆ ಹೋಗಿ ದಿನಗಟ್ಟಲೆ ಕಾದು ಡ್ರೈವಿಂಗ್ ಲೈಸೆನ್ಸ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಅಗತ್ಯ ಇಲ್ಲ. ಕೈಯಲ್ಲೇ ಮೊಬೈಲ್ ಹಿಡಿದು ನಿಮ್ಮ ಕಂಪ್ಯೂಟರ್ ಮೂಲಕ ಕ್ಷಣ ಮಾತ್ರದಲ್ಲಿ ಲಿಂಕ್ ಮಾಡಬಹುದು ಮನೆಯಲ್ಲೇ ಈ ಕೆಲಸವನ್ನು ಮಾಡಬಹುದು ಅದು ಹೇಗೆ ಎಂಬುದನ್ನು ತಿಳಿಯೋಣ.
ಆನ್ಲೈನ್ ನಲ್ಲಿ ಲಿಂಕ್ ಮಾಡುವುದೆಗೆ :
ಹೌದು ಆನ್ಲೈನ್ ಮೂಲಕ ನೀವು ಲಿಂಕ್ ಮಾಡಬಹುದು ಡ್ರೈವಿಂಗ್ ಲೈಸಸ್ ನೊಂದಿಗೆ ಆಧಾರ ಕಾರ್ಡನ್ನು ಅದೇಗೆ ಎಂದು ತಿಳಿಯೋಣ ಮೊದಲಿಗೆ ನಿಮ್ಮ ಗೂಗಲ್ ಕ್ರೋಮ್ ಬ್ರೌಸರ್ ಅನ್ನು ತೆರೆಯಿರಿ. ಅಲ್ಲಿ ನಿಮ್ಮ ರಾಜ್ಯಕ್ಕೆ ಸಂಬಂಧಪಟ್ಟ ಇಲಾಖೆ ವೆಬ್ಸೈಟ್ ಓಪನ್ ಮಾಡಿ ನಂತರ ವೆಬ್ ಸೈಟ್ ಮುಖಪುಟ ತಿಳಿದುಕೊಳ್ಳಲಿದೆ. ಅದರಲ್ಲಿ ಲಿಂಕ್ ಆದರೆ ಎನ್ನುವ ಆಯ್ಕೆ ನಿಮ್ಮ ಮುಂದೆ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಅದರಲ್ಲಿ ಚಾಲನೆ ಪರವಾನಿಗೆ ಎನ್ನುವ ಆಯ್ಕೆ ಕಾಣಿಸಿಕೊಳ್ಳುತ್ತದೆ. ಈಗ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸಂಖ್ಯೆಯನ್ನು ನೀವು ನಮೂದಿಸಬೇಕು. ನಂತರ ಅದರ ಮೇಲೆ ಕ್ಲಿಕ್ ಮಾಡಿ ಇನ್ನೊಂದು ಪರದೆ ಓಪನ್ ಆಗುತ್ತದೆ .ನಿಮ್ಮ ಡ್ರೈವಿಂಗ್ ಲೈಸೆನ್ಸ್ ಬರವಣಿಗೆ ಎಲ್ಲ ವಿವರಗಳು ಕಾಣಿಸುತ್ತವೆ. ನಂತರದಲ್ಲಿ ಒಂದು ಬಾಕ್ಸಿನಲ್ಲಿ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಕೇಳುತ್ತದೆ ಅದನ್ನು ಭರ್ತಿ ಮಾಡಿ .ನಂತರ ನಿಮ್ಮ ಮೊಬೈಲ್ಗೆ ಒಂದು ಓಟಿಪಿ ಬರುತ್ತದೆ .ಅದನ್ನು ತಪ್ಪದೆ ನಮೂದಿಸಿ ನಿಮ್ಮ ಡೀಎಲ್ ನೊಂದಿಗೆ ಆಧಾರ ಕಾರ್ಡ್ ಲಿಂಕ್ ಆಗೇ ಹೋಯಿತು.
ಇದನ್ನು ಓದಿ : ಸರ್ಕಾರಿ ಶಾಲೆಯಲ್ಲಿ ವಿದ್ಯಮಾನ ಯೋಜನೆ ಜಾರಿ ಏನಿದರ ಉಪಯೋಗ.?
ಆಫ್ ಲೈನ್ನಲ್ಲಿ ಲಿಂಕ್ ಮಾಡುವುದು ಹೇಗೆ.?
ಆಧಾರ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ಅನ್ನು ಆನ್ಲೈನ್ ಮೂಲಕ ಲಿಂಕ್ ಮಾಡಬಹುದು ಎಂದು ತಿಳಿಸಲಾಯಿತು. ಆದರೆ ಇದೀಗ ಮಾಡಬಹುದು ಆಫ್ಲೈನ್ ಮುಖಾಂತರ ಲಿಂಕ್ ಮಾಡಬಹುದು ಸುಲಭವಾಗಿದೆ .ರ್‌ಟಿಓ ಕಚೇರಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯನ್ನು ಸಂಪರ್ಕಿಸಿ ಒಂದು ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ ಅರ್ಜಿಯನ್ನು ಭರ್ತಿ ಮಾಡಿ ನಂತರ ಅದರಲ್ಲಿ ನಿಮ್ಮ ಡಿಎಲ್ ನಂಬರ್ ಹಾಗೂ ಆಧಾರ್ ನಂಬರ್ ಅನ್ನು ಸರಿಯಾಗಿ ನಮೂದಿಸಿ ಸಿಬ್ಬಂದಿಗೆ ಕೊಡಿ.
ನೀವು ಈ ರೀತಿ ಅರ್ಜಿ ಸಲ್ಲಿಸುವಾಗ ಡ್ರೈವಿಂಗ್ ಲೈಸೆನ್ಸ್ ಅನ್ನು ಸ್ವಯಂ ದೃಢೀಕರಿಸಿದ ಪ್ರತಿಯೊಂದು ಲಗತಿಸಬೇಕು. ನಿಮ್ಮ ಡ್ರೈವಿಂಗ್ ಲೈಸನ್ಸ್ ಅನ್ನು ಆಧಾರ್ ನೋಂದಿಗೆ ಲಿಂಕ್ ಮಾಡುತ್ತಾರೆ .ಲಿಂಕ್ ನಂತರ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಗೆ ಒಂದು ಮೆಸೇಜ್ ಬರುತ್ತದೆ.
ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು. ಇದೇ ರೀತಿ ಅಗತ್ಯ ಮಾಹಿತಿಗಳನ್ನು ನಿಮಗೆ ಪ್ರತಿನಿತ್ಯ ನೀಡಲಾಗುತ್ತದೆ ಹಾಗಾಗಿ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಧನ್ಯವಾದಗಳು ಸ್ನೇಹಿತರೆ.
ಇತರೆ ವಿಷಯಗಳು :
ಉಚಿತ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ ಕೂಡಲೇ ಅರ್ಜಿ ಹೀಗೆ ಸಲ್ಲಿಸಿ
ಸ್ವಂತ ಜಮೀನು ಇರುವವರಿಗೆ ಕಾಂಗ್ರೆಸ್ ಸರ್ಕಾರದಿಂದ ಹೊಸ ಯೋಜನೆ : ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ