ನಮಸ್ಕಾರ ಸ್ನೇಹಿತರೆ ಬಿಗ್ ಬಾಸ್ ಕಾರ್ಯಕ್ರಮದಿಂದ ಇತರೆ ಕಾರ್ಯಕ್ರಮಗಳ ಮೇಲೆ ಹಾಗೂ ಧಾರಾವಾಹಿಗಳ ಮೇಲೆ ಸಾಕಷ್ಟು ಪರಿಣಾಮ ಬೀರಿದೆ .ಹಾಗಾಗಿ ಬಿಗ್ ಬಾಸ್ ನಿಂದ ಯಾವ ಧಾರವಾಹಿಗೆ ಹೆಚ್ಚು ಪ್ರಭಾವ ಬೀರಿದೆ. ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ .ಹಾಗಾಗಿ ಲೇಖನವನ್ನು ಕೊನೆಯವರೆಗೂ ತಪ್ಪಿಲ್ಲದೆ ಓದಿ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಾಕಷ್ಟು ಡ್ರಾಮಗಳು ನಡೆಯುತ್ತವೆ .ಪ್ರೀತಿ ಪ್ರೇಮದ ವಿಚಾರವೂ ಆಗುತ್ತದೆ .ಈ ಎಲ್ಲಾ ಕಾರಣಗಳಿಂದ ಬಿಗ್ ಬಾಸ್ ತನ್ನದೇ ಆದಂತಹ ಟಿ ಆರ್ ಪಿ ಹೊಂದಿರುತ್ತದೆ.
ಕಾರ್ಯಕ್ರಮ ಆರಂಭವಾದರೆ ರಾಜ್ಯಾದ್ಯಂತ ಸದ್ದು ಮಾಡುವುದು ಸಹಜ ಹಲವು ಕಂಟ್ರೋಲ್ಸಿಗಳು ಸಹ ನಾವು ನೋಡಬಹುದು .ಪ್ರತಿನಿತ್ಯ ರಾತ್ರಿ 9ಕ್ಕೆ ಆರಂಭವಾಗುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತದೆ.ಇದರಿಂದ ಅನೇಕ ಧಾರಾವಾಹಿಗಳ ಮೇಲೆ ನೇರವಾಗಿ ಎಫೆಕ್ಟ್ ಬೀಳುತ್ತಿದೆ.ಬಿಗ್ ಬಾಸ್ ಪೂರ್ಣಗೊಳ್ಳುವವರೆಗೂ ಸಹ ಇದರ ಪರಿಣಾಮ ಪರಿಸ್ಥಿತಿಗಳನ್ನು ಧಾರಾವಾಹಿ ಎದುರಿಸಲಿವೆ.
ಸಾಕಷ್ಟು ಸ್ಪರ್ದಿಗಳು ಹಾಗೂ ಅನೇಕ ವಿಚಾರಗಳಲ್ಲಿ ಪ್ರಚಲಿತದಲ್ಲಿ ಇರುತ್ತಾರೆ. ಪ್ರೀತಿ ಪ್ರೇಮದ ವಿಚಾರವಾಗಿರಲಿ ಇನ್ಯಾವುದೇ ಕಾರಣದಿಂದಾಗಿರಲಿ ಬಿಗ್ ಬಾಸ್ ಕಾರ್ಯಕ್ರಮ ಒಳ್ಳೆಯ ಟಿಆರ್ಪಿಯನ್ನು ಗಳಿಸುತ್ತದೆ. ಬಿಗ್ ಬಾಸ್ ಕಾರ್ಯಕ್ರಮ 7.9 ಟಿ ಆರ್ ಪಿ ಯನ್ನು ಹಾಗೂ ವಾರದಲ್ಲಿ 7.2 ಟಿ ಆರ್ ಪಿ ಯನ್ನು ಪಡೆದುಕೊಳ್ಳುತ್ತದೆ.
ಇದನ್ನು ಓದಿ : ಸಂಬಳ ಉಳಿಸಿ 8,200 ಕೋಟಿ ಮೌಲ್ಯದ ಕಂಪನಿ ಕಟ್ಟಿದ ಈ ಮಹಿಳೆ ಯಾರು..?
ಬಿಗ್ ಬಾಸ್ ಕಾರ್ಯಕ್ರಮದಿಂದ ಸೀತಾರಾಮ ಧಾರಾವಾಹಿಗೆ ಎಫೆಕ್ಟ್ ಹೌದು ಬಿಗ್ ಬಾಸ್ ಕಾರ್ಯಕ್ರಮದಿಂದ ಉತ್ತಮ ರೀತಿಯಲ್ಲಿ ಸಾಗುತ್ತಿದ್ದ ಸೀತಾರಾಮ ಧಾರಾವಾಹಿಯ ಟಿ ಆರ್ ಪಿ ಕುಸಿದಿದೆ. ಇದಲ್ಲದೆ ಅನೇಕ ಧಾರಾವಾಹಿಗಳು ಸಹ TRP ಯನ್ನು ಕುಸಿತ ಕಂಡಿರುವುದು ನೋಡಬಹುದು. ಬಿಗ್ ಬಾಸ್ ಕಾರ್ಯಕ್ರಮ ಹಾಗೂ ಸೀತಾರಾಮ ಧಾರಾವಾಹಿ ಒಂದೇ ಸಮಯದಲ್ಲಿ ಪ್ರಸಾರ ಆಗಲಿದೆ. ಹೀಗಾಗಿ ಇದರಿಂದ ಎಫೆಕ್ಟ್ ಆಗುತ್ತಿದೆ ಇನ್ನು ಭೂಮಿಗೆ ಬಂದ ಭಗವಂತ ದಾರವಾಯಿಗೂ ಸಹ ಹಿನ್ನಡೆ ಉಂಟಾಗಿರುವುದು ಕಾಣಬಹುದು.
ಧಾರಾವಾಹಿ ಟಿಆರ್‌ಪಿಗಳ ವಿವರ ಇಲ್ಲಿದೆ
ಪುಟ್ಟಕ್ಕನ ಮಕ್ಕಳು ಮೊದಲು ಸ್ಥಾನವನ್ನು ಪಡೆದುಕೊಂಡರೆ ಅಮೃತದಾರೆ ಧಾರಾವಾಹಿ ಎರಡನೇ ಸ್ಥಾನವನ್ನು ಗಳಿಸಿಕೊಂಡಿದೆ ಹಾಗೂ ಮೂರನೇ ಸ್ಥಾನ ನೋಡುವುದಾದರೆ ಗಟ್ಟಿಮೇಳ ಧಾರಾವಾಹಿ ಮೂರನೇ ಸ್ಥಾನ ಗಳಿಸಿದೆ ನಾಲ್ಕನೇ ಸ್ಥಾನದಲ್ಲಿ ಶ್ರೀರಸ್ತು ಶುಭಮಸ್ತು, ಧಾರಾವಾಹಿ ಗಳಿಸಲಿದೆ 5ನೇ ಸ್ಥಾನದಲ್ಲಿ ಸತ್ಯ ಎಂಬ ದಾರವಾಯಿ ಇದೆ ಸೀತಾರಾಮ ಧಾರಾವಾಹಿ ಟಿ ಆರ್ ಪಿ ಕುಸಿಯುತ್ತಿದೆ.
ಬಿಗ್ ಬಾಸ್ ಕಾರ್ಯಕ್ರಮದಿಂದ ಈ ಮೇಲ್ಕಂಡ ಎಲ್ಲಾ ಧಾರಾವಾಹಿಗಳ ಟಿ ಆರ್ ಪಿ ಯು ಸಹ ಕುಸಿತ ಕಾಣುತ್ತಿದೆ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.