rtgh

ಸ್ವಂತ ಉದ್ಯೋಗ ಮಾಡಲು ಸರ್ಕಾರದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಯೋಜನೆ ಇಲ್ಲಿದೆ

ನಮಸ್ಕಾರ ಸ್ನೇಹಿತರೇ .ಯಾರೆಲ್ಲಾ ಸಂದರ್ಭದಲ್ಲಿ ಮಾಡಬೇಕೆಂದು ಅಂದುಕೊಂಡಿದ್ದೀರಾ .ನಿಮಗೆ ಒಂದು ಸಾಲ ಸೌಲಭ್ಯದ ಬಗ್ಗೆ ಮಾಹಿತಿಯನ್ನು ನೀಡಲಾಗುವುದು. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ

ರಾಜ್ಯದಲ್ಲಿ ಸಾಕಷ್ಟು ಜನರಿಗೆ ಉದ್ಯೋಗ ಮಾಡಬೇಕೆಂಬ ಆಸೆ ಇರುತ್ತದೆ. ಅದಕ್ಕೆ ಸರಿಯಾದ ಬಂಡವಾಳ ಬೇಕಾಗುತ್ತದೆ ನೀವು ಆರಂಭಿಸಬೇಕಾದ ಉದ್ಯಮಕ್ಕೆ ಆರಂಭಿಕ ಬಂಡವಾಳ ಇದ್ದರೆ ಅದಕ್ಕೆ ಸೂಕ್ತವಾದ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು. ಇದಕ್ಕೆ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದೆ.

Here is the Self Employment Loan Scheme
Here is the Self Employment Loan Scheme

ಸರ್ಕಾರವು ಕೆಲವು ಯೋಜನೆಗಳ ಮೂಲಕ ಬೇಕಾಗಿರುವ ಬಂಡವಾಳ ವ್ಯವಸ್ಥೆ ಮಾಡಲಾಗುತ್ತದೆ ಹಾಗಾಗಿ ಹೊಸದಾಗಿ ಉದ್ಯೋಗ ಆರಂಭಿಸುವವರಿಗೆ ಅವರು ಉದ್ಯೋಗವನ್ನು ಅಭಿವೃದ್ಧಿಪಡಿಸಲು ಸರ್ಕಾರದಿಂದ ಅತಿ ಕಡಿಮೆ ದರದಲ್ಲಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಎಂಎಸ್ಎಂ ಈ ಸಾಲ:


ಸರ್ಕಾರದಿಂದ ಆರಂಭವಾಗುವ ಒಂದು ಬಹುಮುಖ್ಯ ಯೋಜನೆಗಾಗಿದ್ದು ಯಾವುದೇ ರೀತಿಯಲ್ಲಿ ಪ್ರಾರಂಭದ ಬಿಸಿನೆಸ್ ಆರಂಭಿಸಲು ಈ ಯೋಜನೆ ಮೂಲಕ ಸಾಲದ ಮೊತ್ತವನ್ನು ನಿಗದಿಪಡಿಸಲಾಗಿದೆ.

ಎಷ್ಟು ಸಾಲ ಸಿಗಬಹುದು..?

ಯೋಜನೆಯಲ್ಲಿ ಒಂದು ಕೋಟಿಯವರೆಗೂ ಸಾಲ ಸಿಗುತ್ತದೆ .ನೀವು ಸಾಲಕ್ಕೆ ಅರ್ಹತೆಯನ್ನು ಹೊಂದಿದ್ದರೆ ನಿಮಗೆ ಕೆಲವೇ ದಿನಗಳಲ್ಲಿ ಈ ಯೋಜನೆಯಲ್ಲಿ ಸಾಲ ಸೌಲಭ್ಯ ಸಿಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೇವಲ 59 ನಿಮಿಷಗಳಲ್ಲಿ ನಿಮಗೆ ಉತ್ತರ ಸಿಗಲಿದೆ.


ಕ್ರೆಡಿಟ್ ಗ್ಯಾರೆಂಟಿ ಫಂಡ್ ಯೋಜನೆ:

ಈ ಯೋಜನೆ ಮೈಕ್ರೋ ಮತ್ತು ಸ್ಮಾಲ್ ಎಂಟರ್ಪ್ರೈಸಸ್ ಅವರಿಂದ ಸಾಲ ಸೌಲಭ್ಯವನ್ನು ನೀಡುವ ಯೋಜನೆಯಾಗಿದೆ.ಇಲ್ಲಿ ಯಾವುದೇ ಗ್ಯಾರೆಂಟಿ ನೀಡದೆ 10 ಲಕ್ಷದವರೆಗೂ ವರ್ಕಿಂಗ್ ಕ್ಯಾಪಿಟಲ್ ಸಾಲವನ್ನು ನೀವು ಪಡೆಯಬಹುದಾಗಿದೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆ:

ಕೇಂದ್ರ ಸರ್ಕಾರವು ಸ್ಥಾಪಿಸಿರುವ ಈ ಯೋಜನೆ ಬಂಡವಾಳವನ್ನು ನೀಡುವ ಮೂಲಕ ಅನೇಕ ಜನರಿಗೆ ಉಪಯೋಗವಾಗಲಿದೆ .ಈ ಯೋಜನೆಯ ಮೂಲಕ ಸಾಲವನ್ನು ಪಡೆಯಲು ಮೂರು ಹಂತಗಳಲ್ಲಿ ಪಡೆಯಬಹುದು .ಮೊದಲನೇ ಯೋಜನೆ ಶಿಶು ಸಾಲ ಯೋಜನೆ ಎರಡನೆಯ ಯೋಜನೆ ಕಿಶೋರ ಸಾಲ ಯೋಜನೆ, ಮೂರನೇ ಯೋಜನೆ ತರುಣ ಸಾಲ ಯೋಜನೆ.

ಶಿಶು ಮುದ್ರಾ ಯೋಜನೆ : ಅಡಿಯಲ್ಲಿ ನಿಮಗೆ ಒಂದರಿಂದ ಎರಡು ಪರ್ಸೆಂಟ್ ಬಡ್ಡಿ ದರದಲ್ಲಿ 50,000 ವರೆಗೂ ಸಾಲ ಪಡೆಯಬಹುದು

ಕಿಶೋರ ಸಾಲ ಯೋಜನೆಯಲ್ಲಿ : ನಿಮಗೆ 5 ಲಕ್ಷದವರೆಗೂ ಸಾಲ ಪಡೆಯುವ ಅವಕಾಶವಿದೆ ಇದಕ್ಕೆ ಬಡ್ಡಿ ಎಂಟರಿಂದ 11 ಪರ್ಸೆಂಟ್ ಬಡ್ಡಿ ಬೀಳುತ್ತದೆ

ತರುಣ ಮುದ್ರಾ ಸಾಲ : ಈ ಯೋಜನೆಯಲ್ಲಿ 11 ರಿಂದ 20ರಷ್ಟು ಬಡ್ಡಿ ಬೀಳುತ್ತದೆ ಈ ಯೋಜನೆಯಲ್ಲಿ ಐದರಿಂದ 10 ಲಕ್ಷದವರೆಗೂ ಸಾಲ ಸೌಲಭ್ಯವನ್ನು ಪಡೆಯಬಹುದು ಇದು ಉದ್ಯೋಗಕ್ಕೆ ಬಂಡವಾಳ ನೀಡುವ ಒಂದು ಉತ್ತಮ ಯೋಜನೆ ಎಂದು ಹೇಳಲಾಗುತ್ತದೆ

ಸ್ವಂತ ಉದ್ಯಮ ಪ್ರಾರಂಭಿಸಲು ಸರ್ಕಾರದಿಂದ ಒದಗಿಸುವ ಯೋಜನೆಗಳ ಪಟ್ಟಿ:

  1. ಕ್ರೆಡಿಟ್ ಅಸಿಸ್ಟೆಂಟ್ ಸ್ಕೀಮ್.
  2. ಮಾರ್ಕೆಟಿಂಗ್ ಅಸಿಸ್ಟೆಂಟ ಸ್ಕೀಮ್.
  3. ಕ್ರೆಡಿಟ್ ಲಿಂಕ್ ಕ್ಯಾಪಿಟಲ್ ಸಬ್ಸಿಡಿ.
  4. ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ ಯೋಜನ.

ಈ ಮೇಲ್ಕಂಡ ಎಲ್ಲ ಯೋಜನೆಗಳು ಯಾರು ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕು ಎಂದುಕೊಂಡಿದ್ದೀರಾ ಅವರಿಗೆಲ್ಲರಿಗೂ ಒಂದು ಉತ್ತಮ ಸೂಕ್ತ ಬಂಡವಾಳವನ್ನು ಒದಗಿಸಿಕೊಡುವ ಯೋಜನೆಯಾಗಿದೆ .ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲಾಖೆಗೆ ಭೇಟಿ ನೀಡಿ .ಬ್ಯಾಂಕುಗಳಲ್ಲಿ ವಿಚಾರಿಸಿ ಯೋಜನೆ ಪಡೆದುಕೊಳ್ಳಿ
ಇದೇ ರೀತಿಯ ಉಪಯುಕ್ತ ಮಾಹಿತಿ ಬೇಕಾದರೆ .ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಹಾಗೂ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.

Leave a Comment