rtgh

ಇಂಟರ್ನೆಟ್ ಇಲ್ಲದೆ ಈ ಅಪ್ಲಿಕೇಶನ್ ಅನ್ನು ಬಳಸಬಹುದು ಸುಲಭ ವಿಧಾನ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೇ ಪ್ರತಿದಿನವೂ ಸಹ ಅನೇಕರು ಇಂಟರ್ನೆಟ್ ಮೂಲಕ ಅನೇಕ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಇಂಟರ್ನೆಟ್ ಇಲ್ಲದೆಯೂ ಸಹ ಈ ವಿಧಾನವನ್ನು ಬಳಸಿಕೊಂಡು ನೀವು ಈ ಅಪ್ಲಿಕೇಶನ್ ಅನ್ನು ಬಳಸಬಹುದು ಅದೇ ನಿಂದು ಸಂಪೂರ್ಣವಾಗಿ ತಿಳಿಯಬೇಕಾದರೆ ಲೇಖನವನ್ನು ಕೊನೆವರೆಗೂ ತಪ್ಪದೇ ಓದಿ.

ಮೊಬೈಲ್ ಬಳಕೆ ಮಾಡುವವರು ವಾಟ್ಸಾಪ್ ಆಪ್ಲಿಕೇಶನ್ ಅನ್ನು ಸಂದೇಶ ಕಳಿಸುವುದಕ್ಕಾಗಿ ಸಾಕಷ್ಟು ಜನರು ಬಳಸುತ್ತಾರೆ. ಅದೇ ರೀತಿಯಲ್ಲಿ ಗೂಗಲ್ ಕಂಪನಿಯ ಜಿಮೇಲ್ ಅಕೌಂಟ್ ಅನ್ನು ಕೂಡ ಅನೇಕ ಮಂದಿ ಬಳಸುತ್ತಾರೆ . ಆದರೆ ಇತ್ತೀಚಿನ ದಿನಗಳಲ್ಲಿ ಆನ್ಲೈನ ಮೂಲಕವೇ ಎಲ್ಲ ಹಣಕಾಸಿನ ವ್ಯವಹಾರಗಳು ನಡೆಸುವುದರಿಂದ ಓಟಿಪಿ ಯಿಂದ ಬ್ಯಾಂಕ್ ಸಂಬಂಧಿಸಿದ ಯಾವುದೇ ಸಂದೇಶಗಳು ಕೂಡ ಜಿಮೇಲ್ ಅಕೌಂಟ್ ಗೆ ಬಂದು ಸೇರುತ್ತವೆ.

This application can be used without internet
This application can be used without internet

ಐ ಟಿ ಕಂಪನಿಯಲ್ಲಿ ಕೆಲಸ ಮಾಡುವವರಂತು ಜಿಮೇಲ್ ಅನ್ನು ಹೆಚ್ಚಾಗಿ ಬಳಸುತ್ತಾರೆ .ಎಲ್ಲರೂ ಸಂಪರ್ಕದಲ್ಲಿ ಇರಲು ಜಿಮೇಲ್ ಅಕೌಂಟ್ ಅನ್ನು ಬಳಕೆ ಮಾಡಲಾಗುತ್ತದೆ. ಕಂಪನಿ ತನ್ನ ರೂಲ್ಸ್ ಅಥವಾ ಇನ್ಯಾವುದೇ ಸಂದೇಶವನ್ನು ತಮ್ಮ ನೌಕರರಿಗೆ ತಿಳಿಸಬೇಕೆಂದರೆ ಜಿಮೇಲ್ ಅನ್ನು ಬಳಸುತ್ತದೆ ಹಾಗೂ ಜಿಮೇಲ್ ಮೂಲಕ ಎಲ್ಲಾ ಸಂದೇಶವನ್ನು ರವಾನೆ ಮಾಡುತ್ತದೆ.

ಜಿಮೇಲ್ ಗೆ ಇಂಟರ್ನೆಟ್ ಬೇಕಾ..?

ಜಿಮೇಲ್ ಗೆ ಇಂಟರ್ನೆಟ್ ಬೇಕೇ ಬೇಕು ಯಾರು ಜಿಮೇಲ್ ಅಕೌಂಟ್ ಹೊಂದಿರುತ್ತಾರೆ ಅವರು ಈ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಏಕೆಂದರೆ ಜಿಮೇಲ್ ಬಳಸಲು ಇಂಟರ್ನೆಟ್ ಅವಶ್ಯಕತೆ ಇದೆ ಇಂಟರ್ನೆಟ್ ಸಹಾಯವಿಲ್ಲದೆ ಜಿಮೇಲ್ ಸಂದೇಶವನ್ನು ಓದುವುದು ಅಥವಾ ಕಳಿಸುವುದನ್ನು ಮಾಡಲು ಸಾಧ್ಯವಿಲ್ಲ. ಆದರೆ ಈಗ ಗೂಗಲ್ ಈಗ ಒಂದು ಅಪ್ಡೇಟ್ ಅನ್ನು ಹೊರಡಿಸಿದೆ ಇಂಟರ್ನೆಟ್ ಇಲ್ಲದೆಯೂ ಜಿಮೇಲ್ ಬಳಸುವುದಕ್ಕೆ ಅವಕಾಶ ಮಾಡಿಕೊಡುತ್ತಿದೆ.

ನಿಜವಾಗಿಯೂ ಗೂಗಲ್ ಈಗ ಜಿಮೇಲ್ ನಲ್ಲಿ ಆಫ್ಲೈನ್ ಮೂರು ಪರಿಚಯಿಸಿದ್ದು ಹಾಗಾಗಿ ಇನ್ನು ಮುಂದೆ ಇಂಟರ್ನೆಟ್ ಇಲ್ಲದೆಯೂ ಸಹ ನಾವು ಮೂಲಕ ಜಿಮೈಲ್ ಅನ್ನು ಬಳಸಬಹುದು gmail ಸಂದೇಶವನ್ನು ನೋಡಬಹುದು ಓದಬಹುದು.


ಇದನ್ನು ಓದಿ : ಗೃಹಲಕ್ಷ್ಮಿ ಮಹಿಳೆಯರಿಗೆ ಒಟ್ಟಿಗೆ ಬರಲಿದೆ 6000 ಹಣ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ

ಆಫ್ ಲೈನ್ನಲ್ಲಿ ಹೇಗೆ ಬಳಸುವುದು:

ಜಿಮೇಲ್ ಅಕೌಂಟ್ ಅನ್ನು ಒಂದಿದ್ದರೆ ಆಫ್ಲೈನ್ ನಲ್ಲಿ ಜಿಮೇಲ್ ಅನ್ನು ಬಳಕೆ ಮಾಡಲು ಗೂಗಲ್ ಕ್ರೋಮ್ ಅನ್ನು ನೀವು ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಹೊಂದಿರಬೇಕಾಗುತ್ತದೆ ನಂತರ ಮಾಡಿಕೊಳ್ಳಬೇಕು ನಂತರ ಈ ವೆಬ್ಸೈಟ್ನಲ್ಲಿ ಕ್ಲಿಕ್ ಮಾಡಿ https://mail.google.com/mail/u/0/#settings/offlin
ಹೊಸ ಪುಟ್ಟ ತೆಗೆದುಕೊಳ್ಳುತ್ತದೆ ಆಗ ಆಫರ್ ಎನ್ನುವ ಆಯ್ಕೆ ಮಾಡಿಕೊಳ್ಳಿ.

ಮಾಡಿಕೊಳ್ಳುವುದರ ಮೂಲಕ ನೀವು ಎಷ್ಟು ದಿನಗಳ ಬಳಕೆ ಮಾಡಬೇಕು ಎಂಬ ಆಯ್ಕೆಯನ್ನು ಮಾಡಬೇಕು

ಈ ಪ್ರಕ್ರಿಯೆ ಮುಗಿದ ನಂತರ ಸೇವ್ ಅಂಡ್ ಚೇಂಜ್ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ .ಈಗ ನಿಮ್ಮ ಆಫ್ಲೈನ್ gmail ಮೂರ್ ಸಕ್ರಿಯಗೊಳ್ಳುತ್ತಿದೆ. ಆಗ ನೀವು ಆಫ್ಲೈನ್ ಮೂಲಕ ನಿಮ್ಮ ಜಿಮೇಲ್ ಗೆ ಬರುವ ಸಂದೇಶವನ್ನು ಓದಬಹುದು ಕಳಿಸಬಹುದು ಇದು ಆಫ್ ಲೈನ್ ಮೂಲಕ ಮಾಡಬಹುದಾದ ಕೆಲಸವಾಗಿದೆ.

ಹಾಗಾಗಿ ಇನ್ನು ಮುಂದೆ ಇಂಟರ್ನೆಟ್ ಇಲ್ಲದೆ ನೀವು ಜಿಮೇಲ್ ಅನ್ನು ಬಳಸಬಹುದು. ಅನೇಕರಿಗೆ ಉಪಯೋಗಕರವಾಗಲಿದೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನೀವು ನಿಮ್ಮ ಸ್ನೇಹಿತರಿಗೂ ಹಾಗೂ ಇನ್ನಿತರ ಕುಟುಂಬ ವರ್ಗದವರಿಗೂ ತಲುಪಿಸಿ.ಲೇಖನವನ್ನು ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.

ಇತರೆವಿಷಯಗಳು :

ಸ್ವಂತ ಜಮೀನು ಇರುವವರಿಗೆ ಕಾಂಗ್ರೆಸ್ ಸರ್ಕಾರದಿಂದ ಹೊಸ ಯೋಜನೆ : ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ

ಉಚಿತ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ ಕೂಡಲೇ ಅರ್ಜಿ ಹೀಗೆ ಸಲ್ಲಿಸಿ

Leave a Comment