ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸ್ಮಾರ್ಟ್ಫೋನ್ ಗೆ ಕೇವಲ ಒಂಬತ್ತು ರೂಪಾಯಿ ರಿಚಾರ್ಜ್ ಮಾಡುವ ಮೂಲಕ ಉಚಿತ ಕರೆ ಸೌಲಭ್ಯ ಹಾಗೂ ಉಚಿತ 5 g ಡಾಟಾ ಸಿಗುವ ಬಗ್ಗೆ ತಿಳಿಸಲಾಗುತ್ತಿದೆ. ಅತಿ ಹೆಚ್ಚು ಜನರ ಆಕರ್ಷಣೆಯನ್ನು ಭಾರತದ ಟೆಲಿಕಾಂ ಕಂಪನಿಗಳಲ್ಲಿ ಪಡೆದು ಉತ್ತಮ ಸ್ಥಾನದಲ್ಲಿರುವ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಇದೀಗ ಕೇವಲ ಒಂಬತ್ತು ರೂಪಾಯಿಗಳ ರಿಚಾರ್ಜ್ ಮಾಡುವ ಮುಖಾಂತರ ದಿನಕ್ಕೆ 100 ಎಸ್ಎಂಎಸ್ ಉಚಿತವಾಗಿ ಹಾಗೂ ಉಚಿತ ಕಾರ್ಯಗಳು ಜೊತೆಗೆ 2gb 4g ಹಾಗೂ 5ಜಿ ಬಳಕೆದಾರರಿಗೆ ಅನಿಯಮಿತ ಡೇಟಾವನ್ನು ಒದಗಿಸಲು ನಿರ್ಧರಿಸಿದೆ.
84 ದಿನಗಳವರೆಗೆ ಈ ಸೌಲಭ್ಯ ಪಡೆಯಬಹುದು :
ನೀವೇನಾದರೂ ಜಿಯೋ ಟೆಲಿಕಾಂ ಕಂಪನಿಯಿಂದ ಈ ಪ್ಲಾನಿನಲ್ಲಿ ರಿಚಾರ್ಜ್ ಮಾಡಿದರೆ ಪ್ರತಿದಿನಕ್ಕೆ ನಿಮಗೆ ಕೇವಲ ಒಂಬತ್ತು ರೂಪಾಯಿಗಳಷ್ಟು ಬೀಳುತ್ತದೆ ಇದರಿಂದ ನೀವು ಒಟ್ಟು 84 ದಿನಗಳವರೆಗೆ ಈ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಸಂಪೂರ್ಣವಾಗಿ ಈ ಯೋಜನೆ ಗ್ರಾಹಕರಿಗೆ ಸಿಗಲಿದ್ದು ಆ ಯೋಜನೆಯ ಬಗ್ಗೆ ನೋಡುವುದಾದರೆ , ಕಂಪನಿಯಾದ ಜಿಯೋ ಕಂಪನಿ ಇದೀಗ 808 ರಿಚಾರ್ಜ್ ಮಾಡುವ ಮೂಲಕ ತನ್ನ ಗ್ರಾಹಕರಿಗೆ ಉಚಿತ ಕರೆಗಳ ಸೌಲಭ್ಯವನ್ನು ಒದಗಿಸುತ್ತದೆ. ಇದರ ಜೊತೆಗೆ 100 ಎಸ್ಎಂಎಸ್ ಉಚಿತವಾಗಿದೆ.
ಇದನ್ನು ಓದಿ : ಆಸ್ತಿ ಖರೀದಿಸುವ ಮುನ್ನ ಈ ದಾಖಲೆ ಕಡ್ಡಾಯ! ಆಸ್ತಿ ಒಡೆತನಕ್ಕೆ ಸರ್ಕಾರದ ಹೊಸ ಕಾನೂನು
ಇತರ ಸೌಲಭ್ಯಗಳು :
ಜಿಯೋ ಕಂಪನಿಯೂ ಕೇವಲ ಉಚಿತ ಎಸ್ಎಂಎಸ್ ಉಚಿತ ಕರೆ ಹಾಗೂ ಡೇಟಾ ಸೌಲಭ್ಯವಲ್ಲದೆ ಜಿಯೋ ಟಿವಿ ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೋಡ್ ಸಬ್ಸ್ಕ್ರೈಬ್ ಫ್ರೀಯಾಗಿ ನೀಡುತ್ತಿದೆ. ಹಾಗಾಗಿ ಭಾರತೀಯ ಕರೆನ್ಸಿ ರಿಚಾರ್ಜ್ ಮಾಡುವ ಮೂಲಕ 808 ರೂಪಾಯಿಗಳನ್ನು ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ಏನಾದರೂ ಫೈಜಿ ಬಳಕೆದಾರರಾಗಿದ್ದರೆ ಉಚಿತವಾಗಿ ಅನ್ಯಮಿತವಾಗಿ ಫೈವ್ ಜಿ ಡೇಟಾ ಸೌಲಭ್ಯವನ್ನು ಪಡೆಯಬಹುದು.
ಹೀಗೆ ಜೀಯೋ ತನ್ನ ಗ್ರಾಹಕರಿಗೆ ಪ್ರತಿದಿನ ಕೇವಲ ಒಂಬತ್ತು ರೂಪಾಯಿಗಳಂತೆ 808 ರೂಪಾಯಿಗಳ ಜಿಯೋ ಪ್ಲಾನನ್ನು 84 ದಿನಗಳವರೆಗೆ ತಿಳಿಸಿದೆ. ಹಾಗಾಗಿ ಜಿಯೋ ಕಂಪನಿಯ ಈ ಹೊಸ ಪ್ಲಾನ್ ನ ಬಗ್ಗೆ ನಿಮ್ಮ ಜಿಯೋ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.