ನಮಸ್ಕಾರ ಸ್ನೇಹಿತರೆ ಯಾವುದು ಕಣ್ಣಿಗೆ ಕಾಣುತ್ತದೆಯೋ ಅದು ಸತ್ಯವಲ್ಲ ನಾವು ಅದನ್ನು ಪ್ರತ್ಯಕ್ಷವಾಗಿ ಕಂಡರೂ ಸಹ ಪರಾಮರ್ಶಿಸಿ ನೋಡಲೇಬೇಕು. ಸೋಶಿಯಲ್ ಮೀಡಿಯಾದಲ್ಲಿ ಕಾಣುವಂತಹ ಎಲ್ಲಾ ದೃಶ್ಯಗಳು ಇವತ್ತಿನ ಯುಗದಲ್ಲಿ ಅಸಲಿ ಆಗಿರಬೇಕಾಗಿಲ್ಲ ಅವನ ಕಲಿಯು ಕೂಡ ಆಗಿರಬಹುದು. ಇಂತಹ ನಕಲಿ ದೃಶ್ಯಗಳನ್ನು ಕಂಡುಹಿಡಿಯುವುದೇ ಕಷ್ಟ ಕಷ್ಟ ಈ ಹಂತದಲ್ಲಿ ಡೀಪ್ ಫೇಕ್ ನಿಂದ ಪಾರಾಗಲು ನಾವೇನು ಮಾಡಬೇಕು ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದ್ದು ಪ್ರಧಾನಿ ಮೋದಿ ಸಾಮರ್ಥ್ಯದ ಕೇಂದ್ರ ಸರ್ಕಾರವು ಈ ರೀತಿಯ ಕೃತಕ ಬುದ್ಧಿಮತ್ತೆಯ ದುರ್ಬಳಕೆ ತಡೆಯುವ ಉದ್ದೇಶದಿಂದ ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದು ಆ ಕ್ರಮಗಳ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.
ಡೀಪ್ ಫೇಕ್ :
ನಾವೆಲ್ಲರೂ ಇಂದು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ ಏನೆಂದರೆ, ಡೀಪ್ ಫೇಕ್ ನ ಬಗ್ಗೆ. ದೀಪು ಫೇಕ್ ಗುಮ್ಮ ಸೆಲೆಬ್ರಿಟಿಗಳನ್ನು ಬಾಲಿವುಡ್ ಸ್ಟಾರ್ ಗಳನ್ನು ಕಾಡುತ್ತಿದ್ದು ಇದೀಗ ಪ್ರಧಾನಮಂತ್ರಿ ಮೋದಿ ಅವರನ್ನು ಸಹ ಬಿಟ್ಟಿಲ್ಲ. ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಡೀಪ್ ಫೇಕ್ ತಂತ್ರಜ್ಞಾನ ಬಳಸುವ ಕದೀಮರಿಗೆ ಇದು ಆಹಾರವಾಗುತ್ತಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗುವ ಈ ಡೀಪ್ ಫೇಕ್ ವಿಡಿಯೋಗಳು ಕೆಲವು ಕುಟುಂಬಗಳನ್ನೇ ಚಿದ್ರ ಮಾಡಬಲ್ಲದು. ಕುಟುಂಬದ ಸಂಬಂಧಗಳಲ್ಲಿ ಅಶ್ಲೀಲ ಹಾಗೂ ತಿರುಚಿದ ವಿಡಿಯೋಗಳು ಬಿರುಕು ಮೂಡಿಸಬಲ್ಲದು ಈ ನಿಟ್ಟಿನಲ್ಲಿ ಯಾರಿ ತಂತ್ರಜ್ಞಾನದ ದುರ್ಬಳಕೆ ತಡೆಯುವ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಕುರಿತಾಗಿ ಕೆಲವೊಂದಿಷ್ಟು ಚರ್ಚೆಗಳು ನಡೆಯುತ್ತಿದ್ದು ಇದರ ಕುರಿತ ಸಮಗ್ರ ಮಾಹಿತಿಯನ್ನು ಇದೀಗ ನೀವು ನೋಡಬಹುದು.
ಡೀಪ್ ಫೇಕ್ ಎಂದರೆ ಏನು ಅದನ್ನು ತಡೆಯಲು ನಾವೇನು ಮಾಡಬೇಕಾಗುತ್ತದೆ :
ಬೇಕೆಂದರೆ ತೀರಾ ಸರಳವಾಗಿ ಹೇಳುವುದಾದರೆ ದೇಹ ಬೆರೆಯವರದ್ದು ಆದರೆ ಮುಖ ಮಾತ್ರ ನಿಮ್ಮದು ಇದು ಡೀಪ್ ಫೇಕ್ ನ ಸರಿಯಾಗಿದೆ ಹಾಗೆ ನೋಡಿದರೆ ಫೋಟೋಶಾಪ್ ಬಳಸಿ ಈ ರೀತಿಯ ತುರಿಸಿದ ಫೋಟೋಗಳನ್ನು ತಯಾರು ಮಾಡುವ ಮುಂಚೆಯೇ ಅವಕಾಶ ನೀಡಲಾಗಿತ್ತು ಆದರೆ ಇದೀಗ ವಿಡಿಯೋಗೂ ಸಹ ವ್ಯಾಪಿಸಿದ್ದು ಬೇರೆಯವರ ದೇಹಕ್ಕೆ ನಿಮ್ಮ ಮುಖವನ್ನು ಯಾವುದೇ ರೀತಿಯ ಸಂದೇಹಬಾರದಂತೆ ಅಳವಡಿಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡಲಾಗುತ್ತಿದೆ. ತುಟಿಗಳ ಚಲನೆಯನ್ನು ಸಹ ಹೊಂದಿಕೆ ಮಾಡುವುದರ ಮೂಲಕ ಈ ವಿಡಿಯೋ ಮೇಲ್ನೋಟಕ್ಕೆ ನಿಮ್ಮದೇ ಎನಿಸುತ್ತದೆ ಸೂಕ್ಷ್ಮವಾಗಿ ಇದನ್ನು ನಾವು ಗಮನಿಸಿದರು ಕೂಡ ದೀಪು ಫೇಕ್ ನ ಸುಳಿವೆ ಸಿಗುವುದಿಲ್ಲ ಅಷ್ಟರಮಟ್ಟಿಗೆ ತಂತ್ರಜ್ಞಾನ ಅಪ್ಡೇಟ್ ಆಗಿದೆ. ಕೇವಲ ಫೋಟೋ ವಿಡಿಯೋ ಮಾತ್ರವಲ್ಲದೆ ಧ್ವನಿಯು ಕೂಡ ಡೀಪ್ ಫೇಕ್ ಮೂಲಕ ನಕಲು ಮಾಡಬಹುದಾಗಿತ್ತು ಮನರಂಜನೆಯ ದೃಷ್ಟಿಯಿಂದ ಆರಂಭದಲ್ಲಿ ಹುಟ್ಟಿಕೊಂಡ ಈ ಡೀಪ್ ಫೇಕ್ ಇದೀಗ ಚಾರಿತ್ರಹರಣಕ್ಕೆ ರಾಜಕೀಯ ಅಪಪ್ರಚಾರಕ್ಕೆ ಹಾಗೂ ಬ್ಲಾಕ್ಮೇಲ್ ಮಾಡುವುದಕ್ಕೆ ಬಳಕೆ ಮಾಡಲಾಗುತ್ತಿದೆ.
ಡೀಪ್ ಫೇಕ್ ತಂತ್ರಜ್ಞಾನವು ಕೃತಕ ಬುದ್ಧಿಮತ್ತೆಯ ಭಾಗವಾಗಿದ್ದು ಅತಿ ಸುಲಭವಾಗಿ ನಕಲಿ ವಿಡಿಯೋಗಳನ್ನು ಸೃಷ್ಟಿಸ ಬಲ್ಲದು ಹೀಗಾಗಿ ನಿಮ್ಮ ಫೋಟೋ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಸಂದರ್ಭದಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ನೀವುಸಾಮಾಜಿಕ ಜಾಲತಾಣದಲ್ಲಿ ಆಗುವಂತಹ ಫೋಟೋ ವಿಡಿಯೋಗಳನ್ನು ತೆಗೆದುಕೊಳ್ಳುವ ಕದೀಮ್ಯರು ಆನ್ಲೈನಲ್ಲಿ ಲಭ್ಯವಿರುವ ಈ ಡೀಪ್ ಫೇಕ್ ವೆಬ್ಸೈಟ್ ಗಳನ್ನು ಹಾಗೂ ಆಪ್ ಗಳನ್ನು ಬಳಕೆ ಮಾಡಿಕೊಂಡು ನಿಮ್ಮದೇ ಆದ ನಕಲಿ ವಿಡಿಯೋಗಳನ್ನು ಸೃಷ್ಟಿಸಿ ರಿಂದ ನಿಮಗೆ ಗೊತ್ತಿರುವ ಯಾವುದೇ ವ್ಯಕ್ತಿಯ ನಕಲು ವೀಡಿಯೋಸ್ ಸೋಶಿಯಲ್ ಮೀಡಿಯಾದಲ್ಲಿ ಕಂಡು ಬಂದರೆ ನೀವು ಅದನ್ನು ಯಾವುದೇ ರೀತಿಯಿಂದಲೂ ಶೇರ್ ಮಾಡಬೇಡಿ ಹಾಗೂ ನಂಬಬೇಡಿ ಕೂಡಲೇ ಇದನ್ನು ಸಂಬಂಧ ಪಟ್ಟವರ ಗಮನಕ್ಕೆ ತಂದು ಪ್ರತ್ಯಕ್ಷವಾಗಿ ಕಂಡರೂ ಪರಮರ್ಷಿಸಿ ನೋಡುವುದು ಈ ವಿಚಾರಕ್ಕೆ ಹೆಚ್ಚು ಸೂಕ್ತವಾಗಿದೆ ಎಂದು ಹೇಳಬಹುದಾಗಿದೆ.
ಇದನ್ನು ಓದಿ : ಹಣ ಉಳಿತಾಯ ಮಾಡಲು 3 ಸಲಹೆಗಳು : ಜೀವನವೇ ಬದಲಾಗುತ್ತದೆ ನೋಡಿ
ಕೇಂದ್ರ ಸರ್ಕಾರದಿಂದ ಕ್ರಮ :
ಭಾರತದ ಸಮರ ಇದೀಗ ಡೀಪ್ ಫೇಕ್ ನ ವಿರುದ್ಧವಾಗಿದ್ದು ಏನೆಲ್ಲಾ ಅನಾಹುತಗಳನ್ನು ಡೀಪ್ ಫೇಕ್ ವಿಡಿಯೋಗಳು ಸೃಷ್ಟಿ ಮಾಡಿಬಿಡಬಹುದು ಅನ್ನೋದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ದೇಶ ಈಗಾಗಲೇ ಈ ನಿಟ್ಟಿನಲ್ಲಿ ದೀಪು ಫೇಕ್ ವಿರುದ್ಧ ಸಮರವನ್ನು ಶುರು ಮಾಡಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟಿ ಟ್ವೆಂಟಿ ವರ್ಚುಯಲ್ ಶೃಂಗ ಸಭೆಯಲ್ಲೂ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಡೀಪ್ ಫೇಕ್ ವಿರುದ್ಧ ಇಡೀ ಜಗತ್ತೇ ಒಂದಾಗಿ ಹೋರಾಟ ಮಾಡಬೇಕೆಂದು ಭಾರತದ ಪ್ರಧಾನಿ ಕರಿ ನೀಡಿದ್ದಾರೆ. ಈಗಾಗಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸೈಡ್ ಎಫೆಕ್ಟ್ ಪಟ ಬಯಲಾಗುತ್ತಿದೆ ಇದನ್ನ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿತ್ತು ಇಲ್ಲದಿದ್ದರೆ ನಮ್ಮ ಸಮಾಜ ಹಾಗೂ ವೈಯಕ್ತಿಕ ಜೀವನಕ್ಕೆ ಈ ಡೀಪ್ ಫೇಕ್ ಹಾನಿಯಾಗಲಿದೆ ಎಂದಿದ್ದಾರೆ.
ಚಿತ್ರನಟರ ಫೋಟೋ ಡೀಪ್ ಫೇಕ್ ಮಾಡಲಾಗಿದೆ :
ಬಾಲಿವುಡ್ ನಟಿಯಾದ ರಶ್ಮಿಕ ಮಂದಣ್ಣ ಕಾಜಲ್ ಕತ್ರಿನಾ ಕೈಫ್ ಮಾತ್ರವಲ್ಲದೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ದೀಪು ಫೇಕ್ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ ತೆಂಡೂಲ್ಕರ್ ಹೆಸರಲ್ಲಿ ನಕಲಿ ಟ್ವಿಟರ್ ಖಾತೆಯನ್ನು ಸಹ ಸೃಷ್ಟಿ ಮಾಡಿದ್ದ ವಂಚಕರು ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಸಾರಾ ತೆಂಡೂಲ್ಕರ್ ಇರುವ ರೀತಿಯಲ್ಲಿ ಫೋಟೋವನ್ನು ಸೃಷ್ಟಿ ಮಾಡಿದ್ದು , ಫೋಟೋವನ್ನು ಮೇಲ್ನೋಟಕ್ಕೆ ಗಮನಿಸಿದರೆ ನಿಮ್ ಜೊತೆಗಿನ ತಮ್ಮ ಗೆಳೆತನವನ್ನು ಸಾರಾ ತೆಂಡೂಲ್ಕರ್ ರವರೆ ಹೇಳಿಕೊಂಡ ಹಾಗೆ ಮಾಡಲಾಗಿತ್ತು ಆದರೆ ಫೋಟೋ ಕೂಡ ನಕಲಿ ಜೊತೆಗೆ ಟ್ವಿಟರ್ ಖಾತೆಯೂ ಸಹ ನಕಲಿಯಾಗಿದೆ.
ಫೇಕ್ ವಿಡಿಯೋಗಳ ಅಡ್ಡವಾಗಿದ್ದು ಸಾಮಾಜಿಕ ಜಾಲತಾಣ ಹೀಗಾಗಿ ಈ ರೀತಿಯ ವಿಡಿಯೋಗಳ ಪ್ರಸಾರ ಸಾಮಾಜಿಕ ಜಾಲತಾಣದಲ್ಲಿ ತಡೆಯುವ ನಿಟ್ಟಿನಲ್ಲಿ ಕ್ರಮವನ್ನು ಕೈಗೊಂಡಿರುವುದರಿಂದ ಹಲವಾರು ಸಾಮಾಜಿಕ ಜಾಲತಾಣ ವೇದಿಕೆಗಳ ಪ್ರತಿನಿಧಿಗಳ ಜೊತೆಗೆ ಸಭೆ ನಡೆಸಲು ಮುಂದಾಗಿದೆ. ಹಾಗಾಗಿ ಇಂತಹ ಪ್ರಕರಣಗಳ ಬಗ್ಗೆ ನೀವು ಈ ಮೊದಲು ತಿಳಿದುಕೊಂಡಿರುವುದು ಮುಖ್ಯವಾಗಿರುತ್ತದೆ ಹಾಗಾಗಿ ಈ ಡೀಪ್ ಫೇಕ್ ನ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಗೃಹಲಕ್ಷ್ಮಿ ಮಹಿಳೆಯರಿಗೆ ಒಟ್ಟಿಗೆ ಬರಲಿದೆ 6000 ಹಣ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ