rtgh

ಸರ್ಕಾರಿ ಕೆಲಸಗಳಿಗೆ ಜನವರಿ 1 ರಿಂದ ಹೊಸ ನಿಯಮಗಳು ಅನ್ವಯವಾಗುತ್ತವೆ

ನಮಸ್ಕಾರ ಸ್ನೇಹಿತರೇ, ಇನ್ನೇನು ಕೆಲವೇ ದಿನಗಳು ಹೊಸ ವರ್ಷ ಪ್ರಾರಂಭವಾಗಲು ಉಳಿದಿದೆ. ಇದಕ್ಕಾಗಿ ಸರ್ಕಾರದಿಂದ ಕೆಲವೊಂದು ಸೂಚನೆಗಳನ್ನು ಹೊರಡಿಸಲಾಗಿದ್ದು ಡಿಸೆಂಬರ್ 31ರ ಒಳಗಾಗಿ ಇವುಗಳನ್ನು ಮಾಡುವುದು ಕಡ್ಡಾಯವಾಗಿದೆ. ಹೊಸ ವರ್ಷದಲ್ಲಿ ನೀವು ಎದುರಿಸಬೇಕಾಗುತ್ತದೆ.

New rules apply to government jobs
New rules apply to government jobs

ಡಿಸೆಂಬರ್ 31ರ ಒಳಗಾಗಿ ಮಾಡಬೇಕಾದ ಕೆಲಸಗಳು :

ಡಿಮ್ಯಾಟ್ ಬ್ಯಾಂಕ್ ಎಫ್ ಡಿ ರೇಷನ್ ಕಾರ್ಡ್ ಆಧಾರ್ ಕಾರ್ಡ್ ತರುವಂತೆ ಯಾವುದೇ ಸಂದರ್ಭದಲ್ಲಿ ಡಿಸೆಂಬರ್ 31ರ ಒಳಗಾಗಿ ನೀವು ಮಾಡಬೇಕಾದ ಹಲವಾರು ಪ್ರಮುಖ ಕಾರ್ಯಗಳು ಇದ್ದು ನೀವು ಪೇಟಿಎಂ ಅನ್ನು ನಿಮ್ಮ ಫೋನ್ನಲ್ಲಿ ಬಳಸಿದರೆ ಈಗ ಅದನ್ನು ನೀವು ಬಳಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಏತಕ್ಕಾಗಿ ಈ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಡಿಸೆಂಬರ್ 31ರ ಒಳಗಾಗಿ ಏನೆಲ್ಲಾ ಕಾರ್ಯಗಳನ್ನು ನಾವು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನೋಡುವುದಾದರೆ.

  1. ಡಿಸೆಂಬರ್ 31ರ ಒಳಗಾಗಿ ನಾಮಿನಿಯನ್ನು ಡಿಮ್ಯಾಟ್ ಖಾತೆಗೆ ಸೇರಿಸಬೇಕು. ಇಲ್ಲದಿದ್ದರೆ ನಿಮ್ಮ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ ನಾಮಿನಿಯನ್ನು ಸೇವಿಸಲು ಕೆಲವೊಂದು ಕಾರ್ಯ ವಿಧಾನಗಳನ್ನು ನೀವು ಅನುಸರಿಸಬೇಕು ಅವುಗಳೆಂದರೆ ನಿಮ್ಮ ಡಿಮ್ಯಾಟ್ ಖಾತೆಗೆ ಲಾಗಿನ್ ಮಾಡಿ ಅದರಲ್ಲಿ ಪ್ರೊಫೈಲ್ ವಿಭಾಗದ ಅಡಿಯಲ್ಲಿ ನಾಮಿನಿ ಆಯ್ತಿಗೆ ಹೋಗಿ ನೀವು ನಿಮ್ಮ ನಾದಿನಿಯನ್ನು ಸೇರಿಸಬಹುದಾಗಿದೆ ಅಥವಾ ಆಯ್ಕೆಗೆ ಹೋಗುವ ಮೂಲಕ ಅದನ್ನು ಮಾಡಬಹುದಾಗಿದೆ.
  2. ಡಿಸೆಂಬರ್ 31 ರೈತನು ಗೋದಿ ಮತ್ತು ಹುರುಳಿ ಬೆಳೆಗಳ ಅಪಾಯದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದರೆ ಈ ದಿನಾಂಕದೊಳಗೆ ತನ್ನ ಬೆಳೆಗಳಿಗೆ ವಿಮೆ ಮಾಡಿಸುವುದು ಮುಖ್ಯವಾಗಿರುತ್ತದೆ. ಈ ಬೆಳೆಗಳಿಗೆ ವಿಮೆ ಮಾಡಿಸಲು ಡಿಸೆಂಬರ್ 31 ಕೊನೆಯ ದಿನಾಂಕ ವಾಗಿರುತ್ತದೆ.
  3. ಡಿಸೆಂಬರ್ 31ರವರೆಗೆ ಮಾತ್ರ ಎಸ್‌ಬಿಐ ಗ್ರಾಹಕರು ಗೃಹ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಪಡೆಯಬಹುದಾಗಿದೆ. ಎಸ್ ಬಿ ಐ ಗೃಹ ಸಾಲದ ಮೇಲೆ ಡಿಸೆಂಬರ್ 31 20 2023ರ ವರೆಗೆ ಶೇಕಡ 0.55 ರಷ್ಟು ಕೊಡುಗೆಯನ್ನು ನೀಡಲಾಗಿದೆ.
  4. ಜನವರಿ ಒಂದರಿಂದ ಗೂಗಲ್ ಪೇ ಪೇಟಿಎಂ ಮತ್ತು ಫೋನ್ ಪೇ ಇಂಟೀರಿಯಲ್ ಐಡಿಗಳನ್ನು ಅಪ್ಡೇಟ್ ಮಾಡದಿದ್ದರೆ ಮುಚ್ಚಲಾಗುತ್ತದೆ. ಅಂದರೆ ಸುಮಾರು ಒಂದು ವರ್ಷದಿಂದ ನಿಷ್ಕ್ರಿಯವಾಗಿರುವ ಯುಪಿಐ ಐಡಿಗಳನ್ನು ಮುಚ್ಚಲಾಗುತ್ತದೆ. ಯುಪಿಐ ಐಡಿ ಜೊತೆಗೆ ವಹಿವಾಟುಗಳನ್ನು ಮಾಡಲು ತಕ್ಷಣವೇ ಯುಪಿಐ ಐಡಿಗಳನ್ನು ಅಪ್ಡೇಟ್ ಮಾಡಬೇಕಾಗುತ್ತದೆ.

ಹೀಗೆ ಡಿಸೆಂಬರ್ 31ರ ಒಳಗಾಗಿ ಈ ಕೆಲಸಗಳನ್ನು ಮಾಡದಿದ್ದರೆ ನೀವು ಹೊಸ ವರ್ಷದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ಮಾಹಿತಿಯ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವುದರ ಮೂಲಕ ಹೊಸ ವರ್ಷದಲ್ಲಿ ಈ ಕೆಲಸಗಳನ್ನು ಮಾಡದಿದ್ದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment