ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಟೊಮೆಟೊ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆ ಏರಿಕೆಯಾಗುವುದರ ಬಗ್ಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ .ಹಾಗಾಗಿ ಈ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ.
ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಬೆಲೆ ಕೆಜಿಗೆ 300 ದಾಟಿದೆ ಇನ್ನು ಸಗಟು ಮಾರುಕಟ್ಟೆಯಲ್ಲಿ ಕೇದಿಗೆ 150 ಕಿಂತ ಹೆಚ್ಚು ಇದೆ ಆದರೆ ಬೆಳ್ಳುಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣಗಳೇನು ನಿಮಗೆ ಗೊತ್ತಾ ಇಲ್ಲಿದೆ ನೋಡಿ.
ನಮ್ಮ ದೇಶದ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದುಬಾರಿಯಾಗಿದೆ. ಇದರೊಂದಿಗೆ ಬೇಳೆಕಾಳುಗಳ ಬೆಲೆ ಹಾಗೂ ಅಕ್ಕಿ ಮತ್ತು ಈರುಳ್ಳಿ ಬೆಲೆ ಏರಿಕೆ ಆಗಲಿದೆ.
ಬೆಲೆ ಏರಿಕೆಯಾಗಲು ಕಾರಣ ಏನು.?
ಬೆಲೆ ಏರಿಕೆಯಾಗಲು ದೇಶಯ ಮಾರುಕಟ್ಟೆಗಳಲ್ಲಿ ಈರುಳ್ಳಿ ನಂತರ ಬೆಳ್ಳುಳ್ಳಿ ಬೆಲೆ ವಿಪರೀತ ಏರಿಕೆ ಕಂಡಿದೆ ಕಳೆದ ವಾರದಲ್ಲಿ ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಏರಿಕೆ ಆಗಿರುವುದರಿಂದ ಬೆಳ್ಳುಳ್ಳಿಗೆ ಹೆಚ್ಚಿನ ಬೇಡಿಕೆ ಇದೆ 150 ರಿಂದ 150 ರಿಗೆ ಏರಿಕೆಯಾಗಿದೆ.
ಬೆಳ್ಳುಳ್ಳಿ ಬೆಲೆ ಏಕೆ ಆಗಿದೆ :
ಬೆಳ್ಳುಳ್ಳಿ ಬೆಲೆ ಏರಿಕೆಯಾಗಲು ಹವಮಾನ ವೈಪರಿತ್ಯವೇ ಪ್ರಮುಖ ಕಾರಣ ಎಂದು ಸಾಕಷ್ಟು ಮಾಹಿತಿ ಬರುತ್ತಿದ್ದು . ಇದರೊಂದಿಗೆ ವೈಪರಿತ್ಯದಿಂದಲೂ ಸಹ ಬೆಳ್ಳುಳ್ಳಿ ಬೆಲೆ ಸಾಕಷ್ಟು ಹೆಚ್ಚಾಗಿದೆ .ಬೆಳ್ಳುಳ್ಳಿ ನಷ್ಟದಿಂದ ಈ ಬೆಳ್ಳುಳ್ಳಿ ಬೆಲೆಯು ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ.
ಇದನ್ನು ಓದಿ : ಅಮೆಜ಼ಾನ್ ತಂದಿದೆ ಬಂಪರ್ ಕೊಡುಗೆ.!! ಮನೆಯಲ್ಲೇ ಕುಳಿತು ದಿನಕ್ಕೆ ಪಡೆಯಿರಿ 3-4 ಸಾವಿರ; ಈಗಲೇ ಚೆಕ್ ಮಾಡಿ
ಬೆಳ್ಳುಳ್ಳಿ ಉತ್ಪಾದಿಸುವ ಪ್ರಮುಖ ನಗರಗಳು :
ನಮ್ಮ ರಾಜ್ಯದಲ್ಲಿ ಬೆಳ್ಳುಳ್ಳಿ ಹೆಚ್ಚಾಗಿ ಬೆಳೆಯುವ ಪ್ರಮುಖ ರಾಜ್ಯಗಳೆಂದರೆ ಅದು ಮಹಾರಾಷ್ಟ್ರ ಗುಜರಾತ್ ಮತ್ತು ಮಧ್ಯಪ್ರದೇಶ ಇಲ್ಲಿನ ಅಕಾಲಿಕ ಮಳೆಯಿಂದ ಬೆಳ್ಳುಳ್ಳಿಯ ಮೇಲೆ ಸಾಕಷ್ಟು ಪರಿಣಾಮ ಬೀರಿದ ಕಾರಣ ವಿಳಂಬದ ಪೂರೈಕೆಯಿಂದ ನಕಾರಾತ್ಮಕ ಪರಿಣಾಮ ಬೀರಿದೆ ಈ ಕಾರಣದಿಂದ ಬೆಳ್ಳುಳ್ಳಿ ಬೆಲೆ.
ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ :
ಮಾರುಕಟ್ಟೆಯಲ್ಲಿ ಈಗಾಗಲೇ ಬೆಳ್ಳುಳ್ಳಿ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ 250 ಇಂದ 350 ರೂಪಾಯಿಗೂ ಸಹ ಏರಿಕೆಯಾಗಬಹುದು ಎಂದು ವ್ಯಾಪಾರಿಗಳು ನಂಬಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ಜನಸಾಮಾನ್ಯರು ಉಪಯೋಗಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಬರುತ್ತದೆ ಹಾಗಾಗಿ ಬೆಳ್ಳುಳ್ಳಿ ಬೆಲೆ ಸಹಜ ಸ್ಥಿತಿಗೆ ಬರುವುದು ಮಾರ್ಚ್ ತಿಂಗಳವರೆಗೂ ಕಾಯಿದಿದ್ದರೆ ಮಾತ್ರ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ನಿಮಗೆಲ್ಲರಿಗೂ ಧನ್ಯವಾದಗಳು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ.