rtgh

EMI ಪ್ರತಿ ತಿಂಗಳು ಕಟ್ಟುವವರಿಗೆ ಬೇಸರದ ಸುದ್ದಿ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನಮಸ್ಕಾರ ಸ್ನೇಹಿತರೆ ಅನೇಕರು ತಮ್ಮ ಬಂಡವಾಳ ಸಾಕಾಗದೆ ಇಎಂಐ ಮೂಲಕ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿರುತ್ತಾರೆ ಹಾಗೂ ತಮ್ಮದೇ ಆದಂತಹ ತಿಂಗಳ ಹಣವನ್ನು ಕಡ್ಡಾಯವಾಗಿ ಕಟ್ಟುತ್ತಿರುತ್ತಾರೆ ಆದರೆ ಅಂತಹವರಿಗೆ ಒಂದು ಬೇಸರದ ಸುದ್ದಿ ಹೊರಬಿದ್ದಿದೆ .ಅದೇನೆಂದು ಈ ಲೇಖನದ ಮೂಲಕ ತಿಳಿಯೋಣ.

Sad news for EMI payers every month

ಬ್ಯಾಂಕ್ಗಳ ಸಾಲಗಳ ಮೇಲೆ ಇನ್ನೊಂದು ಹೊಸ ನಿಯಮ .ಭಾರತೀಯ ರಿಸರ್ವ್ ತಂದಿದೆ ಅದು ಯಾವ ನಿಯಮ ಎಂದು ತಿಳಿಯೋಣ.

ಬ್ಯಾಂಕುಗಳಲ್ಲಿ ನೀಡುವ ವೈಯಕ್ತಿಕ ಸಾಲ ಗೃಹ ಸಾಲ ಶೈಕ್ಷಣಿಕ ಸಾಲ ಅನೇಕ ರೀತಿಯ ವಿವಿಧ ಸಾಲಗಳನ್ನು ನೀಡುತ್ತದೆ ಸಾಲಗಳಿಗೆ ಅನೇಕ ವಿಭಿನ್ನ ರೀತಿಯಲ್ಲಿ ಬಡ್ಡಿ ದರವನ್ನು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ವಿಧಿಸುತ್ತದೆ .ಇತ್ತೀಚಿಗಂತೂ ಆರ್‌ಬಿಐ ಸಾಲದ ವಿಚಾರದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ .ಒಂದು ಹೊಸ ಮಹತ್ವದ ನಿರ್ಧಾರ ಕೈಗೊಂಡಿದೆ.

ಹೊಸ ನಿಯಮದ ಅನುಸಾರವಾಗಿ ಇನ್ನು ಮುಂದೆ ಬ್ಯಾಂಕಿನಲ್ಲಿ ಪಡೆಯುವ ವೈಯಕ್ತಿಕ ಸಾಲವನ್ನು ಕಷ್ಟಕರ ವಾಗಿ ಮಾಡಿದೆ ವೈಯಕ್ತಿಕ ಸಾಲ ಇನ್ನು ಮುಂದೆ ಮತ್ತಷ್ಟು ದುಬಾರಿಯಾಗಲಿದೆ. ಸಾಲಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಕಠಿಣಗೊಳಿಸಿದೆ ನೀವು ಪರ್ಸನಲ್ ಲೋನ್ ಪಡೆಯುವ ಯೋಜನೆಯಲ್ಲಿದ್ದರೆ ನಿಯಮ ಒಮ್ಮೆ ತಿಳಿಯುವುದು ತುಂಬಾ ಸೂಕ್ತವಾಗಿದೆ.

ಬ್ಯಾಂಕಿನ ಸಾಲ ಮಾಡಿದವರಿಗೆ ಮತ್ತೆ ಬೇಸರದ ಸುದ್ದಿ:

ಹೌದು ಬ್ಯಾಂಕಿನಲ್ಲಿ ಪರ್ಸನಲ್ವ ಸಾಲನ್ನು ಅನೇಕರು ಪಡಿದಿರುತ್ತಾರೆ, ಆರ್‌ಬಿಐ ಭದ್ರತೆ ಇಲ್ಲದೆ ಸಾಲ ಅಂದರೆ ಅದಕ್ಕೆ ಭದ್ರತೆ ಇಲ್ಲದ ಸಾಲ ಎಂದು ಪರಿಗಣಿಸಿದೆ ಈ ಕಾರಣಗಳಿಂದ ಬ್ಯಾಂಕುಗಳಿಗೆ ಇರುವ ರಿಸ್ಕ್ ಫ್ಯಾಕ್ಟರ್ ಪ್ರಮಾಣವನ್ನು 25 ರಿಂದ 125ಕ್ಕೆ ಏರಿಕೆ ಮಾಡಲಾಗಿದೆ. ಆದರೆ ಚಿನ್ನ ಮತ್ತು ಆಭರಣಗಳ ಮೇಲಿನ ರಿಸ್ಕ್ ಫ್ಯಾಕ್ಟರ್ ಅನ್ನು ಶೇಕಡ 100ರ ಹಾಗೆ ಮುಂದುವರೆಸಿಕೊಂಡು ಹೋಗಿದೆ RBI ಹೊಸ ನಿಯಮದಲ್ಲಿ ಗೃಹ ಸಾಲ ಶಿಕ್ಷಣ ಸಾಲ ವಾಹನಕ್ಕೆ ಪಡೆದ ಸಾಲಕ್ಕೆ ಇದು ಅನ್ವಯವಾಗುವುದಿಲ್ಲ ಪೆರ್ಸನಲ್ ಲೋನ್ ಹೆಚ್ಚಿನ ಸುರಕ್ಷತೆಯನ್ನು ನೀಡದಿರುವ ಕಾರಣ ಆರ್‌ಬಿಐ ಗ್ರಾಹಕರಿಗೆ ಹೊಸ ನಿಯಮವನ್ನು ಪರಿಚಯಿಸಿದೆ ಎನ್ನಲಾಗುತ್ತಿದೆ.


ದುಬಾರಿ ಆಗಲಿದೆ EMI :

ಹೌದು ಇಎಂಐ ದುಬಾರಿ ಆಗಲಿದೆ ಕಳೆದ ವಾರದಲ್ಲಿ ಆರ್‌ಬಿಐ ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಗೆ ಹೊಸ ಮಾರ್ಗಸೂಚನೆ ಬಿಡುಗಡೆ ಮಾಡಿದ್ದು ಬ್ಯಾಂಕುಗಳು ಮತ್ತು ಆ ಸುರಕ್ಷಿತ ಸಾಲ ಪೋರ್ಟ್ ಪೋಲಿಯೋಗಳಿಗೆ ಹೆಚ್ಚಿನ ಬಂಡವಾಳ ಮೀಸಲಿಡಬೇಕೆಂದು ಆರ್ಬಿಐ ತಿಳಿಸಿದೆ.

ಉದಾಹರಣೆ : ಬ್ಯಾಂಕಿನಲ್ಲಿ ನಾವು 5 ಲಕ್ಷ ವಯಕ್ತಿಕ ಸಾಲವನ್ನು ನೀಡಿದರೆ ನಮಗೆ ಈ ಹಿಂದೆ ಮೊತ್ತವನ್ನು ಬಂಡವಾಳವಾಗಿ ಮೀಸಲಿಡಬೇಕಿತ್ತು. ಅಂದರೆ ಪ್ರಸ್ತುತ ಆರ್ಬಿಐ ನಿವಾದ ಪ್ರಕಾರ ಮೊದಲಿಗಿಂತ ಶೇಕಡ 25 ರಷ್ಟು ಹೆಚ್ಚು ಅಂದರೆ 6.25 ಲಕ್ಷ ಮಂಜೂರು ಮಾಡಬೇಕಾಗಿದೆ.

ಇದನ್ನು ಓದಿ : ನಿಮ್ಮ ಜಮೀನಿಗೆ ಹೋಗಲು ದಾರಿ ಇದೆಯಾ ಇಲ್ವಾ ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದು

ಈ ಅಪಾಯಗಳನ್ನು ಕಡಿಮೆಗೊಳಿಸಲು ನಿಯಮಗಳನ್ನು ಬಿಗಿಗೊಳಿಸಿದೆ ಎನ್ನಲಾಗುತ್ತಿದೆ .ಆರ್ ಬಿ ಐ ಹೊಸ ಮಾರ್ಗಸೂಚಿ ಪ್ರಕಾರ ಬ್ಯಾಂಕುಗಳು ಮತ್ತು ಇತರ ಹಣಕಾಸಿ ಸಂಸ್ಥೆಗಳು ಸುರಕ್ಷಿತ ಸಾಲಗಳಿಗೆ ಹೆಚ್ಚಿನ ಬಂಡವಾಳವನ್ನು ಕಾಯ್ದಿರಿಸಿಕೊಳ್ಳಬೇಕಾಗುತ್ತದೆ. ಇನ್ನು ಮುಂದೆ ಬ್ಯಾಂಕಿನಲ್ಲಿ ಆ ಸುರಕ್ಷಿತ ಸಾಲಗಳಾದ ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಸಾಲವನ್ನು ಪಡೆಯುವವರು ಈ ನಿಯಮಾನುಸಾರ ಸಾಲ ಪಡೆಯಬೇಕಾಗಿದೆ.

ದೇಶದಲ್ಲಿ ವಿವಿಧ ಬ್ಯಾಂಕುಗಳಲ್ಲಿ ತನ್ನ ಸಾಲದಲ್ಲಿ ನಿಯಮದಲ್ಲಿ ಹೊಸ ಬದಲಾವಣೆಯನ್ನು ಅಳವಡಿಸಿಕೊಳ್ಳುತ್ತಿವೆ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಹಾಗೂ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.\

ಇತರೆ ವಿಷಯಗಳು :

ಸರ್ಕಾರಿ ನೌಕರಿ ಎಲ್ಲೆಲ್ಲಿ ಖಾಲಿ ಇರುತ್ತದೆ, ಈ ಲಿಂಕ್ ಬಳಸಿ ತಿಳಿದುಕೊಳ್ಳಿ

ಮಹಿಳೆಯರಿಗಾಗಿ ಇರುವ ಎಲ್ಲಾ ಸರ್ಕಾರಿ ಯೋಜನೆಗಳು ಇಲ್ಲಿವೆ

Leave a Comment