rtgh

ಬಿಗ್ ಬಾಸ್ ಮನೆಯಿಂದ ಹೊರ ಬಂದ ಸಂಗೀತ ಶೃಂಗೇರಿ ಶಾಕ್ ಆದ ಸ್ಪರ್ಧಿಗಳು

ನಮಸ್ಕಾರ ಸ್ನೇಹಿತರೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಟಿ ಸಂಗೀತ ಶೃಂಗೇರಿ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಬಿಗ್ ಬಾಸ್ ಹೊಸ ಪ್ರೊಮೋ ದಲ್ಲಿ ಇದರ ಬಗ್ಗೆ ಮಾಹಿತಿ ನೀಡಲಾಗಿದೆ .ಇದರಿಂದ ವೀಕ್ಷಕರಿಗೂ ಸಹ ಅಚ್ಚರಿಯ ವಿಷಯ ಎನ್ನಬಹುದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯೋಣ.

Sangeet Shrugeri came out of the Bigg Boss house

ಮನೆಯಿಂದ ಹೊರ ಬಂದ ಸಂಗೀತ ಶೃಂಗೇರಿ

ಹೌದು ಬಿಗ್ ಬಾಸ್ ಮನೆಯಲ್ಲಿ ಸಂಗೀತ ತನುಷ ಕಾರ್ತಿಕ್ ಅವರು ಆರಂಭದಲ್ಲಿ ಉತ್ತಮ ಸ್ನೇಹಿತರಾಗಿದ್ದರು .ಆದರೆ ಇದೀಗ ಶತ್ರುಗಳಾಗಿ ಆಟ ಆಡುತ್ತಿದ್ದಾರೆ ಹಾಗೂ ಕಾರ್ತಿಕ್ ಹಾಗೂ ಸಂಗೀತ ಅವರು ಇಷ್ಟು ದಿನ ಜಗಳ ಆಡುವಾಗ ತನಿಷ ಅವರು ಇವರ ಮಧ್ಯೆ ಹೋಗಿ ಸಮಸ್ಯೆಗಳನ್ನು ಬಗೆವರಿಸುತ್ತಿದ್ದರು. ಆದರೆ ಈಗ ತನಿಷ ಸಂಗೀತಾಗೆ ಸ್ವಲ್ಪ ಮುನಿಸು ಬಂದಿದೆ.

ಯಾರು ಫ್ರೆಂಡ್ಸ್ ಆಗಿರುತ್ತಾರೆ ಯಾವಾಗ ಶತ್ರುಗಳಾಗಿರುತ್ತಾರೆ ಎಂದು ಬಿಗ್ ಬಾಸ್ ಮನೆಯಲ್ಲಿ ಹೇಳಲು ಸಾಧ್ಯವಾಗುವುದಿಲ್ಲ .ಇನ್ನೊಂದು ಕಡೆ ಸಂಗೀತ ಮತ್ತು ಕಾರ್ತಿಕ್ ತಲೆಬೋಡಿಸುವ ತಸ್ಕನ್ನು ಕೊಟ್ಟಿದ್ದು ವೀಕ್ಷಕರಿಗೆ ಬೇಸರವಾಗಿ ಸಂಗೀತ ರವರ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ .ಹುಡುಗಿಯರನ್ನು ನಂಬಿದರೆ ತಲೆ ಬೋಡಿಸಿಕೊಳ್ಳಿ ಎಂದು ವೀಕ್ಷಕರು ಹೇಳುತ್ತಿದ್ದಾರೆ.

ಸಂಗೀತ ಅವರು ವಿನಯ್ ಬಗ್ಗೆ ಮೊದಲಿಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದರು. ಈಗ ಅವರದೇ ಟೀಮ್ ಸೇರಿಕೊಂಡಿರುವುದರಿಂದ ಸಂಗೀತ ಗೋಸ್ಕರ ಕಾರ್ತಿಕ್ ತನಿಷಾ ಹಾಗೂ ವಿನಯ್ ದುಷ್ಮನಿಗಳಾಗಿ ಇರುವುದನ್ನು ನೋಡಬಹುದು ನನ್ನ ಹೆಸರನ್ನು ತೆಗೆದುಕೊಳ್ಳಬೇಕು ಆದ್ಯತೆ ಕೊಡಬೇಕು ಎಂದು ಸಂಗೀತ ರವರು ಬಯಸುವುದು ಸಾಮಾನ್ಯ.

ತನಿಷಾ ಕಾರ್ತಿಕ್ ತುಕಾಲಿ ಸ್ಟಾರ್ ಸಂತೋಷ್ ಇವರದ್ದು ಒಂದು ಟೀಂ ಆದರೆ ಜಗಳವನ್ನು ಆಡುತ್ತಿದ್ದಾರೆ. ತಪ್ಪು ಮಾಡಿದ ನಂತರದಲ್ಲಿ ನಾನು ಮಾಡಿದ್ದೆ ಸರಿ ಎನ್ನುವ ಅಭಿಪ್ರಾಯಕ್ಕೆ ಸಂಗೀತ ಬರುವುದು ಸಾಮಾನ್ಯವಾಗಿದೆ. ಈಗ ಅವರು ಮತ್ತೆ ಒಂಟಿಯಾಗಿ ಅಳಲು ಶುರುವಾಗಿದೆ ಕಾರಣ ಊಟದ ಸಂದರ್ಭದಲ್ಲಿ ಆಗಿರುವಂತಹ ಜಗಳ.


ಬಿಗ್ ಬಾಸ್ ಹೊಸ ಪ್ರೊಮೊ ವಿಡಿಯೋದಲ್ಲಿ ಸಂಗೀತ ಶೃಂಗೇರಿ ಅವರು ಬೇಸರದಿಂದ ನನ್ನನ್ನು ಹೊರಗೆ ಕಳುಹಿಸಿ ಎಂದು ಹೇಳುವುದು ನೋಡಬಹುದು .ನಾನಲ್ಲ ನಾನು ಏನೇ ಮಾಡಿದರೂ ಜಗಳ ಮಾಡ್ತೀವಿ ಮನಸು ಬಂದ ಹಾಗೆ ಜಗಳ ಮಾಡಿದ್ದೀರಾ ನಂತರ ಸಮಾಧಾನ ಮಾಡಲು ಬರುತ್ತಿರ ಎಂದು ಸಂಗೀತ ರವರು ತಿಳಿಸಿದ್ದಾರೆ.

ನಾನು ಇಲ್ಲಿ ಇರಲ್ಲ ಎಂದ ಸಂಗೀತ ಶೃಂಗೇರಿ :

ಬಿಗ್ ಬಾಸ್ ಗೆ ದಯವಿಟ್ಟು ಬಾಗಿಲಿ ತೆರೆಯಿರಿ ಎಂದು ಸಂಗೀತ ಅವರು ಹೇಳಿದ್ದಾರೆ .ಇನ್ನು ಬಿಗ್ ಬಾಸ್ ಡೋರ್ ಓಪನ್ ಮಾಡುವುದು ಹೊಸ ಪ್ರೋಮೋ ವಿಡಿಯೋದಲ್ಲಿ ಸಂಗೀತ ಅವರು ಮನೆಯಿಂದ ಹೊರಗೆ ಹೋಗಿದ್ದಾರೆ .ಹೊರಗಡೆ ಬಂದಿರುವುದು ನಿಜಾನಾ ಇವೆಲ್ಲವನ್ನು ನಾವು ಕಾದು ನೋಡಬೇಕಾಗಿದೆ ಎಂಬ ವಿಡಿಯೋ ತುಣುಕು ಕಾಣಿಸುತ್ತದೆ.

ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ.

ಇತರೆ ವಿಷಯಗಳು :

BIG BOSS: ಕಾರ್ತಿಕ್ ಕೂದಲಿಗೆ ಬಿತ್ತು ಕತ್ತರಿ! ಸಂಗೀತಾನೇ ಕಾರಣ..?

EMI ಪ್ರತಿ ತಿಂಗಳು ಕಟ್ಟುವವರಿಗೆ ಬೇಸರದ ಸುದ್ದಿ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Leave a Comment