rtgh

ಮಹಿಳೆಯರ ಕಲ್ಯಾಣಕ್ಕಾಗಿ ಇನ್ನೊಂದು ಯೋಜನೆ.! ಪ್ರತಿ ಮಹಿಳೆಯರ ಖಾತೆಗೆ ಕೇಂದ್ರದಿಂದ ನಗದು ವರ್ಗಾವಣೆ

ಹಲೋ ಸ್ನೇಹಿತರೇ, ಫೆ. 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024-25 ರ ಹಣಕಾಸು ವರ್ಷಕ್ಕೆ ಬಜೆಟ್ ಮಂಡಿಸುತ್ತಾರೆ. ಬಜೆಟ್ ಅಧಿವೇಶನ ಜ. 31 ರಂದು ಪ್ರಾರಂಭವಾಗಲಿದ್ದು, ಜ. 9 ರವರೆಗೆ ನಡೆಯಲಿದೆ. ಫೆಬ್ರವರಿ.1ರಂದು ಮಧ್ಯಂತರ ಬಜೆಟ್ ಮಂಡನೆಯಾಗುತ್ತದೆ. ರೈತರಿಗೆ ಮತ್ತು ಮಹಿಳೆಯರಿಗೆ ಸಿಗಲಿದೆ ದೊಡ್ಡ ಪರಿಹಾರ ಹಣ. ಯಾವುದು ಆ ಪರಿಹಾರ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

scheme for women

ಇದು ಚುನಾವಣೆ ವರ್ಷವಾದುದರಿಂದ ಬಜೆಟ್ ನಲ್ಲಿ ನಿರೀಕ್ಷೆಗಳು ಕೂಡಾ ಹೆಚ್ಚಿವೆ. ಆದಾಯ ತೆರಿಗೆಯಲ್ಲಿ ವಿನಾಯಿತಿ /ಬದಲಾವಣೆಗೆ ಸಂಬಂಧಿಸಿದಂತೆ ಹಣಕಾಸು ಸಚಿವರು ಕೆಲವು ಘೋಷಣೆಗಳನ್ನು ಮಾಡಲಿದ್ದಾರೆ ಎನ್ನುವ ಭರವಸೆ ಕಡಿಮೆಯಾಗಿದೆ. ಈ ಬಾರಿ ಅವರು ಬಜೆಟ್‌ನಲ್ಲಿ ಮಹಿಳೆಯರು & ರೈತರಿಗೆ ಪರಿಹಾರವನ್ನು ನೀಡಬಹುದು ಎನ್ನುವ ನಿರೀಕ್ಷೆ ಹೆಚ್ಚಿದೆ. 

ಈ ಯೋಜನೆಗಳನ್ನು ಘೋಷಣೆ ಮಾಡಬಹುದು :
ಈ ಬಾರಿ ಬಜೆಟ್‌ನಲ್ಲಿ ದುಡಿಯುವ ಜನರನ್ನು ಮೆಚ್ಚಿಸುವುದು ಹಣಕಾಸು ಸಚಿವರಿಗೆ  ಸಾಧ್ಯವಾಗಲಿದೆ. ಆದರೆ, ರೈತರಿಗೆ & ಮಹಿಳೆಯರಿಗೆ ದೊಡ್ಡ ಮಟ್ಟದ ಉಡುಗೊರೆ ನೀಡಬಹುದು ಎನ್ನಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಮಹಿಳಾ ರೈತರಿಗೆ ನೀಡುವ ವಾರ್ಷಿಕ ಮೊತ್ತವನ್ನು ₹12000 ಹೆಚ್ಚಿಲಾಗುತ್ತದೆ. ಈ ಬಾರಿ ಬಜೆಟ್‌ ಮಹಿಳೆಯರು, ಬಡವರು, ಯುವಕರು, ರೈತರು & ಆದಿವಾಸಿಗಳತ್ತ ಸರ್ಕಾರ ತನ್ನ ಗಮನವನ್ನು ಕೇಂದ್ರೀಕರಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಬಜೆಟ್‌ನಲ್ಲಿ ಮಹಿಳಾ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಮೊತ್ತ ₹6000 ದಿಂದ 12000ಕ್ಕೆ ಏರಿಕೆ ಮಾಡಬಹುದು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಸರ್ಕಾರವು ರೈತರಿಗೆ ವಾರ್ಷಿಕ 6000 3 ಕಂತುಗಳಲ್ಲಿ ನೀಡುತ್ತಿದ್ದು. 

ಮಹಿಳೆಯರತ್ತ ಸರ್ಕಾರದ ಚಿತ್ತ : 
ಬಜೆಟ್‌ನಲ್ಲಿ ಹಣಕಾಸು ಸಚಿವರು ಆರ್ಥಿಕವಾಗಿ ವಂಚಿತರಾದ ಮಹಿಳೆಯರಿಗಾಗಿ ನಗದು ವರ್ಗಾವಣೆ ಯೋಜನೆಯನ್ನು ಪ್ರಾರಂಭಿಸಬಹುದು ಎಂದು ಹೇಳಲಾಗುತ್ತಿದೆ. MNREGA ದಲ್ಲಿ ಮಹಿಳಾ ಕಾರ್ಮಿಕರಿಗೆ ಸರ್ಕಾರ ಆದ್ಯತೆ ನೀಡಬಹುದು ಎಂದು ಹೇಳಲಾಗುತ್ತಿದೆ ಪ್ರಸ್ತುತ MNREGAದಲ್ಲಿ ಮಹಿಳೆಯರ ಪಾಲು 59.26% ಆಗಿದೆ, ಇದನ್ನು ಏರಿಸಲಾಗುತ್ತದೆ. ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನಲ್ಲಿ ಮಹಿಳೆಯರು ಅತಿ ಮುಖ್ಯ ಪಾತ್ರ ವಹಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಮತ್ತಷ್ಟು ಏರಿಸಲು ಸರ್ಕಾರವು ಮಹಿಳೆಯರ ಕಲ್ಯಾಣಕ್ಕಾಗಿ ಈ ಘೋಷಿಸಲಾಗುವುದು. 

ಆನ್ಲೈನ್‌ ಕಳ್ಳರಿದ್ದಾರೆ ಹುಷಾರ್.!!‌ ಈ ಮೆಸೇಜ್‌ ಬಂದ್ರೆ ಅಪ್ಪಿ ತಪ್ಪಿನು ಓಪನ್‌ ಮಾಡ್ಬೇಡಿ


ಪತಂಜಲಿ ಹೊಸ ಸಿಮ್ ಕಾರ್ಡ್ ಬಿಡುಗಡೆ: ಕೇವಲ 144 ರೂ.ಗೆ! ಪ್ರತಿದಿನ 2GB ಡೇಟಾ & ಉಚಿತ ಕರೆ

Leave a Comment