ಹಣ ಉಳಿತಾಯ ಮಾಡಲು 3 ಸಲಹೆಗಳು : ಜೀವನವೇ ಬದಲಾಗುತ್ತದೆ ನೋಡಿ
Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ಮುಂಚಿತವಾಗಿ ಹೊಸ ವರ್ಷದ ಶುಭಾಶಯಗಳು ಏಕೆಂದರೆ ಇನ್ನು ಒಂದು ತಿಂಗಳು ಹೊಸ ವರ್ಷ ಆರಂಭವಾಗಲು ಅವಧಿ ಮಾತ್ರ ಬಾಕಿ ಉಳಿದಿದ್ದು ಇದಕ್ಕೂ ಮುನ್ನವೇ ನೀವೇನಾದರೂ ಹಣಕಾಸಿನ ಬಗ್ಗೆ ತಿಳಿದುಕೊಳ್ಳಬೇಕಾದರೆ ಮಾಹಿತಿಯನ್ನು ಓದಿ. ಹಣಕಾಸಿನ ಯೋಜನೆಗೆ ಆದಾಯ ತೆರಿಗೆ ಯೋಜನೆಯ ಅಗತ್ಯವಾಗಿದೆ ಏಕೆಂದರೆ ಸಂಬಳ ಪಡೆಯುವಂತಹ ವ್ಯಕ್ತಿಯು ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಅಲ್ಲದೆ ತೆರಿಗೆ ಪದ್ಧತಿಗಳನ್ನು ನಾವು ಎರಡು ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕು ಒಂದು ಕಡಿತಗಳನ್ನು … Read more