rtgh

ಅಂಚೆ ಇಲಾಖೆಯ ಹಣ ದ್ವಿಗುಣಗೊಳ್ಳಲಿದೆ : FD ಹಣ ಇಲ್ಲಿದೆ ಮಾಹಿತಿ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ, ಸಾಕಷ್ಟು ಜನರು ತಮ್ಮ ಭವಿಷ್ಯಕ್ಕಾಗಿ ಉದ್ಯೋಗ ಆರಂಭಿಸಿದ ತಕ್ಷಣವೇ ಆರ್ಥಿಕ ತೊಂದರೆ ಅನುಭವಿಸದೆ ಇರುವ ರೀತಿಯಲ್ಲಿ ಗೊಂದಲ ಒಂದು ರೀತಿಯಲ್ಲಿ ಹೂಡಿಕೆಯನ್ನು ಆರಂಭಿಸಲು ಪ್ರಾರಂಭಿಸುತ್ತಾರೆ. ಮುಖ್ಯವಾಗಿ ಸಾಕಷ್ಟು ಜನರು ಪೋಸ್ಟ್ ಆಫೀಸ್ ಗಳಲ್ಲಿ ವಿವಿಧ ಬ್ಯಾಂಕುಗಳಲ್ಲಿ ಹೀಗೆ ಬೇರೆ ಬೇರೆ ರೀತಿಯಲ್ಲಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿರುತ್ತಾರೆ. ಹೀಗೆ ಹೂಡಿಕೆಯಾದ ಹಣವು ಯಾವಾಗ ದ್ವಿಗುಣವಾಗುತ್ತದೆ ಎಂಬುದರ ಬಗ್ಗೆ ಸಾಕಷ್ಟು ಗೊಂದಲಗಳಿದ್ದು ಆ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

The money of the post office will be doubled
The money of the post office will be doubled

ಫಿಕ್ಸ್ಡ್ ಡೆಪಾಸಿಟ್ ನಲ್ಲಿ ಇಡುವುದು :

ಪೋಸ್ಟ್ ಆಫೀಸ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಡಬಹುದಾಗಿದ್ದು ಇದೊಂದು ರೀತಿಯಲ್ಲಿ ಖಾತರಿಯ ಬಡ್ಡಿಯನ್ನು ನೀಡುವಂತಹ ಸುರಕ್ಷಿತ ಉಳಿತಾಯ ಯೋಜನೆ ಎಂದು ಹೇಳಬಹುದು. ಎಫ್ ಡಿ ಯೋಜನೆಯು ಅಪಾಯ ಮುಕ್ತವಾಗಿದ್ದು ಈ ಯೋಜನೆಯಲ್ಲಿ ಸಾಕಷ್ಟು ಜನ ಹೂಡಿಕೆ ಮಾಡುತ್ತಿರುತ್ತಾರೆ. ಎಫ್ ಡಿ ಯೋಜನೆಯನ್ನು ಪೋಸ್ಟ್ ಆಫೀಸ್ ನಲ್ಲಿ ಪ್ರಾರಂಭಿಸಿದಾಗ ನೀವು ಅದನ್ನು ಒಂದು ಎರಡು ಮೂರು ಹಾಗೂ ಐದು ವರ್ಷಗಳಿಗೆ ಎಫ್ ಡಿ ಆಯ್ಕೆ ಮಾಡಬಹುದಾಗಿದ್ದು ಇದರ ಬಡ್ಡಿದರವೂ ಸಹ ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಅದೇ ರೀತಿ ನೀವು ಎಫ್ ಡಿ ಯನ್ನು ಬ್ಯಾಂಕ್ ನಲ್ಲಿ ಇಟ್ಟರೆ ವಿವಿಧ ಅವಧಿಯ ಆಯ್ಕೆ ಪಡೆಯಬಹುದಾಗಿತ್ತು ಬಡ್ಡಿದರವು ಅವಧಿಯ ಆಯ್ಕೆಗೆ ಅನುಗುಣವಾಗಿ ಬದಲಾಗುತ್ತದೆ.

ದೀರ್ಘಾವಧಿಯ ಹೂಡಿಕೆ :

ನೀವು ಹೂಡಿಕೆ ಮಾಡಿರುವಂತಹ ಹಣವು ಜಿಗಣಗೊಳಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದರೆ ಆ ಹಣವನ್ನು ದೀರ್ಘಕಾಲದ ಹೂಡಿಕೆಯಲ್ಲಿ ಆಯ್ಕೆ ಮಾಡಿ ಹೂಡಿಕೆ ಮಾಡಬೇಕಾಗುತ್ತದೆ. ನೀವು ಹೂಡಿಕೆ ಮಾಡಿದ ಹಣ ಬಡ್ಡಿ ಆಧಾರದ ಮೇಲೆ ದುಪಟ್ಟಾಗಲು ಎಷ್ಟು ಸಮಯ ಬೇಕು ಎನ್ನುವುದನ್ನು ಅಂದಾಜಿಸಿದ ನಂತರವೇ ನೀವು ದೀರ್ಘಾವಧಿಯಲ್ಲಿ ಹೂಡಿಕೆ ಮಾಡುವುದು ಉತ್ತಮವಾಗಿರುತ್ತದೆ ಹಾಗಾಗಿ ಇದೊಂದು ಸೂತ್ರ ಎಂದು ಹೇಳಬಹುದು.

ಡ್ಡಿಯ ದರದ ಲೆಕ್ಕಾಚಾರ :

ದರದ ಲೆಕ್ಕಾಚಾರವನ್ನು 72ರ ಸೂತ್ರ ಎಂದು ಹೇಳಲಾಗುತ್ತಿದ್ದು, 72 ಸೂತ್ರದ ಮೂಲಕವೇ ಸಾಮಾನ್ಯ ವಾಗಿ ಹಣಕಾಸು ತಜ್ಞರು ಹೂಡಿಕೆಯ ಮೊತ್ತವನ್ನು ಅಳೆಯುತ್ತಾರೆ ಎಂದು ಹೇಳಬಹುದು. ನೀವು ನಿಮ್ಮ ಹಣ ಎಷ್ಟು ದಿನಗಳಲ್ಲಿ ಅಂದಾಜಿಸಲು ಸಾಧ್ಯ ಹಾಗೂ ಇದಕ್ಕಾಗಿ ನೀವು ಯಾವ ಯೋಜನೆಯಲ್ಲಿ ಮೊದಲು ಹೂಡಿಕೆ ಮಾಡುತ್ತೀರಿ ಅದರ ಜೊತೆಗೆ ಹೂಡಿಕೆ ಮಾಡಿದಾಗ ವಾರ್ಷಿಕ ಬಡ್ಡಿ ದರ ಎಷ್ಟಿದೆ ಎಂಬುದನ್ನು ತಿಳಿದುಕೊಂಡ ನಂತರವೇ ಆ ವಾರ್ಷಿಕ ಬಡ್ಡಿಯನ್ನು 72 ರಿಂದ ಭಾಗಿಸಬೇಕಾಗುತ್ತದೆ. ಇದರಿಂದ ನೀವು ಹೂಡಿಕೆ ಮಾಡಿದ ಹಣವು ಎಷ್ಟು ಸಮಯದಲ್ಲಿ ದ್ವಿಗುಣಗೊಳ್ಳುತ್ತದೆ ಎಂಬುದರ ಲೆಕ್ಕಾಚಾರ ನಿಮಗೆ ಸಿಗುತ್ತದೆ.

ಪ್ರಮುಖ ಸುದ್ದಿ : 500 ರೂ ನೋಟು ಬಳಸುವವರು ಒಮ್ಮೆ ನೋಡಿ; ರಿಸರ್ವ್ ಬ್ಯಾಂಕಿನಿಂದ ಹೊಸ ಮಾರ್ಗಸೂಚಿ ಬಿಡುಗಡೆ


ಎಫ್ ಡಿ ಇದ್ದರೆ ದ್ವಿಗುಣಳ್ಳುತ್ತದೆ :

ಒಂದು ವರ್ಷದ ಅವಧಿಯಾಗಿ ಪೋಸ್ಟ್ ಆಫೀಸ್ ನಲ್ಲಿ ಎಫ್ ಡಿ ಇಟ್ಟರೆ ಅದು 6.9% ನಷ್ಟು 2 ಮತ್ತು 3 ವರ್ಷಗಳ ಅವಧಿಗೆ ಹಾಗೂ 7.5% ರಷ್ಟು 5 ವರ್ಷದ ಎಫ್ ಡಿ ಗೆ ಬಡ್ಡಿ ಇರುತ್ತದೆ ಭಾವಿಸಿದಾಗ ಆ ಹಣವು ದ್ವಿಗುಣಗೊಳ್ಳುವ ಅವಧಿಗೆ ಎಷ್ಟು ಹಣ ಜೀವನ ಕೊಳ್ಳುತ್ತದೆ ಎಂಬುದರ ಬಗ್ಗೆ ಲೆಕ್ಕಾಚಾರ ಹಾಕುವುದಾದರೆ,

ಐದು ವರ್ಷದ ಅವಧಿಯ ಎಫ್ ಡಿ ಹೂಡಿಕೆಗೆ ದೀರ್ಘಾವಧಿಯ ಎಫ್ ಟಿ ಹೂಡಿಕೆ ಅಂದರೆ 7.5% ಬಡ್ಡಿದರ ಇರುತ್ತದೆ ಇದನ್ನು 72 /7.2=9.6 ಆಗುತ್ತದೆ ಅಂದರೆ ನಿಮ್ಮ ಮೊತ್ತವು 9 ವರ್ಷ ಆರು ತಿಂಗಳ ಅವಧಿಯಲ್ಲಿ ಎಫ್ ಡಿ ಮಾಡಿರುವ ಹಣವು ದ್ವಿಗುಣವಾಗುತ್ತದೆ ಹಾಗಾಗಿ ನಿಮ್ಮ ಎಫ್ ಡಿ ಯಲ್ಲಿರುವ ಹಣವು ದ್ವಿಗುಣಗೊಳಿಸಲು ಕನಿಷ್ಠ 10 ವರ್ಷಗಳ ಕಾಲ ನೀವು ಎಫ್ ಡಿ ಇಡಬೇಕಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು.

ಎಫ್ಡಿ ಎಸ್ ಬಿ ಐ ನಲ್ಲಿ ಇಟ್ಟರೆ ಯಾವಾಗ ದ್ವಿಗುಣಗೊಳ್ಳುತ್ತದೆ :

ನೀವೇನಾದರೂ ಎರಡು ವರ್ಷಕ್ಕಿಂತ ಹೆಚ್ಚು ಹಾಗೂ ಮೂರು ವರ್ಷಕ್ಕಿಂತ ಕಡಿಮೆ ಅವಧಿಗೆ ಎಸ್ಬಿಐ ನಲ್ಲಿ ಈಗ ಎಫ್ಡಿ ಇಟ್ಟರೆ 7% ರಷ್ಟು ಬಡ್ಡಿ ಸಿಗುತ್ತದೆ ಅದೇ ರೀತಿ ನೀವು ಮೂರು ವರ್ಷಕ್ಕಿಂತ ಹೆಚ್ಚಿನ ಕಾಲದವರೆಗೆ ಎಫ್ಡಿ ಅನ್ನು ಇಟ್ಟರೆ ನಿಮಗೆ 6.5ರಷ್ಟು ಬಡ್ಡಿಯ ದರ ಸಿಗುತ್ತದೆ.

ಅಂದರೆ ಇದರ ದೀರ್ಘಾವಧಿಯನ್ನು ಲೆಕ್ಕಾಚಾರ ಹಾಕುವುದಾದರೆ 72 /6.5 = 11.07 ಆಗುತ್ತದೆ. ಅಂದರೆ ನೀವು ಎಸ್ ಬಿ ಐ ಬ್ಯಾಂಕ್ ನಲ್ಲಿ ಎಫ್ ಡಿ ಇಟ್ಟರೆ ಈ ಹಣವು ದ್ವಿಗುಣಗೊಳ್ಳಲು 11 ವರ್ಷಗಳು ಬೇಕಾಗುತ್ತದೆ ಹೀಗೆ ನೀವು ಲೆಕ್ಕಾಚಾರ ಹಾಕುವುದರ ಮೂಲಕ ನೀವು ಎಷ್ಟು ಹಣವನ್ನು ಹೂಡಿಕೆ ಮಾಡಿ ಹಣ ದ್ವಿಗುಣವಾಗುವುದಕ್ಕೆ ಯಾವ ಬ್ಯಾಂಕಿನಲ್ಲಿ ಇಡಬೇಕು ಎಂಬುದರ ಬಗ್ಗೆ ತಿಳಿದುಕೊಂಡು ಆನಂತರ ಹೂಡಿಕೆ ಮಾಡುವುದರಿಂದ ಹೆಚ್ಚು ಲಾಭವನ್ನು ಪಡೆಯಬಹುದಾಗಿದೆ.

ಹೀಗೆ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನಲ್ಲಿ ಎಫ್ ಡಿ ಹಣವನ್ನು ಇಡುವುದರಿಂದ ಎಷ್ಟು ವರ್ಷಗಳವರೆಗೆ ಈ ಹಣವು ದ್ವಿಗುಣಗೊಳ್ಳುತ್ತದೆ ಎಂಬುದನ್ನು ಲೆಕ್ಕಚಾರ ಮಾಡಿದ ನಂತರವೇ ಯಾವುದರಲ್ಲಿ ನೀವು ಹಣವನ್ನು ಎಫ್ ಡಿ ಇಡಬೇಕಾಗುತ್ತದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡುವುದರಿಂದ ಅವರು ಯಾವುದರಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡಿದಂತಾಗುತ್ತದೆ ಧನ್ಯವಾದಗಳು.

ಇತರೆ ವಿಷಯಗಳು :

ದೊಡ್ಮನೆಗೆ ರಾಯಲ್‌ ವೈಲ್ಡ್‌ ಕಾರ್ಡ್‌ ಎಂಟ್ರಿ.!! ಒಂದೇ ಕ್ಷಣದಲ್ಲಿ ಬದಲಾಯ್ತು ಮನೆ ವಾತಾವರಣ

ಈ ಬೆಳೆ ಬೆಳೆದರೆ ಎಕರೆಗೆ 5 ಲಕ್ಷ ಫಿಕ್ಸ್; ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದೆ

Leave a Comment