ಹಲೋ ಸ್ನೇಹಿತರೇ, ಚಳಿಗಾಲ ಪ್ರಾರಂಭವಾಯಿತು ಇದು ಮನುಷ್ಯರ ಮೇಲೆ ಪ್ರಭಾವ ಬೀರುವುದಲ್ಲದೆ ವಾಯು ಸಾರಿಗೆ ಮತ್ತು ರೈಲ್ವೆ ಸಾರಿಗೆ ಮತ್ತು ರಸ್ತೆ ಸಾರಿಗೆ ಮೇಳು ಪ್ರಭಾವವನ್ನು ಬೀರುತ್ತದೆ. ಇದೇ ಕಾರಣಕ್ಕೆ ಹಲವು ಮಾರ್ಗದಲ್ಲಿ ರೈಲ್ವೆ ಸೇವೆಯನ್ನು ಮುಚ್ಚಲಾಗುತ್ತದೆ. ಡಿಸೆಂಬರ್ ತಿಂಗಳಿನಿಂದ ಫೆಬ್ರವರಿವರೆಗು ಈ ಮಾರ್ಗಗಳಲ್ಲಿ ಒಡಾಡುವ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು. ಇಲ್ಲಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ.
ಚಿಳಿಗಾಲದ ಸ್ಥಿತಿಯನ್ನು ನೋಡಿ ರೈಲ್ವೆ ಇಲಾಖೆ ರೈಲು ಮಾರ್ಗಗಳನ್ನು ಮುಚ್ಚುತ್ತದೆ. ಈಶಾನ್ಯ ವಲಯದ ಚಲಿಸುವ ಛಪ್ರಾ ದುರ್ಗ ರೈಲು ಮತ್ತು ಛಪ್ರಾ ಸಾರನಾಥ್ ಎಕ್ಸ್ಪ್ರೆಸ್ ರೈಲಿನ ಪ್ರಯಾಣವನ್ನು ರದ್ದಪಡಿಸಲಾಗಿದೆ.
ಡಿಸೆಂಬರ್ ನಿಂದ ಫೆಬ್ರವರಿವರೆಗೆ ಈ ರೈಲ್ವೆ ಸ್ಥಗಿತ:
Chhapra Durg Railways – ಛಪ್ರಾ ಸಾರನಾಥ್ ಎಕ್ಸ್ಪ್ರೆಸ್ (Chhapra Sarnath Express) ಅನ್ನು ಈಶಾನ್ಯ ರೈಲ್ವೆಯ ಭಾಗದಲ್ಲಿ ಹೆಚ್ಚಿನ ಮಂಜು ಇರುವುದರಿಂದ ಡಿಸೆಂಬರ್ 2023 ರಿಂದ ಫೆಬ್ರುವರಿ 29 2024ರ ವರೆಗೆಪ್ರಯಾಣ ಸ್ಥಗಿತಗೊಳಿಸುವಂತೆ ರೈಲ್ವೆ ಇಲಾಖೆ ಸೂಚನೆಯನ್ನು ನೀಡಿದೆ.
Train NO. 15159 ಚಾಪ್ರಾ-ದುರ್ಗ್ ಸಾರನಾಥ್ ಎಕ್ಸ್‌ಪ್ರೆಸ್
ಡಿಸೆಂಬರ್ ತಿಂಗಳಿನಲ್ಲಿ ರೈಲು ಪ್ರಯಾಣ ರದ್ದಾದ ದಿನಗಳು: ದಿನಾಂಕ 02, 04, 06, 09,11, 13, 16, 18, 20, 23, 25, 27, 30.
ಜನವರಿ ತಿಂಗಳಲ್ಲಿ ರೈಲು ಪ್ರಯಾಣ ರದ್ದು ಪಡಿಸಲಾದ ದಿನಗಳು: 01, 03, 06, 08, 10, 13, 15, 17, 20, 22, 24, 27, 29, 31
ಫೆಬ್ರವರಿ ತಿಂಗಳಿನಲ್ಲಿ ರೈಲು ಪ್ರಯಾಣ ರದ್ದಾದ ದಿನಗಳು: 03, 05, 07, 10, 12, 14, 17, 19, 21, 24, 26, 28
ಡಿಸೆಂಬರ್ ತಿಂಗಳಿನಲ್ಲಿ ಪ್ರಯಾಣ ರದ್ದಾದ ದಿನಗಳು: 03, 05, 07, 10, 12, 14, 17, 19, 21, 24, 26, 28, 31
ಜನವರಿ ತಿಂಗಳಿನಲ್ಲಿ : 02, 04, 07, 09, 11, 14, 16, 18, 21, 23, 25, 28, 30 ಇಷ್ಟು ದಿನಗಳು ಪ್ರಯಾಣ ಸ್ಥಗಿತ.
ಫೆಬ್ರವರಿ ತಿಂಗಳಿನಲ್ಲಿ: 01, 04, 06, 08, 11, 13, 15, 18, 20, 22, 25, 27, 29 ಇಷ್ಟು ದಿನಗಳು ಪ್ರಯಾಣ ಸ್ಥಗಿತ. ಸಮಸ್ಯೆ ಯಾದರೆ ಈ ದಿನಾಂಕದಲ್ಲಿ ವ್ಯತ್ಯಾಸವೂ ಆಗಬಹುದಾಗಿದೆ.
ಇತರೆ ವಿಷಯಗಳು
ಗೂಗಲ್ ಖಾತೆ ಹೊಂದಿದ ಎಲ್ಲ ಗ್ರಾಹಕರಿಗೆ ಎಚ್ಚರಿಕೆ..! ಡಿಲೀಟ್ ಆಗುತ್ತೆ ನಿಮ್ಮ ಅಕೌಂಟ್
ಓ ಮೈ ಗಾಡ್ ಚಿನ್ನದ ಬೆಲೆ ಇಷ್ಟಾಯ್ತಾ.? ಚಿನ್ನ-ಬೆಳ್ಳಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ