ನಮಸ್ಕಾರ ಸ್ನೇಹಿತರೆ ಅನೇಕರು ತಮ್ಮ ಜಮೀನಿಗೆ ಹೋಗಲು ದಾರಿ ಇಲ್ಲದೆ ಪರದಾಡುತ್ತಿರುತ್ತಾರೆ. ಹಾಗಾಗಿ ಅವರಿಗೆ ಹೋಗಲು ದಾರಿ ಇದೆಯಾ ಇಲ್ಲವಾ ಎಂಬುದನ್ನು ಕುರಿತು ಮೊಬೈಲ್ನಲ್ಲಿ ತಿಳಿಯಬಹುದು. ಕಾಲುದಾರಿ ಇದ್ದರೆ ಹೇಗೆ ಖಾಸಗಿ ಜಮೀನಿನಲ್ಲಿ ಹೋಗಬಹುದು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.
ಕೃಷಿಕರು ತಮ್ಮ ಜಮೀನಿಗೆ ಹೋಗಲು ದಾರಿ ಬೇಕಾಗುತ್ತದೆ ಅದನ್ನು ಕಾಲುದಾರಿ ಅಥವಾ ಬಂಡಿ ದಾರಿ ಎಂದು ಕರೆಯುತ್ತಾರೆ .ಅದರ ಅಗತ್ಯವೂ ಇದೆ ತಮ್ಮ ಕೃಷಿಗೆ ಬೇಕಾದ ಅಗತ್ಯ ಉಪಕರಣಗಳನ್ನು ಸಾಗಿಸಲು ಅವರಿಗೆ ಉತ್ತಮ ವಾಹನಗಳು ಹೋಗಲು ಬಂಡಿದಾರಿ ಬೇಕಾಗುತ್ತದೆ.
ಬಂಡಿದಾರಿ ಪಡೆಯುವುದಕ್ಕಾಗಿ ರೈತರು ಹಾಗೂ ಖಾಸಗಿ ಜಮೀನಿನ ಮಾಲೀಕರ ನಡುವೆ ಅನೇಕ ಬಾರಿ ಜಗಳವಾಗುವುದನ್ನು ನಾವು ಕಾಣಬಹುದು .ಯಾವುದೇ ಕಾರಣಕ್ಕೂ ಅವರು ತಮ್ಮ ಜಮೀನಿನಲ್ಲಿ ದಾರಿ ಬಿಟ್ಟು ಕೊಡುವುದಿಲ್ಲ ಎಂದು ಖಾಸಗಿ ಜಮೀನಿನ ಮಾಲೀಕರು ಹೇಳುವುದು ಸಹಜ ಕೃಷಿಕರು ತಮ್ಮ ಜಮೀನಿಗೆ ಹೋಗಲು ದಾರಿ ಇಲ್ಲದೆ ಪರದಾಡುತ್ತಾರೆ.
ಆದರೆ ನಿಮಗೆ ತಿಳಿದಿರಲಿ ಸರ್ಕಾರದಿಂದ ಕೃಷಿಭೂಮಿಗೆ ಕಾಲದಲ್ಲಿ ನೀಡಲಾಗಿರುತ್ತದೆ .ಹಾಗಾಗಿ ನೀವು ಎಲ್ಲಿ ಕಾಲುದಾರಿ ನೀಡಲಾಗಿದೆ ಎಂಬುದನ್ನು ನೀವು ತಿಳಿದುಕೊಳ್ಳಲು ನಿಮ್ಮ ಮೊಬೈಲ್ನನ್ನು ಬಳ ಸಬಹುದು ಅದು ಹೇಗೆ ಬಳಸಬಹುದು ಎಂದು ನೋಡೋಣ.
ಇದನ್ನು ಓದಿ : ಹೊಸ ಸುದ್ದಿ : ಕೆಲವರ ರೇಷನ್ ಕಾರ್ಡ್ ರದ್ದು ಮಾಡಲು ಸೂಚನೆ ಅರ್ಹತೆ ಇದ್ದಾರು ರದ್ದು ಆಗುತ್ತೆ ..?
ಆನ್ಲೈನ್ ನಲ್ಲಿ ಜಮೀನಿನ ಕಾಲುದಾರಿ ಬಗ್ಗೆ ತಿಳಿಯಬಹುದು:
ಸರ್ಕಾರದ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ನಂತರದಲ್ಲಿ ಒಂದು ಪುಟ್ಟ ತೆರೆದುಕೊಳ್ಳುತ್ತದೆ ಅದರಲ್ಲಿ ನಿಮ್ಮ ಜಿಲ್ಲೆಯ ಹೆಸರನ್ನು ಹಾಗೂ ನಿಮ್ಮ ತಾಲೂಕಿನ ಹೆಸರು ಹೋಬಳಿ ನಕ್ಷೆಯ ಪ್ರಕಾರ ದಾಖಲೆಗಳನ್ನು ಎಂಟರ್ ಮಾಡಬೇಕಾಗುತ್ತದೆ .ನಂತರದಲ್ಲಿ ಜಿಲ್ಲಾ. ತಾಲೂಕು .ಹೋಬಳಿ. ಮೊದಲಾದ ಹೆಸರುಗಳನ್ನು ನೊಂದಣಿ ಸರಿಯಾದ ರೀತಿ ಆದರೆ ನಿಮ್ಮ ಹೋಬಳಿ ಹೀಗೆ ಇರುವಂತಹ ಎಲ್ಲ ಊರುಗಳ ಪಟ್ಟಿ ತೆಗೆದುಕೊಳ್ಳುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಿದರೆ ಒಂದು ಫೈಲ್ ಡೌನ್ಲೋಡ್ ಆಗುತ್ತದೆ. ಆ ಡೌನ್ಲೋಡ್ ಆಗಿರುವ ಫೇಲ್ ತೆರೆದು ನೋಡಿದರೆ ನಿಮಗೆ ಹಳದಿಗೆರೆಯಲ್ಲಿ ಕಾಣಿಸಿದರೆ ಅದು ಜಮೀನಿಗೆ ಹೋಗುವ ಸರ್ಕಾರದಿಂದ ಬಿಟ್ಟಿರುವ ಕಾಲುದಾರಿಯಾಗಿರುತ್ತದೆ. ಹಾಗಾಗಿ ನಿಮ್ಮ ಜಮೀನಿನ ಸುತ್ತಮುತ್ತ ಹೋಗಲು ಯಾವುದಾದರು ದಾರಿ ಇದೆಯಾ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಹಾಗಾಗಿ ಈ ಮಾಹಿತಿಯು ನಿಮಗೆ ಹೆಚ್ಚು ಉಪಯೋಗಕರವಾಗಲಿದೆ.
ಸರ್ಕಾರ ಈಗಾಗಲೇ ತಿಳಿಸಿದಾಗ ನಿಮ್ಮ ಜಮೀನಿಗೆ ಹೋಗಲು ಗಾಲುದಾರಿ ಇಲ್ಲದೆ ಇರುವ ಸಂದರ್ಭದಲ್ಲಿ ಅದನ್ನು ತಕ್ಷಣವೇ ನಿಮ್ಮ ಹತ್ತಿರ ಹಾಗೂ ಪೊಲೀಸರಿಗೆ ತಿಳಿಸಿ ಅವರ ಸಹಾಯದಿಂದ ಯಾವುದೇ ಜಗಳವಿದ್ದರೂ ತಮ್ಮ ಖಾಸಗಿ ಜಮೀನಿನ ಮೂಲಕ ಹೋಗಲು ಸಹಾಯಕವಾಗಲು ನಿರ್ಮಿಸಿಕೊಳ್ಳಬಹುದು.
ಎಲ್ಲ ರೈತರಿಗೂ ಉಪಯೋಗವಾಗಲಿ ಹಾಗೂ ಈ ವೆಬ್ಸೈಟ್ನ ಮೂಲಕ ನಿಮ್ಮ ಕಾಲುದಾರಿಯನ್ನು ತಿಳಿದುಕೊಳ್ಳಲು ಸಹಾಯಕವಾಗಿದೆ ಆ ವೆಬ್ಸೈಟ್ ಲಿಂಕ್ ಇಲ್ಲಿದೆ : Https://www.landrecords.karnataka.gov.in
ಲೇಖನವನ್ನು ಸಂಪೂರ್ಣವಾಗಿ ಓದಿದಕ್ಕೆ ಧನ್ಯವಾದಗಳು ಕನ್ನಡಿಗರೇ..
ಇತರೆ ವಿಷಯಗಳು :
ಕರ್ನಾಟಕದಲ್ಲಿ ಒಂದು ಕಾರ್ಡ್ ಹಲವು ಉಪಯೋಗಗಳು ಇಲ್ಲಿದೆ ಸಂಪೂರ್ಣ ಮಾಹಿತಿ
ವಾಟ್ಸಾಪ್ ನಲ್ಲಿ ಒಂದು ಉಪಯುಕ್ತವಾದ ಫೀಚರ್ಸ್ : ಈ ಫೀಚರ್ಸ್ ಅನ್ನು ಬಳಸುವ ವಿಧಾನ ಇಲ್ಲಿದೆ