rtgh

ಸ್ವಂತ ಜಮೀನು ಇರುವವರಿಗೆ ಕಾಂಗ್ರೆಸ್ ಸರ್ಕಾರದಿಂದ ಹೊಸ ಯೋಜನೆ : ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ

ನಮಸ್ಕಾರ ಸೇಹಿತರೇ .ಕಾಂಗ್ರೆಸ್ ಸರ್ಕಾರವು ಜಾರಿಗೆ ಬಂದಾಗಿನಿಂದ ರೈತರಿಗೆ ಮಹಿಳೆಯರಿಗೆ ಹಾಗೂ ಇನ್ನಿತರ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ವಿಶೇಷ ಗಮನವನ್ನು ಸೆಳೆಯುತ್ತಿದೆ. ಇದೀಗ ಈ ಯೋಜನೆಯಲ್ಲಿ ಸ್ವಂತ ಜಮೀನು ಹೊಂದಿದವರಿಗೆ ಒಂದು ವಿಶೇಷ ಯೋಜನೆಯನ್ನು ಜಾರಿ ಮಾಡುತ್ತಿದೆ. ಇದರ ಬಗ್ಗೆ ಸಂಪೂರ್ಣವಾಗಿ ತಿಳಿಯಬೇಕಾದರೆ ಲೇಖನವನ್ನು ಕೊನೆವರೆಗೂ ಓದಿ.

A new scheme by the Congress government for those who have their own land
A new scheme by the Congress government for those who have their own land

ಸರ್ಕಾರದಿಂದ ಬಂತು ವಿಶೇಷ ಯೋಜನೆ:

ಕರ್ನಾಟಕ ರಾಜ್ಯ ಸರ್ಕಾರವು ರೈತರ ಬಗ್ಗೆ ಹೆಚ್ಚು ವಿಶೇಷ ಗಮನವನ್ನು ಕೊಡುತ್ತಾ ರೈತರು ತಮ್ಮ ಜೀವನವನ್ನು ಸಾಗಿಸಲು ಉತ್ತಮವಾದ ರೀತಿಯಲ್ಲಿ ಸಹಾಯ ಮಾಡಲು ಈ ಬಾರಿ ಮಳೆಯ ಕೊರತೆಯಿಂದ ರಾಜ್ಯದ ರೈತರ ಪರಿಸ್ಥಿತಿಯು ತುಂಬಾ ನಷ್ಟವನ್ನು ಅನುಭವಿಸಲು ಅವರು ತೊಂದರೆ ನೀಡಲಾಗಿದ್ದಾರೆ .ಹಾಗಾಗಿ ಇದೇ ಕಾರಣಕ್ಕೆ ರಾಜ್ಯ ಸರ್ಕಾರ ರೈತರ ಬೆಳೆ ಹಾನಿಗೆ ಪರಿಹಾರ ನೀಡಲು ಮುಂದಾಗಿರುತ್ತದೆ. ಇದೀಗ ಬೆಳೆ ಹಾನಿಯಿಂದ ಕಂಗಾಲಾದ ರೈತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿರುವುದು ಗೊತ್ತೇ ಇದೆ ಹಾಗೆ ರೈತರಿಗೆ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಆ ಯೋಜನೆ ಬಗ್ಗೆ ಈ ಕೆಳಕಂಡ ಮಾಹಿತಿಯನ್ನು ನೋಡಿ.

ಗಂಗಾ ಕಲ್ಯಾಣ ಯೋಜನೆ:

ಈ ಯೋಜನೆ ಮೂಲಕ ರಾಜ್ಯದ ರೈತರಿಗೆ ಹೆಚ್ಚು ಅನುಕೂಲ ಆಗಲಿದೆ. ಈ ಯೋಜನೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಚಿತವಾಗಿ ಸರ್ಕಾರದಿಂದ ಬೋರ್ವೆಲ್ ಕೊರೆಸಲು ಸಹಾಯಧನವನ್ನು ನೀಡಲು ನಿರ್ಧರಿಸಿದೆ.

ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ದಿನಾಂಕವನ್ನು ನಿಗದಿ ಮಾಡಿದ್ದು ರಾಜ್ಯ ಸರ್ಕಾರದ ಗಂಗಾ ಕಲ್ಯಾಣ ಯೋಜನೆ ಅಡಿ ಸಣ್ಣ ಮತ್ತು ಅತಿ ಸಣ್ಣ ರೈತರು ಅರ್ಜಿ ಸಲ್ಲಿಸಬಹುದಾಗಿದೆ .ರೈತರು ತಮ್ಮ ಜಮೀನನ್ನು 1.20 5 ಎಕರೆ ಜಮೀನು ಹೊಂದಿರುವ ಎಲ್ಲ ರೈತರು ಅರ್ಜಿ ಸಲ್ಲಿಸಬಹುದು ಒಟ್ಟು ಒಂದುವರೆ ಲಕ್ಷಗಳಿಂದ ಮೂರುವರೆ ಲಕ್ಷದವರೆಗೂ ಸಹ ಸಹಾಯಧನವನ್ನು ಸರ್ಕಾರದಿಂದ ಪಡೆಯಬಹುದು ಸಹಾಯಧನವನ್ನು ಸರ್ಕಾರದಿಂದ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಏನು ಅದರ ಬಗ್ಗೆ ಈ ಕೆಳಕಂಡ ಮಾಹಿತಿಯನ್ನು ನೋಡಿ.

ಇದನ್ನು ಓದಿ : ಪ್ರತಿದಿನ ನಾಲ್ಕು ಸಾವಿರ ಗಳಿಸಿ, ಪುರುಷ ಮತ್ತು ಮಹಿಳೆಯರು ಈ ವಿಧಾನ ಬಳಸಿ


ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಮತ್ತು ದಾಖಲೆಗಳು:

  • ಅರ್ಜಿ ಸಲ್ಲಿಸುವ ಫಲಾನುಭವಿ ಹೊಂದಿರಬೇಕಾಗುತ್ತದೆ
  • ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರು ಯೋಜನೆಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಹೊಂದಿದ್ದಾರೆ
  • ಗ್ರಾಮೀಣ ಪ್ರದೇಶದಲ್ಲಿ ಅವರು 1.5 ಲಕ್ಷ ಆದಾಯವನ್ನು ಹಾಗೂ ನಗರ ಪ್ರದೇಶದ ಜನರು 2, ಲಕ್ಷ ಆದಾಯವನ್ನು ಮೀರಿರಬಾರದು ಎಂದು ತಿಳಿಸಲಾಗಿದೆ
  • ಅರ್ಜಿ ಸಲ್ಲಿಸುವ ಫಲಾನುಭವಿಗಳ ಕನಿಷ್ಠ ವಯಸ್ಸು 21 ವರ್ಷ ಆಗಿರಬೇಕು
  • ಸಣ್ಣ ಇಡುವಳಿದಾರರ ಪ್ರಮಾಣ ಪತ್ರ ಹೊಂದಿರಬೇಕು.
    ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ಹೊಂದಿರಬೇಕು.
    ನಿಮ್ಮ ಇತ್ತೀಚೆಗಿನ ಪಹಣಿ ಹೊಂದಿರಬೇಕು.
    ಕುಟುಂಬದ ಪಡಿತರ ಚೀಟಿಯನ್ನು ಹೊಂದಿರಬೇಕಾಗುತ್ತದೆ.
    ನಿಮ್ಮ ಬ್ಯಾಂಕ್ ಪುಸ್ತಕ ಜೆರಾಕ್ಸ್ ಬೇಕು.
    ಆಧಾರ್ ಕಾರ್ಡ್ ಜೆರಾಕ್ಸ್ ಬೇಕು.

ಅರ್ಜಿ ಸಲ್ಲಿಸುವ ಸ್ಥಳ :

ಅರ್ಜಿ ಸಲ್ಲಿಸುವ ಪಲಾನುಭವಿಗಳು ಗ್ರಾಮವನ್ನು ಬೆಂಗಳೂರು ಒನ್ ಸೇವಾ ಕೇಂದ್ರ ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಈ ತಿಂಗಳ 29ನೇ ತಾರೀಖಿನೊಳಗೆ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.

ಈ ಮೇಲ್ಕಂಡ ಅಗತ್ಯ ಮಾಹಿತಿಯು ಪ್ರತಿಯೊಬ್ಬ ರೈತನಿಗೂ ಸಹ ಅನುಕೂಲಕರವಾಗಲಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಕುಟುಂಬ ವರ್ಗದವರಿಗೂ ಹಾಗೂ ಇತರರಿಗೂ ಸಹ ತಿಳಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ.

ಇತರೆ ವಿಷಯಗಳು :

ಹಣ ಉಳಿತಾಯ ಮಾಡಲು 3 ಸಲಹೆಗಳು : ಜೀವನವೇ ಬದಲಾಗುತ್ತದೆ ನೋಡಿ

ಕರ್ನಾಟಕದಲ್ಲಿ ಒಂದು ಕಾರ್ಡ್ ಹಲವು ಉಪಯೋಗಗಳು ಇಲ್ಲಿದೆ ಸಂಪೂರ್ಣ ಮಾಹಿತಿ

Leave a Comment