ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ಗೂಗಲ್ ಖಾತೆಯ ಬಗ್ಗೆ ತಿಳಿಸಲಾಗುತ್ತಿದೆ. ಪ್ರಸಿತ ಗೂಗಲ್ ಕಂಪನಿಯು ತನ್ನ ಬಳಕೆದಾರರ ನಿಷ್ಕ್ರಿಯ ಖಾತೆಗಳನ್ನು ಡಿಲೀಟ್ ಮಾಡಲು ಮತ್ತೊಮ್ಮೆ ಎಚ್ಚರಿಕೆ ನೀಡಿರುವುದರ ಬಗ್ಗೆ ನೋಡಬಹುದು. ನಿಮ್ಮ ಖಾತೆ ಏನಾದರೂ ಸಕ್ರಿಯವಾಗಿಲ್ಲದಿದ್ದರೆ ಗೂಗಲ್ ಕಂಪನಿಯು ಅದನ್ನು ಶಾಶ್ವತವಾಗಿ ಡಿಲೀಟ್ ಮಾಡಲು ತಿಳಿಸಿದೆ. ಡಿಸೆಂಬರ್ನಿಂದಲೇ ಗೂಗಲ್ ಕಂಪನಿಯು ಈ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ. ಎಷ್ಟು ಸಮಯದವರೆಗೆ ನಿಮ್ಮ ಖಾತೆಯು ನಿಷ್ಕ್ರಿಯವಾಗಿದೆ ಅಲ್ಲದೆ ನೀವು ಎಷ್ಟು ದಿನಗಳ ಹಿಂದೆ ಗೂಗಲ್ ಖಾತೆಯನ್ನು ಲಾಗಿನ್ ಮಾಡಿದ್ದೀರಿ ಅದು ನಿಮಗೆ ತಿನ್ನದಿದ್ದರೆ ಕಷ್ಟವಾಗುತ್ತದೆ. ಹಾಗಾದರೆ ಗೂಗಲ್ ಖಾತೆಯು ಶಾಶ್ವತವಾಗಿ ಮುಚ್ಚದೆ ಇರಲಿ ಏನು ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ನೋಡಬಹುದು.
ಗೂಗಲ್ ಕಂಪನಿಯಿಂದ ಮತ್ತೊಮ್ಮೆ ಎಚ್ಚರಿಕೆ :
ಗೂಗಲ್ ಕಂಪನಿಯು ತನ್ನ ಬೆಳಕಿದ್ದಾರೆ ಸಕ್ರಿಯ ವಾಗದೆ ಇರುವ ಖಾತೆಗಳನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಮತ್ತೊಮ್ಮೆ ಆದೇಶವನ್ನು ಹೊರಡಿಸಿದೆ. ಇದಕ್ಕೆ ಕಾರಣ ಏನೆಂದು ನೋಡುವುದಾದರೆ ನೀವು ನಿಮ್ಮ ಖಾತೆಯನ್ನು ಬಳಸಿದರೆ ಎಷ್ಟು ಸಮಯದವರೆಗೆ ಅದು ನಿಷ್ಕ್ರಿಯವಾಗಿದೆ ಹಾಗೂ ಎಷ್ಟು ಸಮಯದ ಹಿಂದೆ ಲಾಗಿನ್ ಮಾಡಿದ್ದೀರಿ. ಇದು ನಿಮಗೆ ನೆನಪಿಲ್ಲದಿದ್ದರೆ ಕಷ್ಟವಾಗುತ್ತದೆ. ನೀವು ಸಾಧ್ಯವಾದಷ್ಟು ಈ ವಾರದ ಅಂತ್ಯದ ಮೊದಲು ಬೇಗ ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ. ನಿಮ್ಮ ಖಾತೆ ಏನಾದರೂ ಸಕ್ರಿಯವಾಗಿ ಇಲ್ಲದಿದ್ದರೆ ಅದನ್ನು ಗೂಗಲ್ ಶಾಶ್ವತವಾಗಿ ಡಿಲೀಟ್ ಮಾಡುತ್ತದೆ. ಅದಾದ ನಂತರ ನೀವು ಈ ಮೇಲ್ ಅಥವಾ ಪಾಸ್ವರ್ಡ್ ಅನ್ನು ಬಳಸುವುದರ ಮೂಲಕ ಪುನಹ ಖಾತೆಯನ್ನು ಸಕ್ರಿಯಗೊಳಿಸಲು ಸಾಧ್ಯವಿಲ್ಲ.
ಮೇ ತಿಂಗಳಲ್ಲಿಯೇ ತನ್ನ ಗ್ರಾಹಕರಿಗೆ ಎಚ್ಚರಿಕೆ :
ಮೇ ತಿಂಗಳಲ್ಲಿಯೇ ಗೂಗಲ್ ಕಂಪನಿ ತನ್ನ ಗ್ರಾಹಕರಿಗೆ ನಿಷ್ಠೆಯ ಗಾದೆಗಳನ್ನು ಡಿಲೀಟ್ ಮಾಡುವ ಬಗ್ಗೆ ಎಚ್ಚರಿಕೆ ನೀಡಿತ್ತು. ಅದರಂತೆ ಕಳೆದೆರಡು ವರ್ಷಗಳಿಂದ ಬಳಕೆಯಾಗದೇ ಇರುವ ಗೂಗಲ್ ಖಾತೆಗಳನ್ನು ಗೂಗಲ್ ಕಂಪನಿಯು ಡಿಲೀಟ್ ಮಾಡುತ್ತದೆ ಆದ್ದರಿಂದ ನಿಮ್ಮ ಖಾತೆಯಲ್ಲಿರುವ ಪ್ರಮುಖ ಮಾಹಿತಿಯನ್ನು ನೀವೇನಾದರೂ ಅವು ಶಾಶ್ವತವಾಗಿ ಕಣ್ಮರೆಯಾಗುವ ಮೊದಲು ಲಾಗಿನ್ ಆಗಿ ಅವುಗಳನ್ನು ಪಡೆದುಕೊಳ್ಳಿ. ನಿಮ್ಮ ಖಾತೆಯನ್ನು ನೀವು ಕಳೆದ ಎರಡು ವರ್ಷಗಳಲ್ಲಿ ಬಳಸದೆ ಇದ್ದರೆ ನಿಮ್ಮ ಇಮೇಲ್ ಖಾತೆಗೆ ಈಗಾಗಲೇ ಗೂಗಲ್ ಸಂದೇಶ ಕಳುಹಿಸಿರುತ್ತದೆ. ಗೂಗಲ್ ಡ್ರೈವ್ ಡಾಗ್ಸ್ ಜಿಮೇಲ್ ಮತ್ತು ಇತರ ಖಾತೆಗಳನ್ನು ಸಹ ಖಾತೆಗಳನ್ನು ಕೂಡ ಗೂಗಲ್ ಕಂಪನಿ ಮುಚ್ಚುತ್ತದೆ ಎಂದು ಗೂಗಲ್ ಕಂಪನಿಯು ತನ್ನ ಗ್ರಾಹಕರಿಗೆ ತಿಳಿಸಿದೆ.
ಇದನ್ನು ಓದಿ : ಹಿರಿಯರಿಗೆ ಬಂಪರ್ ಕೊಡುಗೆ.!! ಈ ರೀತಿ ಮಾಡಿದ್ರೆ ಪ್ರತಿ ತಿಂಗಳು ನಿಮ್ಮದಾಗಲಿದೆ ಈ ಹಣ; ನೀವು ಚೆಕ್ ಮಾಡಿ
ಗೂಗಲ್ ಕಂಪನಿ ಈ ಕ್ರಮ ಕೈಗೊಳ್ಳಲು ಪ್ರಮುಖ ಕಾರಣ :
ಈ ವರ್ಷದ ಮೇ ತಿಂಗಳಲ್ಲಿ ಈ ಬಗ್ಗೆ ಗೂಗಲ್ ಮಾಹಿತಿ ನೀಡಿತ್ತು. ಗೂಗಲ್ನ ಈ ನಡೆಗೆ ಭದ್ರತಾ ಕಾರಣಗಳಿಗಾಗಿ ಈ ಕ್ರಮವನ್ನು ಗೂಗಲ್ ಕಂಪನಿಯ ಕೈಗೊಂಡಿದ್ದು ನಿಶ್ಚಯವಾಗಿದ್ದ ಖಾತೆಯನ್ನು ಈ ರೀತಿ ಹಾಗೆ ಇಡುವುದರಿಂದ ಅದು ತಪ್ಪು ಕೆಲಸಕ್ಕೆ ಬಳಸಬಹುದಾಗಿದೆ ಹಾಗಾಗಿ ತೆಗೆದುಕೊಂಡು ಈ ಕ್ರಮವನ್ನು ಗೂಗಲ್ ಕೈಗೊಳ್ಳುತ್ತಿದೆ. ವೈಯಕ್ತಿಕ ಗಾದೆಗಾಗಿ ಮಾತ್ರ ಈ ನಿಯಮವನ್ನು ಗೂಗಲ್ ಮಾಡಲಾಗಿದೆ. ಎರಡು ವರ್ಷಗಳವರೆಗೆ ವೈಯಕ್ತಿಕ ಗಾದೆಗಳನ್ನು ತೆರೆದಿದ್ದರೆ ಮತ್ತು ಬಳಸುತ್ತಿದ್ದರೆ ಶಾಶ್ವತವಾಗಿ ಅವುಗಳನ್ನು ಡಿಲೀಟ್ ಮಾಡಲಾಗುತ್ತದೆ. ಆದರೆ ಈ ನಿಯಮವು ಸಂಸ್ಥೆಗಳು ಶಾಲೆಗಳು ಅಥವಾ ಇತರ ಸಂಸ್ಥೆಗಳ ಇಮೇಲ್ ಗಳಿಗೆ ಗೂಗಲ್ ಕಂಪನಿಯು ಅನ್ವಯಿಸುವುದಿಲ್ಲ ಆದ್ದರಿಂದ ವೈಯಕ್ತಿಕ ಬಳಕೆದಾರರು ಮಾತ್ರ ತಕ್ಷಣವೇ ತಮ್ಮ ಖಾತೆಗೆ ಲಾಗಿನ್ ಮಾಡಲು ಗೂಗಲ್ ಕಂಪನಿಯು ಸಲಹೆ ನೀಡಿದೆ.
ಹೀಗೆ ಗೂಗಲ್ ಕಂಪನಿಯು ಎರಡು ವರ್ಷಗಳಿಂದ ಬಳಕೆಯಾಗದೆ ಇರುವ ಗೂಗಲ್ ಖಾತೆಗಳನ್ನು ನಿಶ್ಚಯಗೊಳಿಸುವುದರ ಬಗ್ಗೆ ಮೇ ತಿಂಗಳಲ್ಲಿಯೆ ಮಾಹಿತಿಯನ್ನು ನೀಡಿದ್ದು ಈ ಬಗ್ಗೆ ಮತ್ತೊಮ್ಮೆ ಎಚ್ಚರಿಕೆಯನ್ನು ನೀಡಿದೆ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಇದುವರೆಗೂ ಗೂಗಲ್ ಖಾತೆಯನ್ನು ಬಳಸದೆ ಹಾಗೆ ಇದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಇದರಿಂದ ಅವರು ತಮ್ಮ ಗೂಗಲ್ ಖಾತೆಯನ್ನು ಸಕ್ರಿಯಗೊಳಿಸುವಂತೆ ಮಾಡಿಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
1.2 ಕೋಟಿ ರೈತರ ಸಾಲ ಮನ್ನಾ ಘೋಷಣೆ.! ಸರ್ಕಾರದಿಂದ ಹೊಸ ಲಿಸ್ಟ್ ಬಿಡುಗಡೆ.! ಈ ಲಿಂಕ್ ಬಳಸಿ ಹೆಸರನ್ನು ಚೆಕ್ ಮಾಡಿ
ಗೂಗಲ್ ಪೇ ಬಳಸುವವರಿಗೆ ಆಘಾತ! ಹೊಸ ನಿಯಮ ಜಾರಿಗೆ.! ಪೇಮೆಂಟ್ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ