ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಮಳೆ ತನಕ ಆಧಾರದ ಸ್ವಾಗತ ಎಲ್ಲ ವಿದ್ಯಾರ್ಥಿಗಳಿಗೂ ಸಹ ಒಂದು ಹೊಸ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು .ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದರೆ ಆ ಹೊಸ ಯೋಜನೆ ಬಗ್ಗೆ ನಿಮಗೆ ಮಾಹಿತಿ ದೊರೆಯಲಿದೆ.
ವಿಶೇಷ ಗುರುತಿನ ಚೀಟಿ :
ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಆಧಾರ್ ಕಾರ್ಡ್ ಯಾವ ರೀತಿ ಇದೆಯೋ ಅದೇ ರೀತಿ ಹೊಸ ಗುರುತಿನ ಚೀಟಿಯನ್ನು ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆ ನೀಡಲು ಸಂಬಂಧಿಸಿದ ಅನೇಕ ನಿಯಮಾವಳಿಗಳನ್ನು ರೂಪಿಸಿದೆ ಸದ್ಯ ಕೇಂದ್ರದ ಈ ಯೋಜನೆಯು ವಿದ್ಯಾರ್ಥಿಗಳಿಗೆ ವಿಶೇಷ ಗುರುತಿನ ಐಡಿಯನ್ನು ನೀಡುವ ಮುಖಾಂತರ ಕಾರ್ಯಗತಗೊಳಿಸಲು ಯೋಜನೆಯನ್ನು ಸಿದ್ಧಗೊಳಿಸಿದೆ.
ಎಲ್ಲ ವಿದ್ಯಾರ್ಥಿಗಳು ಸಮಾನರು :
ಈ ಯೋಜನೆಯಿಂದ ಎಲ್ಲಾ ವಿದ್ಯಾರ್ಥಿಗಳು ಸಮಾನರು ಎಂದು ಜಾರಿಗೆ ಗೊಳಿಸುವ ಉದ್ದೇಶದಿಂದ ಆಧಾರ್ ಕಾರ್ಡ್ ರೀತಿಯಲ್ಲಿ ವಿಶೇಷ ದಾಖಲೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ಸಹ ನೀಡುವ ಮುಖಾಂತರ ಸರಿಸಮಾನರು ಎಂಬ ಭಾವನೆಯನ್ನು ಮೂಡಿಸುವದಾಗಿದೆ.
ಇದನ್ನು ಓದಿ : ಅಮೆಜ಼ಾನ್ ತಂದಿದೆ ಬಂಪರ್ ಕೊಡುಗೆ.!! ಮನೆಯಲ್ಲೇ ಕುಳಿತು ದಿನಕ್ಕೆ ಪಡೆಯಿರಿ 3-4 ಸಾವಿರ; ಈಗಲೇ ಚೆಕ್ ಮಾಡಿ
ಒನ್ ನೇಷನ್ ಒನ್ ಕಾರ್ಡ್ :
ಹೌದು ವಿದ್ಯಾರ್ಥಿಗಳಿಗೆ ಅವರ ಪೋಷಕರ ಒಪ್ಪಿಗೆಯ ಮೇರೆಗೆ ಶಾಲಾ ವಿದ್ಯಾರ್ಥಿಗಳಿಗೆ ಶೀಘ್ರದಲ್ಲಿ ಈ ಗುರುತಿನ ಚೀಟಿಯನ್ನು ಕೇಂದ್ರ ಸರ್ಕಾರವು ನೀಡಲಿದೆ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಭಾಗವಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ವಿದ್ಯಾರ್ಥಿಗಳಿಗೆ ಈ ವಿಶೇಷ ಗುರುತಿನ ಚೀಟಿಯನ್ನು ರಚಿಸಲು ಯೋಜಿಸಿದೆ. ವಿದ್ಯಾರ್ಥಿಗಳಿಗೆ ಈ ಗುರುತಿನ ಚೀಟಿಯ ಪ್ರಯೋಜನವನ್ನು ತಿಳಿಯಬಹುದು.
ಈ ಕಾರ್ಡಿನಲ್ಲಿ ಇರಲಿದೆ ಮಾಹಿತಿ :
- ಈ ವಿಶೇಷ ಗುರಿತಿನ ಚೀಟಿಯಲ್ಲಿ ವಿದ್ಯಾರ್ಥಿಯ ಹೆಸರು ವಿದ್ಯಾರ್ಥಿಯ ವರ್ಗ ವಿದ್ಯಾರ್ಥಿಯ ಶಾಲಾ ಹೆಸರು ಹಾಗೂ ಯಾವ ಬ್ಯಾಚ್ ಯಾವ ರಾಜ್ಯ ನಮ್ಮೆಲ್ಲ ಮಾಹಿತಿ ಸಿಗಲಿದೆ ಒಂದು ಕಾರ್ಡ್ ನಲ್ಲಿ.
- ಪೋಷಕರ ಮೊಬೈಲ್ ಸಂಖ್ಯೆಯಿಂದ ಈ ಐಡಿಯನ್ನು ನೋಂದಣಿ ಮಾಡಲಾಗುವುದು.
- ಆಧಾರ್ ಕಾರ್ಡ್ ರೀತಿಯಲ್ಲಿ ಇರಲಿದ್ದು ವಿದ್ಯಾರ್ಥಿಗಳಿಗೆ ಆಧಾರ್ ಪರಿಯಾಯವಾಗಿ ಈ ಕಾರ್ಡನ್ನು ಹೆಚ್ಚುವರೆಯಾಗಿ ಬಳಸಬಹುದು.
- ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ವಿದ್ಯಾರ್ಥಿಗಳು ಸಹ ಈ ಅಪ್ಪರ್ ಐಡಿಯನ್ನು ರಕ್ಷಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.
- ಇದರಲ್ಲಿ 12 ಸಂಖ್ಯೆಯ ಡಿಜಿಟಲ್ ರೂಪದ ಅಂಕಿಗಳು ಇರುತ್ತವೆ ಹಾಗೂ ಇದರೊಂದಿಗೆ ಕ್ಯೂಪಿ ಕೋಡನ್ನು ಸಹ ಅಳವಡಿಸಲಾಗಿರುತ್ತದೆ ಹಾಗೂ ಇದರಿಂದ ಶೈಕ್ಷಣಿಕ ಪ್ರಮಾಣದ ಮತ್ತು ಸಾಧನಗಳನ್ನು ಟ್ರ್ಯಾಕ್ ಮಾಡಲು ಸುಲಭವಾಗಿ ಆಗುತ್ತದೆ.
ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಕುಟುಂಬ ವರ್ಗದವರಿಗೂ ತಲುಪಿಸಿ.