ಚಿನ್ನದ ಬೆಲೆ ಏರಿಕೆ : ಒಂದೇ ದಿನದಲ್ಲಿ ಎಲ್ಲ ಗ್ರಾಹಕರಿಗೂ ಕಾದಿತು ಬೆಳ್ಳಂಬೆಳಗ್ಗೆ ಶಾಕ್
Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೆ ಚಿನ್ನದ ಬೆಲೆಯು ದೇಶಿಯ ಮಾರುಕಟ್ಟೆಯಲ್ಲಿ ದಿನೇ ದಿನೇ ವ್ಯತ್ಯಾಸ ಕಾಣುತ್ತಿದೆ ಎಂದು ಹೇಳಬಹುದು. ದಿನ ಆರಂಭವಾಗುತ್ತಿದ್ದಂತೆ ಇಂದು ಚಿನ್ನದ ಬೆಲೆಯಲ್ಲಿ ಯಾವ ರೀತಿ ವ್ಯತ್ಯಾಸ ಆಗಿದೆ ಆಭರಣಪ್ರಿಯರು ಕುತೂಹಲದಲ್ಲಿ ಇರುತ್ತಾರೆ. ಅದರಂತೆ ಚಿನ್ನದ ಬೆಲೆಯು ಇಳಿಕೆಯಾದರೆ, ಚಿನ್ನ ಖರೀದಿಸುವವರ ಸಂಖ್ಯೆಯು ಹೆಚ್ಚಾಗುತ್ತದೆ ಆದರೆ ಒಂದೆರಡು ದಿನಗಳಿಂದ ಚಿನ್ನದ ಬೆಲೆಯು ಸಹಿತಗೊಂಡಿದ್ದು ಒಂದೇ ದಿನದಲ್ಲಿ ಏರಿಕೆ ಕಂಡಿದೆ. ಆದರೆ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ … Read more