ನಮಸ್ಕಾರ ಸ್ನೇಹಿತರೆ, ನಂಬಿಸಿ ಮೋಸ ಮಾಡಿದ್ರಾ ಡೋನ್ ಪ್ರತಾಪ್ ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸುದ್ದಿ ಎಂದು ಹರಿದಾಡುತ್ತಿದೆ .ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
ಡ್ರೋನ್ ಪ್ರತಾಪ್ ಮತ್ತು ವಿನಯ್ ವಿರುದ್ಧ ತೊಡೆತಟ್ಟಿದ್ದಾರೆ ಹಾಗಾಗಿ ತಂಡಗಳನ್ನು ರಚನೆ ಮಾಡಿಕೊಂಡ ನಂತರ ಬಿಗ್ ಬಾಸ್ ರವರು ಕ್ಯಾಪ್ಟನ್ ನಿಂದ ದೂರ ಇಡಲು ಬಯಸುತ್ತೀರಾ ಎಂದು ಡ್ರೋನ್ ಪ್ರತಾಪ್ ಅವರಿಗೆ ಕೇಳುತ್ತಾರೆ ಬಿಗ್ ಬಾಸ್ ಆಗ ಏನಾಯ್ತು ಎಂಬುದನ್ನು ತಿಳಿಯೋಣ.
ನಮೃತ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸತತವಾಗಿ 7 ವಾರ ಪೂರ್ಣಗೊಳಿಸಿದ್ದಾರೆ ಮುಂದಿನ ದಿನಗಳಲ್ಲಿ ಮನೆ ಚಿಕ್ಕದಾದಂತೆ ಆಟ ಇನ್ನಷ್ಟು ತಕಷ್ಟ ಎಂಬ ಸೂಚನೆ ಎಲ್ಲರಿಗೂ ಸಿಕ್ಕಾಗಿದೆ. ಹೀಗಾಗಿ ಎಂಟನೇ ವಾರದಲ್ಲಿ ನಮ್ರತಾ ಅವರು ಶಪಥ ಮಾಡಿದ್ದಾರೆ .ಎಲ್ಲರ ಜೊತೆಯಲ್ಲೂ ಬೆರೆತು ತಮ್ಮನ್ನು ತಾವು ಮಾಡಿಕೊಳ್ಳುವುದಾಗಿ ತಿಳಿಸಿದರು ಆದರೆ ಅವರಿಗೆ ಈಗ ಮೋಸ ಆಗಿದೆ ಆದ್ರೂ ಪ್ರಥಮ್ ಕಡೆಯಿಂದಲೇ ಎನ್ನುತ್ತಿದೆ .ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಚಾರವಾದ ಈ ರೀತಿಯ ಚರ್ಚೆ ಸಾಕಷ್ಟು ನಡೆಯುತ್ತಿದೆ.
ನಮೃತ ಅವರು ಸರಿಯಾಗಿ ಗೇಮ್ ಆಡಿಲ್ಲ ಮತ್ತಷ್ಟು ಓಪನ್ ಆಗಿ ಆಡಬೇಕಾಗಿದೆ ಎಂದು ಡ್ರೋನ್ ಪ್ರತಾಪ್ ಅವರು ತಿಳಿಸಿದ್ದಾರೆ .ನಿಮ್ಮಲಿ ಬೇರೆ ಅಮೃತ ಇದ್ದಾರೆ ಅದನ್ನು ಹೊರ ತೆಗೆಯುತ್ತೇನೆ ಎಂದು ನನಗೆ ತಿಳಿಸಿದರು ಈ ಕಾರಣಕ್ಕೆ ನಮೃತ ಡ್ರೋನ್ ಪ್ರತಾಪ್ ಅವರ ಟೀಮ್ ಸೇರಿದ್ದರು.
ಕ್ಯಾಪ್ಟನ್ ಟಾಸ್ನಿಂದ ಯಾರನ್ನು ದೂರ ಇಡುತ್ತೀರಾ ಎಂದು ಕೇಳಿದಾಗ ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಗೆ ನಮ್ರತ ಹೆಸರನ್ನು ತೆಗೆದುಕೊಂಡು ಅವರನ್ನು ಹೊರಡಿದ್ದಾರೆ. ತಮ್ಮನ್ನು ನಂಬಿ ಬಂದ ನಮೃತಗೆ ಅವರು ಹಿನ್ನಡೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ .ನನಗೆ ಆಡಬೇಕು ಇಷ್ಟ ಇಲ್ಲ ಅದಕ್ಕೆ ಅವರನ್ನು ತಂಡಕ್ಕೆ ಸೇರಿಸಿಕೊಂಡು ಹೊಡೆದು ಹಾಕಿ ಅಂತ ಅವನು ಹೇಳಬಹುದು ಎಂದು ಕಣ್ಣೀರನ್ನು ಹಾಕಿದ್ದಾರೆ.
ಇದನ್ನು ಓದಿ : ಚೇತನ ಮತ್ತು ಧನಶ್ರೀ ಯೋಜನೆ ಹಣ ಪಡೆಯುವುದರ ಬಗ್ಗೆ ನಿಮಗೆ ಎಷ್ಟು ಗೊತ್ತು.?
ಕೆಲವರು ಪ್ರತಾಪ್ ರವರನ್ನು ದೋಷಿಸುತ್ತಿದ್ದಾರೆ ;
ಹೌದು ಕೆಲವೊಬ್ಬರು ಪ್ರತಾಪ್ ಅವರನ್ನು ದ್ವೇಷಿಸುತ್ತಿದ್ದಾರೆ. ಅವರು ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬಾರದಿತ್ತು ಎಂದು ಪ್ರತಾಪ್ ನಿರ್ಧಾರವನ್ನು ಟೀಕಿಸಿದ್ದಾರೆ.
ನಿಜಕ್ಕೂ ಆಗಿದ್ದೇನು ಗೊತ್ತಾ.?
ಈ ರೀತಿಯ ಹೆಸರನ್ನು ತೆಗೆದುಕೊಳ್ಳುವುದಕ್ಕೆ ಬೇರೆ ಕಾರಣ ಇತ್ತು ಅದೇ ಏನೆಂದರೆ ಗೇಮ್ ಅನ್ನು ಕೊಟ್ಟಾಗ ಅವರು ಅದನ್ನು ಸರಿಯಾಗಿ ಆಡಲಿಲ್ಲ ಎಂಬ ಕಾರಣಕ್ಕೆ ಅಷ್ಟೇ ಈ ರೀತಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು. ಇದೇ ರೀತಿಯ ಹೊಸ ಹೊಸ ವಿಷಯಗಳನ್ನು ನಿಮಗೆ ತಿಳಿಸಲಿದ್ದೇವೆ ಧನ್ಯವಾದಗಳು.
ಇತರೆ ವಿಷಯಗಳು :
ರೈತರಿಗೆ ಬ್ಯಾಡ್ ನ್ಯೂಸ್.!! ಈ ಕಾರ್ಡ್ ಇದ್ದವರಿಗೆ ಮಾತ್ರ ಬರ ಪರಿಹಾರ ಪಡೆಯಲು ಸಾಧ್ಯ; ಇಲ್ಲಿಂದ ಚೆಕ್ ಮಾಡಿ
ರೈಲ್ವೆ ಪ್ರಯಾಣಿಕರಿಗೆ ಬಂಪರ್ ನ್ಯೂಸ್.! ಒಂದೇ ಟಿಕೆಟ್ ನಲ್ಲಿ 56 ದಿನ ಪ್ರಯಾಣ; ಇಂದಿನಿಂದಲೇ ಬುಕಿಂಗ್ ಆರಂಭ