ನಮಸ್ಕಾರ ಸ್ನೇಹಿತರೆ ನಮ್ಮ ಈ ಲೇಖನದಲ್ಲಿ ನಿಮಗೆ ತಿಳಿಸುವ ಬಹುಮುಖ್ಯ ಮಾಹಿತಿ ಏನೆಂದರೆ, ರಾಜ್ಯ ಸರ್ಕಾರವು ಉಚಿತ ಸವಲತ್ತುಗಳನ್ನು ನೀಡಲು ಮುಂದಾಗಿದೆ. ಅದೇ ರೀತಿ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದಾಗಿ ತಿಳಿಸಿತ್ತು. ಹಲವಾರು ಕಾರಣಗಳಿಂದ ಈ ಯೋಜನೆಗಳು ಜಾರಿಗೆ ಬಂದಿದೆ ಇನ್ನು ದ್ವಿಚಕ್ರ ವಾಹನದ ಬಗ್ಗೆ ತಿಳಿಯಬೇಕಾದರೆ ಲೇಖನವನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿ.
ರಾಜ್ಯ ಸರ್ಕಾರ ಜನರ ಅಭಿವೃದ್ಧಿಗೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ .ಆರ್ಥಿಕವಾಗಿ ಜನರನ್ನು ಬೆಂಬಲಿಸುವ ಉದ್ದೇಶದಿಂದ ಹಾಗೂ ಜನರ ಆರೋಗ್ಯ ರಕ್ಷಣೆಯು ಕೂಡ ಸರ್ಕಾರದ ಜವಾಬ್ದರಾಗಿದೆ. ಕೇಂದ್ರ ಸರ್ಕಾರವು ದೈಹಿಕ ವಿಕಲಚೇತನರಿಗೆ ಒಂದು ವಿಶೇಷ ಸವಲತ್ತು ನೀಡಲು ಮುಂದಾಗಿದೆ.
ಇದನ್ನು ಓದಿ : ಪ್ರತಿದಿನ ನಾಲ್ಕು ಸಾವಿರ ಗಳಿಸಿ, ಪುರುಷ ಮತ್ತು ಮಹಿಳೆಯರು ಈ ವಿಧಾನ ಬಳಸಿ
ದೈಹಿಕ ವಿಕಲ ಚೇತನರಿಗೆ ವಿಶೇಷ ಸುದ್ದಿ:
ಹೌದು ದೈಹಿಕ ವಿಕಲಚೇತನರಿಗೆ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆರ್ಥಿಕ ವಿಕಲಚೇತನರಿಗೆ ತಮ್ಮ ಜೀವನವನ್ನು ಸಾಗಿಸಲು ಕಷ್ಟಪಡಬೇಕಾಗುತ್ತದೆ . ಹಾಗಾಗಿ ಯಾವುದೇ ಕೆಲಸವಾದರೂ ತಮ್ಮ ಕುಟುಂಬದ ಸಹಾಯ ಪಡೆಯಬೇಕಾಗುತ್ತದೆ .ಅವರಿಗೆ ತೊಂದರೆ ಆಗಬಾರದು ಹಾಗೂ ಹಲವು ಅನುಕೂಲಗಳು ಆಗಲೆಂದು ಈ ಯೋಜನೆಯನ್ನು ಜಾರಿಗೆ ತರುತ್ತಿದೆ .ಈಗಿರುವ ಸಂದರ್ಭದಲ್ಲಿ ಚೇತನರಿಗೆ ನೀಡಲು ಮುಂದಾಗಿದೆ ಇದರಿಂದ ಆ ವರ್ಗದ ಎಲ್ಲ ಜನರಿಗೂ ಸಹ ಒಂದು ಸಿಹಿ ಸುದ್ದಿ.
ದೈಹಿಕ ವಿಕಲಚೇತನರಿಗೆ ತಮ್ಮ ಜೀವನವನ್ನು ಸಾಗಿಸುವ ಉದ್ದೇಶದಿಂದ ಸರ್ಕಾರದ ಈ ಹೊಸ ಯೋಜನೆ ಮೂಲಕ ಅವರಿಗೆ 4000ಕ್ಕೂ ಹೆಚ್ಚು ಯಂತ್ರಸಾಲಿತ ದ್ವಿಚಕ್ರ ವಾಹನವನ್ನು ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರ ಅಂದಾಜು 36 ಕೋಟಿಯನ್ನು ತೆಗೆದಿಟ್ಟಿದೆ. ಇದರಿಂದ ವಿಶೇಷ ಚೇತನರಿಗೆ 4000ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಿತರಿಸಲು ಸರ್ಕಾರ ಮುಂದಾಗಿದೆ .ಇದರ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ವಿಕಲಚೇತನರಿಗೆ ವಿಶೇಷ ದ್ವಿಚಕ್ರ ವಾಹನವನ್ನು ಸದ್ಯದಲ್ಲೇ ವಿತರಿಸಲಾಗುವುದು ಎಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ವಿಜೇತರಾ ವಾಹನ ವಿತರಣೆ ವಿಶೇಷ ಚೇತನರಿಗೆ ಅನುಕೂಲವಾಗಲಿದ್ದು ಅವರ ಜೀವನ ಸಾಗಿಸಲು ಇದೊಂದು ಉತ್ತಮ ಯೋಜನೆಯಾಗಿದೆ ಹಾಗಾಗಿ ಸರ್ಕಾರವು ಈ ಯೋಜನೆಯನ್ನು ಶೀಘ್ರವಾಗಿ ಜಾರಿಗೆ ತರಲು ಮುಂದಾಗಿದೆ. ಈ ಲೇಖನದಿಂದ ನಿಮಗೆ ಅಗತ್ಯ ಮಾಹಿತಿಯನ್ನು ಒದಗಿಸಿದ್ದೇವೆ ಹಾಗಾಗಿ ಈ ಲೇಖನವನ್ನು ಇತರೆಂದಿಗೂ ಸಹ ಹಂಚಿಕೊಳ್ಳಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಹಣ ಉಳಿತಾಯ ಮಾಡಲು 3 ಸಲಹೆಗಳು : ಜೀವನವೇ ಬದಲಾಗುತ್ತದೆ ನೋಡಿ
ಕರ್ನಾಟಕದಲ್ಲಿ ಒಂದು ಕಾರ್ಡ್ ಹಲವು ಉಪಯೋಗಗಳು ಇಲ್ಲಿದೆ ಸಂಪೂರ್ಣ ಮಾಹಿತಿ