rtgh

ಕುರಿ ಕೋಳಿ ಮೇಕೆ ಹಸು ಸಾಕಾಣಿಕೆಗೆ ಹಣ : ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ

ನಮಸ್ಕಾರ ಸ್ನೇಹಿತರೆ ತಮ್ಮ ಜಮೀನಿನಲ್ಲಿ ದೇಶದಲ್ಲಿ ಕೃಷಿಕರು ವರ್ಷವಿಡೀ ಉಳುಮೆ ಮಾಡುವವನು ಸಾಧ್ಯವಿಲ್ಲ ಹಾಗಾಗಿ ಉಳಿಮಿಗೆ ಒಂದಿಷ್ಟು ಸಮಯವನ್ನು ಮೀಸಲಿಟ್ಟು ಫಸಲು ಬರುವ ಅವಧಿಯ ಒಳಗಾಗಿ ಕೆಲವು ಉಪ ಕಸುಬುಗಳನ್ನು ಮಾಡಲು ಬಯಸುತ್ತಾರೆ ಅಂತವರಿಗಾಗಿ ಸರ್ಕಾರವು ಸಾಲ ಸೌಲಭ್ಯ ಹಾಗೂ ಸಬ್ಸಿಡಿಯನ್ನು ನೀಡುತ್ತಿದೆ. ಕೆಲವೊಮ್ಮೆ ಮಳೆ ಸರಿಯಾಗಿ ಬರದೇ ಇದ್ದರೆ ಸರಿಯಾದ ಫಸಲು ಕೂಡ ಬರುವುದಿಲ್ಲ ಹಾಗಾಗಿ ರೈತರು ಕೇವಲ ಫಸಲನ್ನು ಮಾತ್ರ ನಂಬಿಕೊಂಡು ಜೀವನ ಮಾಡಲು ಸಾಧ್ಯವಾಗುವುದಿಲ್ಲ ಇದೇ ಕಾರಣಕ್ಕಾಗಿ ಕೆಲವೊಂದು ರೈತರು ಕುರಿ ಕೋಳಿ ಮೇಕೆ ಸಾಕಾಣಿಕೆ ಹೀಗೆ ಮೊದಲಾದ ಕೋಪ ಕಸುಬುಗಳನ್ನು ಮಾಡುತ್ತಿರುತ್ತಾರೆ ಇಂತಹ ಕಸುಬುಗಳಿಗೆ ಮುಖ್ಯವಾಗಿ ಸಬ್ಸಿಡಿ ಹಾಗೂ ಸಾಲ ಸೌಲಭ್ಯಗಳನ್ನು ಸರ್ಕಾರವು ಘೋಷಣೆ ಮಾಡಿದೆ.

Money for rearing sheep chicken goat cow
Money for rearing sheep chicken goat cow

ಕಿಸಾನ್ ಕ್ರೆಡಿಟ್ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ :

ರೈತರಿಗೆ ಅನುಕೂಲ ಮಾಡಿಕೊಡಲು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು 2020 21ನೇ ಸಾಲಿನಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಜಾರಿಗೆ ತಂದಿತು. ರೈತರು ಸುಲಭವಾಗಿ ಈ ಒಂದು ಕಾರ್ಡ್ ಮೂಲಕ ಯಾವುದೇ ದಾಖಲೆಗಳು ಇಲ್ಲದೆ ಇದ್ದರೂ ಸಹ ಸರ್ಕಾರದಿಂದ ಸಿಗುವ ಯೋಜನೆಗಳ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಹರಿಯಾಣದಲ್ಲಿ ಮೊದಲು ಕಿಸನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಿದ್ದು ನಂತರ ಈ ಸೌಲಭ್ಯವನ್ನು ಪ್ರತಿ ರಾಜ್ಯದಲ್ಲಿಯೂ ಕೂಡ ವಿಸ್ತರಿಸಿದ್ದು ಅತಿ ಕಡಿಮೆ ಬಡ್ಡಿ ದರದಲ್ಲಿ ರೈತರು ಈ ಯೋಜನೆ ಮೂಲಕ ಸಾಲವನ್ನು ಪಡೆಯಬಹುದಾಗಿದೆ.

ಕಿಸಾನ್ ಕ್ರೆಡಿಟ್ ಯೋಜನೆಯ ಪ್ರಯೋಜನ :

ರೈತರು ಪಶು ಕಿಸಾನ್ ಕ್ರೆಡಿಟ್ ಕಾರ್ಡನ್ನು ಹೊಂದಿದ್ದರೆ ಸುಲಭವಾಗಿ ಕುರಿ ಕೋಳಿ ಹೈನುಗಾರಿಕೆ ಮೀನುಗಾರಿಕೆ ಹೀಗೆ ಮೊದಲಾದ ಸಾಕಾಣಿಕೆಗೆ ಸಹಾಯಧನವನ್ನು ಸರ್ಕಾರದಿಂದ ಸುಲಭವಾಗಿ ಪಡೆಯಬಹುದಾಗಿದೆ. 3 ಲಕ್ಷ ರೂಪಾಯಿಗಳವರೆಗೆ ರೈತರಿಗೆ ಈ ಕಾರ್ಡ್ ಹೊಂದಿದ್ದರೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ ಅದರಲ್ಲಿಯೂ ಯಾವು ದಾಖಲೆಗಳನ್ನು ಕೂಡ 1.ಆರು ಲಕ್ಷ ರೂಪಾಯಿಗಳಿಗೆ ನೀಡುವ ಅಗತ್ಯವಿರುವುದಿಲ್ಲ. ಇತರ ಬ್ಯಾಂಕುಗಳು ಅಥವಾ ಯಾವುದೇ ಹಣಕಾಸು ಸಂಸ್ಥೆಗಳಲ್ಲಿ ಕನಿಷ್ಠ 7% ರಷ್ಟು ಸಾಲವನ್ನು ಪಡೆದುಕೊಂಡರೆ ಆದರೆ ಕೇವಲ ನಾಲ್ಕು ಪರ್ಸೆಂಟ್ ಬಡ್ಡಿ ದರದಲ್ಲಿ ಸರ್ಕಾರದಿಂದ ಪಡೆಯಬಹುದಾಗಿದೆ.

ಇದನ್ನು ಓದಿ : ಹೊಸ ವರ್ಷಕ್ಕೆ ರಾಜ್ಯಾದ್ಯಂತ ಕೋವಿಡ್-19 ಕಟ್ಟೆಚ್ಚರ!! ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಅರ್ಜಿ ಸಲ್ಲಿಸುವ ವಿಧಾನ :


ನೀವೇನಾದರೂ ಕಿಸಾನ್ ಕ್ರೆಡಿಟ್ ಕಾರ್ಡನ್ನು ಪಡೆದುಕೊಳ್ಳಬೇಕಾದರೆ ಅರ್ಜಿ ಫಾರಂ ಅನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಭರ್ತಿ ಮಾಡಿ ಸರಿಯಾದ ದಾಖಲೆಗಳನ್ನು ನೀಡಿ ಅರ್ಜಿಯನ್ನು ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ರೈತ ಸೇವಾ ಕೇಂದ್ರಕ್ಕೆ ಸಂಪರ್ಕಿಸಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದು ಸರ್ಕಾರ ದಿಂದ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ.

ಹೀಗೆ ಭಾರತ ಸರ್ಕಾರವು ಉಪ ಕಸುಬುಗಳಿಗೆ ಸರ ಸೌಲಭ್ಯವನ್ನು ನೀಡುತ್ತಿದ್ದು ರೈತರು ಈ ಕಸುಬುಗಳಿಗೆ ಸುಲಭವಾಗಿ ಸಾಲವನ್ನು ಪಡೆಯಬಹುದಾಗಿದೆ. ಹಾಗಾಗಿ ನಿಮ್ಮ ರೈತ ಸ್ನೇಹಿತರಿಗೆ ಕೇಂದ್ರ ಸರ್ಕಾರದಿಂದ ಕುರಿ ಕೋಳಿ ಸಾಕಾಣಿಕೆಗೆ ಸಾಲ ಸೌಲಭ್ಯ ಸಿಗುತ್ತಿದೆ ಎಂಬ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment