ನಮಸ್ಕಾರ ಸ್ನೇಹಿತರೆ ನಮ್ಮ ಲೇಖನಕ್ಕೆ ನಿಮಗೆ ಆದರದ ಸ್ವಾಗತ. ಕೆಲವೊಂದು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಜಮಾ ಆಗುವುದಿಲ್ಲ ಎಂಬ ಮಾಹಿತಿ ದೊರೆತಿದೆ .ಲೇಖನದಲ್ಲಿ ಸಂಪೂರ್ಣವಾಗಿ ಕೊನೆವರೆಗೂ ಓದಿದರೆ ತಿಳಿಯುತ್ತದೆ.
ಈ ಮಹಿಳೆಯರಿಗೆ ಸೌಲಭ್ಯ ಇಲ್ಲ:
50,000 ಮಹಿಳೆಯರು ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲ .50,000 ಮಹಿಳೆಯರಿಗೆ 2000 ಹಣ ಬರುವುದಿಲ್ಲ ಹಾಗು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ತಿರಸ್ಕರಿಸಲಾಗುವುದು.
ಈ ಮಹಿಳೆಯರ ಅರ್ಜಿ ರದ್ದು:
ಕೆಲವೊಂದಿಷ್ಟು ಮಹಿಳೆಯರು ಹೆರಿಗೆ ಪಾವತಿ ಮಾಡಿದ್ದರು ಸಹ ಅಥವಾ ಅವರ ಮನೆಯವರು ಅಂದರೆ ಗಂಡಂದಿರು ತೆರಿಗೆ ಪಾವತಿ ಮಾಡುತ್ತಿರುತ್ತಾರೆ. ಆದುದರಿಂದ ಅವರ ನ್ನು ರದ್ದುಪಡಿಸಲಾಗುವುದು ಎಂದು ತಿಳಿಸಲಾಗಿದೆ. ಒಂದು ವೇಳೆ ತೆರಿಗೆಯನ್ನು ಪಾವತಿ ಮಾಡುತ್ತಾ ಇದ್ದರೆ ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯಲು ಸಾಧ್ಯವಿಲ್ಲ ಎಂಬ ಮಾಹಿತಿ ಈಗಾಗಲೇ ಸರ್ಕಾರ ತಿಳಿಸಿ. ಈಗ ಮತ್ತೊಮ್ಮೆ ಬಂದಿರುವಂತಹ ಮಾಹಿತಿಯಾಗಿದೆ ಆದರೆ ಕೆಲವು ಮಹಿಳೆಯರು ಪದೇ ಪದೇ ಬ್ಯಾಂಕಿಗೆ ಹೋಗಿ ಹಣವನ್ನು ಚೆಕ್ ಮಾಡಿಕೊಂಡು ಬರುತ್ತಿರುವುದು ತಿಳಿದು ಬಂದಿದೆ.
ಇದನ್ನು ಓದಿ : ಚೇತನ ಮತ್ತು ಧನಶ್ರೀ ಯೋಜನೆ ಹಣ ಪಡೆಯುವುದರ ಬಗ್ಗೆ ನಿಮಗೆ ಎಷ್ಟು ಗೊತ್ತು.?
ಆದರೆ ಕೆಲವು ಮಹಿಳೆಯರಿಗೆ ಈ ಮಾಹಿತಿ ತಿಳಿದೇ ಇಲ್ಲ ಆದುದರಿಂದ ಪ್ರತಿಯೊಬ್ಬ ಮಹಿಳೆಯು ಕೂಡ ಗಂಡರು ಅಥವಾ ನೀವು ತೆರಿಗೆ ಪಾವತಿ ಮಾಡುತ್ತಿದ್ದರೆ ಯೋಜನೆಯ ಹಣ ಪಡೆಯಲು ಸಾಧ್ಯವಿಲ್ಲ ಹಾಗೂ ಮೂರನೇ ಕಂತಿನ ಹಣ ನಿಮಗೆ ಸಿಗುವುದಿಲ್ಲ 50,000ಕ್ಕೂ ಹೆಚ್ಚು ಮಹಿಳೆಯರಿಗೆ ಈ ರೀತಿ ಸಮಸ್ಯೆ ಇದೆ.
ಸರ್ಕಾರ ಮೊದಲೇ ತಿಳಿಸಿದ್ದು:
ಹೌದು ಸರ್ಕರು ಮೊದಲೇ ತೆರಿಗೆಯನ್ನು ಯಾರು ಪಾವತಿ ಮಾಡುತ್ತಿರುತ್ತೀರಾ ಅಂತವರಿಗೆ ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿತು ಆದರೆ ಅನೇಕ ಮಹಿಳೆಯರು ಆದರೂ ಸಹ ಅರ್ಜಿಯನ್ನು ಸಲ್ಲಿಕೆ ಮಾಡಿದರು 50,000 ಹೆಚ್ಚು ಮಹಿಳೆಯರು ಈ ರೀತಿ ಅರ್ಜಿ ಸಲ್ಲಿಸಿದ್ದಾರೆ ಹಾಗಾಗಿ ಅವರ ಅರ್ಜಿಯನ್ನು ತಿರಸ್ಕಾರ ಮಾಡಲಾಗಿದೆ.ಲೇಖನವನ್ನು ಸಂಪೂರ್ಣವಾಗಿ ಓದಿದಾಕೆ ಧನ್ಯವಾದಗಳು.
ಇತರೆ ವಿಷಯಗಳು :
ರೈತರಿಗೆ ಬ್ಯಾಡ್ ನ್ಯೂಸ್.!! ಈ ಕಾರ್ಡ್ ಇದ್ದವರಿಗೆ ಮಾತ್ರ ಬರ ಪರಿಹಾರ ಪಡೆಯಲು ಸಾಧ್ಯ; ಇಲ್ಲಿಂದ ಚೆಕ್ ಮಾಡಿ
ರೈಲ್ವೆ ಪ್ರಯಾಣಿಕರಿಗೆ ಬಂಪರ್ ನ್ಯೂಸ್.! ಒಂದೇ ಟಿಕೆಟ್ ನಲ್ಲಿ 56 ದಿನ ಪ್ರಯಾಣ; ಇಂದಿನಿಂದಲೇ ಬುಕಿಂಗ್ ಆರಂಭ