ನಮಸ್ಕಾರ ಸ್ನೇಹಿತರೆ. ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಅಡುಗೆ ಮಾಡುವವರ ಸಂಬಳದ ಬಗ್ಗೆ ನೀವು ಗೆಸ್ ಮಾಡಲು ಸಾಧ್ಯವೇ ಸಾಧ್ಯವೇ ಇಲ್ಲ. ಏಕೆಂದರೆ ನಾವು ಅಂದುಕೊಂಡ ರೀತಿ ಸಂಬಳವನ್ನು ನೀಡುತ್ತಿಲ್ಲ. ಇದರ ಬಗ್ಗೆ ಸಂಪೂರ್ಣವಾಗಿ ತಿಳಿಯಬೇಕಾದರೆ ಸಂಪೂರ್ಣವಾಗಿ ಲೇಖನ ಓದಿ.
ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಜೀವನ ತುಂಬಾ ಐಷಾರಾಮಿ ಜೀವನವಾಗಿದೆ .ಅವರು ಯಾವಾಗಲೂ ಸ್ಟಾರ್ ರೆಸ್ಟೋರೆಂಟ್ ಗಳಲ್ಲಿ ಊಟ ಮಾಡಬಹುದೆಂದು ಅನೇಕ ಜನರು ಊಹಿಸುತ್ತಾರೆ. ನಿಜವಾಗಿಯೂ ಅಂಬಾನಿಗಳು ಸಸ್ಯಹಾರಿಗಳು ಎಂದು ಅನೇಕ ಜನರಿಗೆ ತಿಳಿದಿಲ್ಲ . ಮುಕೇಶ್ ಅಂಬಾನಿ ಕಟ್ಟುನಿಟ್ಟಾಗಿ ಆಹಾರ ಕ್ರಮವನ್ನು ಅನುಸರಿಸುವ ವ್ಯಕ್ತಿ ಹಾಗಾದರೆ ಅವರ ನಿವಾಸದಲ್ಲಿ ಅಡುಗೆ ಮಾಡುವ ಸಂಬಳ ಎಷ್ಟಿರಬಹುದು ಗೆಸ್ ಮಾಡಿ.
ಮುಕೇಶ್ ಅಂಬಾನಿ ಹೆಚ್ಚಾಗಿ ರೊಟ್ಟಿ ಅನ್ನದಂತಹ ಆಹಾರ ಪದಾರ್ಥಗಳನ್ನು ಆನಂದಿಸುತ್ತಾರೆ ಮತ್ತು ಥಾಯ್ ಪಾಕ ಪದ್ದತಿಯನ್ನು ಸಹ ಅವರು ಇಷ್ಟಪಡುವುದು ತಿಳಿಸಿದ್ದಾರೆ .ಪ್ರತಿ ಭಾನುವಾರ ಅವರು ಹೆಚ್ಚಾಗಿ ಇಡ್ಲಿ ಸಾಂಬಾರ್ ಅನ್ನು ತಿನ್ನುತ್ತಾರೆಂದು ಬಹಿರಂಗಪಡಿಸಿದ್ದಾರೆ.
ಖಾಸಗಿ ವರದಿಯ ಪ್ರಕಾರ ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಕೆಲಸ ಮಾಡುವ ಅಡುಗೆ ಮಾಡುವವರ ಸಂಬಳ ಪ್ರತಿ ತಿಂಗಳು 2 ಲಕ್ಷ ಎಂದು ಅಂದಾಜಿಸಲಾಗಿದೆ.
ಇದನ್ನು ಓದಿ : ಕರ್ನಾಟಕದಲ್ಲಿ ಒಂದು ಕಾರ್ಡ್ ಹಲವು ಉಪಯೋಗಗಳು ಇಲ್ಲಿದೆ ಸಂಪೂರ್ಣ ಮಾಹಿತಿ
ಇನ್ನಿತರ ಸಿಬ್ಬಂದಿಗಳ ಸಂಬಳ ಎಷ್ಟು.?
ಅಂಬಾನಿ ಮನೆಯಲ್ಲಿ ತಮ್ಮ ಸಿಬ್ಬಂದಿಗಳಿಗೆ ಆರ್ಥಿಕವಾಗಿ ಸುರಕ್ಷಾ ವಾಗಿದ್ದರೆ ಎಂದರೆ ಅವರು ನೋಡಿಕೊಳ್ಳುವ ರೀತಿ ಮುಖೇಶ್ ಮತ್ತು ಇದ್ದವರು ಉದ್ಯೋಗಿಗಳಿಗೆ ಸೌಲಭ್ಯವನ್ನು ಒದಗಿಸಿದ್ದಾರೆ ಸಿಬ್ಬಂದಿಗಳ ಮಕ್ಕಳಿಗೆ ಯುನೈಟೆಡ್ ಸ್ಟೇಟ್ಸ್ ಶಾಲೆಗಳಿಗೆ ಹೋಗುವುದನ್ನು ನೋಡಿದ್ದೇವೆ ವರದಿಯು ಸಹ ಆಗಿದೆ. ದೇವಸ್ಥಾನಗಳು ಮತ್ತು ಇನ್ನಿತರ ಸ್ಥಳಗಳಿಗೆ ಹಾಗಾಗಿ ಸುತ್ತುತ್ತಾರೆ ಮುಕೇಶ್ ಅಂಬಾನಿ ಕೋಟ್ಯಾಧಿಪತಿಗಳಾದರೂ ಅವರು ಧಾರ್ಮಿಕ ವಿಚಾರಗಳಿಗೆ ಹಾಗೂ ದಾನ ಧರ್ಮದಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ.
ಮುಕೇಶ್ ಅಂಬಾನಿಯ ಪತ್ನಿ ನಿತ ಅಂಬಾನಿ ಹಾಗೂ ಸರಳ ಸ್ವಭಾವ ಮತ್ತು ವ್ಯಕ್ತಿತ್ವ ಅವರನ್ನು ಆಕರ್ಷಿಸುತ್ತದೆ.. 1985ರಲ್ಲಿ ನೀತಾ ಕೇವಲ 20 ವರ್ಷದವರಾಗಿದ್ದಾಗ ಇವರ ವಿವಾಹವಾಗಿತ್ತು ಥ್ರೋ ಬ್ಯಾಕ್ ಸಂದರ್ಶನ ಒಂದರಲ್ಲಿ ಗೀತಾ ಎಂದಿಗೂ ತಾಯಿಯಾಗಲು ಸಾಧ್ಯವಿಲ್ಲ ಎಂದು ಬಹಿರಂಗಪಡಿಸಿದ್ದರು. ಬಾಡಿಗೆಯ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಹೊಂದಿದ್ದರು ಆದರೆ ಮೂರು ವರ್ಷಗಳ ನಂತರ ಅವರು ತಮ್ಮ ಕಿರಿಯ ಮಗ ಆನಂದ್ ಅಂಬನಿ ಅವರ ಜನ್ಮದಿನವನ್ನು ಆಚರಿಸಿದ್ದಾರೆ.
ಈ ಮೇಲ್ಕಂಡ ಮಾಹಿತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿಯವರ ಮನೆಯಲ್ಲಿ ಕೆಲಸ ಮಾಡುವರ ಅಡುಗೆ ಸಂಬಳಕ್ಕೆ ಸಂಬಂಧಿಸಿದ. ಈ ಲೇಖನದಲ್ಲಿ ಅದಕ್ಕೆ ಉತ್ತರ ದೊರೆತಿದೆ ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.